MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಸೆಪ್ಟೆಂಬರ್ 30, 2010

ಮನುಷ್ಯನ ಮೂಲಭೂತ ಅವಶ್ಯಕತೆಗಳೆನು?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಹಲೋ ಪ್ರೆಂಡ್ಸ್ ಒಬ್ಬ ಮನುಷ್ಯ ಸಮಾಜದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿ ಎನ್ನಿಸಿಕೊಳ್ಳಲು ಏನೇನು ಅವಶ್ಯಕತೆ ಇದೆ ಎನ್ನುವುದನ್ನು ನೋಡೋಣ .

೧ ಹಣಖಾಸು ಭದ್ರತೆ
( financial securities ))
೨ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕಾಗಿ ಸಮಯ
(time for your and your family )
೩ ಉತ್ತಮ ಜೀವನ ಶೈಲಿ
(good lifestyle )
೪ ಗುರಿತಿಸುಕೊಳ್ಳುವಿಕೆ/ಪರಿಚಯಿಸಿಕೊಳ್ಳುವಿಕೆ
(recognition )
೫ ವಿದೇಶಿ ಪ್ರಯಾಣ
(foreign trip )
೬ ನಿಮ್ಮ ಮಕ್ಕಳಿಗೆ ಯೋಗ್ಯ ವಿಧ್ಯಾಭ್ಯಾಸ
(better education for your children )
೭ ಸ್ವಂತ ಯಜಮಾನಿಕೆ
(boss freedom )
೮ ಕುಟುಂಬಕ್ಕೆ ಭಧ್ರತೆ
(family security )
೯ ಇತರರಿಗೆ ಸಹಾಯ
(help to others )
೧೦ ಅನಿಯಮಿತ ಆದಾಯ
(unlimited income )
೧೧ ಇತರೆ
( Etc .)


ಇವುಗಳ ಬಗ್ಗೆ ಒಂದೊಂದಾಗಿ ಮುಂದೆ ನೋಡೋಣ

ವಿಡಿಯೋ ಮತ್ತು ನಿಮ್ಮ ಅವಕಾಸ
http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com


ಮಂಗಳವಾರ, ಸೆಪ್ಟೆಂಬರ್ 28, 2010

ನಿಮ್ಮ ಮನಸ್ಸು ತೆರೆದಿದ್ದರೆ ಒಂದು ಆಪರ್ ಗೆಲ್ಲಿ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಯಾವುದೇ ಒಂದು ವಿಷಯದ ಬಗ್ಗೆ ಅದರಲ್ಲೂ ನೆಟ್ ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲು ನೀವೂ ಮಾಡಬೇಕಾದ ಮೊದಲ ಕೆಲಸವೆಂದರೆ ಮೈಂಡ್ ಓಪನ್ ಅಂದರೆ ನಿಮ್ಮ ಮನಸ್ಸು ತೆರೆದಿರಬೇಕು ಅರ್ಥಾತ್ ನಿಮ್ಮ ಮನಸನ್ನು ಬೇರೆ ಯಾವುದೇ ಕಡೆ ಹರಿಸದಿದ್ದರೆ ನಿಮಗೆ ಚೆನ್ನಾಗಿ ಅರ್ಥವಾಗುತ್ತದೆ . ಉದಾಹರಣೆಗೆ ನಿಮ್ಮ ಕಣ್ಣೆದುರಿನಲ್ಲಿ ಎರಡು ಗ್ಲಾಸ್ ಗಳಿವೆ ಎಂದು ಕಲ್ಪಿಸಿಕೊಳ್ಳಿ , ಒಂದರಲ್ಲಿ ನೀರು ತುಂಬಿ ಇಡಲಾಗಿದೆ .ಇನ್ನೊಂದು ಖಾಲಿ ಗ್ಲಾಸ್ , ನೀರು ತುಂಬಿದ ಗ್ಲಾಸ್ ಗೆ ನೀರು ಹಾಕಿದರೆ ಚೆಲ್ಲಿ ಹೋಗುತ್ತದೆ . ಖಾಲಿ ಇರುವ ಗ್ಲಾಸ್ ಗೆ ನೀರು ಹಾಕಿದರೆ ಗ್ಲಾಸ್ ನೀರಿನಿಂದ ತುಂಬುತ್ತದೆ. ಹಾಗೆಯೇ ನಿಮ್ಮ ಮನಸ್ಸು ಈಗ ತುಂಬಿದ ಗ್ಲಾಸ್ ನಂತಿದೆ . ಈಗ ಖಾಲಿ ಗ್ಲಾಸ್ ರೀತಿ ಮಾಡಿಕೊಳ್ಳಿ. ನಿಮಗೆ ನೆಟ್ ವರ್ಕ್ ಮಾರ್ಕೆಟಿಂಗ್ ಬಗ್ಗೆ ಅರ್ಥ ವಾಗುತ್ತದೆ.

ನಿಮ್ಮ ಎದುರಿನಲ್ಲಿ ಒಂದು ಹೆಲಿಕ್ಯಾಪ್ಟರ್ ಇದೆ. ಒಂದು ಆಪರ್ ಇದೆ . ನೀವು ಪ್ಯಾರ ಚೂಟ್ ಅಥವಾ ಇನ್ನೇನು ಸಾಧನ ಬಳಸದೆ ಹೆಲಿಕ್ಯಾಪ್ಟರ್ ನಿಂದ ಜಂಪ್ ಮಾಡಬೇಕು . ಸಾಧ್ಯವೇ ?. ನೀವು ಸಾಧ್ಯ ವಿಲ್ಲ ಎಂದು ಹೇಳುತ್ತೀರಿ ! . ಆದರೆ ನಾನು ಸಾಧ್ಯ ಎಂದು ಹೇಳುತ್ತೇನೆ . ಯಾಕೆಂದರೆ ನಿಮ್ಮ ಕಲ್ಪನೆಯ ಹೆಲಿಕ್ಯಾಪ್ಟರ್ ಹಾರಾಡುತ್ತಿಲ್ಲ. ಲ್ಯಾಂಡ್ ಆಗಿದೆ. ಯಾವುದೇ ಹೆಲಿಕ್ಯಾಪ್ಟರ್ ದಿನದ ಇಪ್ಪತ್ತನಾಲ್ಕು ಗಂಟೆ ಹಾರಾಡುತ್ತಿರುವುದಿಲ್ಲ. ಕೇವಲ ಕೆಲವೇ ಗಂಟೆ ತುಂಬಾ ಮುಖ್ಯ ವಾದ ಕಾರ್ಯಕ್ಕಾಗಿ ಹಾರಾಡುತ್ತದೆ. ಉಳಿದ ವೇಳೆ ಲ್ಯಾಂಡ್ ಆಗಿರುತ್ತದೆ. ಈಗ ನಿಮಗೆ ಅರ್ಥವಾಯಿತು. ನೀವೂ ನಿಂತಿರುವ ಹೆಲಿಕ್ಯಾಪ್ಟರ್ ನಿಂದ ಜಂಪ್ ಮಾಡುತ್ತೀರಿ . ಬೇರೆಯವರನ್ನು ಜಂಪ್ ಮಾಡಿಸುತ್ತೀರಿ . ಏಕೆಂದರೆ ನಿಮಗೆ ನೆಟ್ ವರ್ಕ್ ಮಾರ್ಕೆಟಿಂಗ್ ಎಂಬ ಚಿಕ್ಕ ಒಂದು ವಿಷಯದ ಬಗ್ಗೆ ಅದರಲ್ಲಿ ಹೇಗೆ ಹಣ ಗಳಿಸಬಹುದು ಎಂಬ ಬಗ್ಗೆ . ನಮ್ಮ ದೇಶ, ವಿದೇಶ ಗಳಲ್ಲಿ ಎಷ್ಟು ಜನ ಶ್ರೀಮಂತ ರಾಗಿದ್ದಾರೆ ಎನ್ನುವ ಬಗ್ಗೆ ನಿಮಗೆ ಗೊತ್ತಿಲ್ಲ . ನೀವೂ ಗೊತ್ತಾದ ತಕ್ಸಣ ಹಿಂದೂ ಮುಂದೂ ನೋಡದೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತೀರಿ.

ನಮ್ಮ ದೇಶಕ್ಕೆ ಮೊದಲು ಗ್ಯಾಸ್ ಬಂದಾಗ ಜನ ಅದನ್ನು ಬಳಸಲು ಹಿಂಜರಿದರು . ಇಂದು ಗ್ಯಾಸ್ ಪಡೆಯಲು ಗ್ಯಾಸ್ ಕಂಪನಿಗೂ ಮನೆಗೂ ಅಲೆದಾಡುವವರ ಸಂಖ್ಯೆ , ಮನೆಯಲ್ಲಿ, ಆಟೋದಲ್ಲಿ, ಕಾರ್ನಲ್ಲಿ ಎಲ್ಲಿ ನೋಡಿದರೂ ಗ್ಯಾಸೆ ಗ್ಯಾಸ್ !

ನಮ್ಮ ದೇಶಕ್ಕೆ ಮೊದಲು ಒಂದು ಅಥವಾ ಎರಡು ಮಕ್ಕಳಾದ ತಕ್ಷಣ ಮಕ್ಕಳು ಸಾಕೆಂದು ಆಪರೇಶನ್ ಮಾಡಿಸಲು ಸರ್ಕಾರದವರು ಮನೆ ಮನೆ ಗೆ ಹೋಗಿ ಹೆದರಿಸಿ ಬೆದರಿಸಿ , ಎಳೆದುಕೊಂಡು ಹೋಗಿ ಆಪರೇಶನ್ ಮಾಡಿದ ಕಾಲ ಒಂದಿತ್ತು . ಇಂದು ಸ್ವಯಂ ಆಸ್ಪತ್ರೆಗೆ ಹೋಗಿ ಶಸ್ತ್ರ ಚಿಕಿಸ್ತೆ ಮಾಡಿಸಿಕೊಂಡು ಬರುವವರ ಸಂಖ್ಯೆ ಜಾಸ್ತಿ ಇದೆ ತಾನೇ.

ಸುಮಾರು ವರ್ಷಗಳ ಹಿಂದೆ ಸರಕಾರೀ ಕೆಲಸಕ್ಕೆ ಸೇರಿಸಲು ಸರಕಾರ ಜನರನ್ನು ಹಳ್ಳಿಗಳಲ್ಲಿ ಹುಡುಕಿ ಒತ್ತಾಯ ಮಾಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿತ್ತು. ಇಂದು ಸರಕಾರೀ ಕೆಲಸಕ್ಕೆ ಅರ್ಜಿ, ಇಂದು ಸರಕಾರಿ ಕೆಲಸಕ್ಕಾಗಿ ಉದ್ದನೆಯ ಸಾಲು.

ಮೊಬೇಲ್ ದೂರವಾಣಿ ಸುಮಾರು ಹತ್ತು ವರ್ಷಗಳ ಹಿಂದೆ ಕೇವಲ ಶ್ರೀಮಂತರ ಬಳಕೆಯ ಸ್ವತ್ತಾಗಿತ್ತು. ಇಂದು ಚಿಂದಿ ಆಯುವವರಿಂದ ಹಿಡಿದು ದೇಶ ಆಳುವವರ ವರೆಗೆ, ಹುಟ್ಟಿದ ಮಗುವಿನಿಂದ ಹಿಡಿದು ಸಾಯುವ ವಯೋ ವೃದ್ಧರ ವರೆಗೆ ಮೊಬೇಲ್ ! ಮೊಬೇಲ್. ಮೊಬೇಲ್ ನಲ್ಲಿ ಕ್ಯಾಮೆರ,ರೇಡಿಯೋ. ಆಡಿಯೋ ರೆಕಾರ್ಡರ್ , ವಿಡಿಯೋ ರೆಕಾರ್ಡಾರ್,ಇತ್ಯಾದಿ .

ದೂರದರ್ಶನ ಅಥವಾ ಟಿ.ವಿ, ಯು ಅಷ್ಟೇ ಇಂದು ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೆ ಮನೆಯಲ್ಲಿ , ಕಚೇರಿಯಲ್ಲಿ , ಕಾರಿನಲ್ಲಿ , ಬಸ್ಸಿನಲ್ಲಿ,ಮೊಬೇಲ್ ನಲ್ಲಿ ಎಲ್ಲಿ ನೋಡಿದರೂ ದೃಶ್ಯ ಮಾಧ್ಯಮಗಳೇ.

ಇನ್ನೂ ಹಲವಾರು ನಿಮ್ಮ ಅನುಭವದ ಉದಾಹರಣೆಗಳನ್ನೇ ತೆಗೆದುಕೊಳ್ಳಿ, ಈ ಎಲ್ಲಾ ಸಂವಾಹನ ಅಥವಾ ಮಾಧ್ಯಮ ಗಳು , ಸೇವೆಗಳು ಮೊದಲು ಹಾಗೆಯೇ ಪುಕ್ಕಟೆ ಯಾಗಿ ಬರಲಿಲ್ಲ. ಈ ವಸ್ತುಗಳು , ಸೇವೆಗಳು , ಜನರಿಗೆ ತಲುಪಿಸುವಾಗ ಪಡೆದ, ಅನುಭವಿಸಿದ ಅವಮಾನ, ಕಷ್ಟ, ಬೆದರಿಕೆ, ನಷ್ಟ ಲೆಕ್ಕಕ್ಕೆ ಅಸಾಧ್ಯ.

ಮಗುವಿಗೆ ಟಾನಿಕ್ ಕುಡಿಸುವಾಗ ಮಗು ಎಷ್ಟೊಂದು ತೊಂದರೆ ಕೊಡುತ್ತದೆ. ಆದರೆ ಡಾಕ್ಟರ್ ಮಗುವಿಗೆ ಟಾನಿಕ್ ಕುಡಿಸದೆ ಬಿಡುತ್ತಾರೆಯೇ , ಮಗುವಿನ ಮೇಲಿನ ಮಮತೆಗಾಗಿಯೇ ಅಥವಾ ಮಗುವಿನ ಮೇಲಿನ ಪ್ರೀತಿಗಾಗಿಯೇ,ಮಗುವಿನ ಮೇಲಿನ ದ್ವೇಷಕ್ಕಾಗಿಯೇ ನೀವೇ ಯೋಚಿಸಿ.!

ತಾಯಿಯಾದವಳು ಮಗುವಿಗೆ ಉಣ್ಣಿಸಲು ಪಡುವ ಕಷ್ಟ ಅಷ್ಟು ಇಷ್ಟಲ್ಲ . ಆದರೆ ತಾಯಿಗೆ ಮಗುವಿಗೆ ಉಣ್ಣಿಸಲೇ ಬೇಕು. ಹೀಗೆ ಯೋಚಿಸಿ . ನೆಟ್ ವರ್ಕ್ ಮಾರ್ಕೆಟಿಂಗ್ ಎನ್ನುವುದು ಮುಂದಿನ ಕೆಲವೇ ದಿನಗಳಲ್ಲಿ ಭಾರತದ ಪ್ರತಿಯೊಂದು ಹಳ್ಳಿಯನ್ನು ಆಕ್ರಮಿಸುತ್ತದೆ. ಮೊಬೇಲ್ , ಟಿ,ವಿ ಗಿಂತಲೂ ಅಚ್ಚು ಮೆಚ್ಚು ಆಗಿ ಮಾನ್ಯತೆಯನ್ನು ಪಡೆಯುತ್ತದೆ. ಯಾಕೆಂದರೆ ಗ್ರಾಹಕನಿಗೆ ಕೊಳ್ಳುವ ಶಕ್ತಿ ದುಡಿಮೆಯಿಂದಲೇ ಬರಬೇಕು. ಯಾವುದೇ ಉದ್ಯೋಗ , ಸರಕಾರೀ ಆಗಿರಬಹುದು , ಖಾಸಗಿ ಆಗಿರಬಹುದು , ಒಂದು ಕುಟುಂಬದ ಎಲ್ಲಾ ಜನರ ಅವಶ್ಯ ಕಥೆಗಳನ್ನು ಪೂರೈಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗ್ರಾಹಕನಿಗೆ ಕೊಳ್ಳುವ ಶಕ್ತಿ ಬಂದಾಗ ಮಾತ್ರ ಉದ್ಯೋಗ ಸೃಷ್ಟಿ ಆಗುತ್ತದೆ. ಬಡತನ ,ನಿರುದ್ಯೋಗ ದೂರವಾಗುತ್ತದೆ. ಕಷ್ಟ ದೂರವಾಗುತ್ತದೆ.

ಇದೆ ರೀತಿ ನಮ್ಮ ಮೆಚ್ಚಿನ ನೆಟ್ ವರ್ಕ್ ಮಾರ್ಕೆಟಿಂಗ್ ನದು.

ನಿಮ್ಮ ವಿಡಿಯೋ ಹಾಗೂ ನಿಮ್ಮ ಅವಕಾಸ ಕೆಳಗಿದೆ ತಡಮಾಡ ಬೇಡಿ ಉಪಯೋಗಿಸಿಕೊಳ್ಳಿ ಗೆಳೆಯರೇ.ಗೆಳತಿಯರೆ.

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಸೋಮವಾರ, ಸೆಪ್ಟೆಂಬರ್ 27, 2010

ನೆಟ್ ವರ್ಕ್ ಮಾರ್ಕೆಟಿಂಗ್ (ನೇರ ಮಾರುಕಟ್ಟೆ ) ಎಂದರೇನು ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಈ ದಿನ ಸ್ನೇಹಿತರೆ ನಾನು ನೆಟ್ವರ್ಕ್ ಮಾರ್ಕೆಟಿಂಗ್ ಎನ್ನುವ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಯಾಕೆಂದರೆ ಎಷ್ಟೋ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ನೆಟ್ ವರ್ಕ್ ಮಾರ್ಕೆಟಿಂಗ್ ಎಂದರೆ. ಮಧ್ಯವರ್ಥಿಗಳಿಲ್ಲದೆ ವಸ್ತುವನ್ನು ಉತ್ಪಾದಕರಿಂದ ಗ್ರಾಹಕರಿಗೆ ಅಂದರೆ ಅಂತಿಮ ಅನುಬೋಗಿಗೆ ತಲುಪಿಸುವ ಒಂದು ವ್ಯವಸ್ಥೆಯನ್ನು ನೆಟ್ವರ್ಕ್ ಮಾರ್ಕೆಟಿಂಗ್ ಎನ್ನಬಹುದು.

ಅಂದರೆ ಒಂದು ವಸ್ತು ಕಂಪನಿಯಲ್ಲಿ ತಯಾರಾಗುತ್ತದೆ. ಅಲ್ಲಿಂದ ಆ ವಸ್ತುವು ಮನೋಪ್ಯಾಕ್ಚರ್ ರ ಹತ್ತಿರ ,ಆಲ್ಲಿಂದ ಸ್ಟಾಕಿಸ್ಟ್ ಹತ್ತಿರ ,ಆಲ್ಲಿಂದ ಡಿಸ್ಟ್ರಿ ಬ್ಯುಟರ್ಸ್ ,ಅಲ್ಲಿಂದ ಹೋಲ್ ಸೆಲ್ಲರ್ ,ಅಲ್ಲಿಂದ ರೀಟೆಲ್ಲರ್,ಅಲ್ಲಿಂದ ಅಂತಿಮವಾಗಿ ಗ್ರಾಹಕನಿಗೆ ತಲಪುತ್ತದೆ.. ಇವೆಲ್ಲರ ನಡುವೆ ಹೆಚ್ಚಿನ ಹಣ ಜಾಹೀರಾತಿಗೆ ಖರ್ಚಾಗುತ್ತದೆ. ಇದರಿಂದ ವಸ್ತುವಿಗಿಂತ ಬರೆ ಕೈಯಿಂದ ಕೈಯಿಗೆ ಪಾಸ್ ಆಗಿರುವುದಕ್ಕೆ , ವಸ್ತುವಿನ ಪ್ರದರ್ಶನಕ್ಕೆ ಹೆಚ್ಚಿನ ಹಣ ಖರ್ಚು ಆಗಿರುತ್ತದೆ.

ಆದರೆ ನೆಟ್ ವರ್ಕ್ ಮಾರ್ಕೆಟಿಂಗ್ ನಲ್ಲಿ ಕಂಪನಿ ಮತ್ತು ಗ್ರಾಹಕ ಎರಡೇ ಜನ ಇರುತ್ತಾರೆ. ಕಂಪನಿ ಗ್ರಾಹಕನಿಗೆ ವಸ್ತುವನ್ನು ಕೊಡುತ್ತದೆ. ಗ್ರಾಹಕ ಕಂಪನಿಗೆ ಹಣ ಕೊಡುತ್ತಾನೆ. ಯಾವ ಹಣ ಜಾಹೀರಾತಿಗೆ.ಮಧ್ಯವರ್ತಿಗಳಿಗೆ ಖರ್ಚಾಗಿರುತ್ತಿತ್ತೋ ಆ ಹಣವನ್ನು ಗ್ರಾಹಕನಿಗೆ ಬೋನಸ್ ಆಗಿ ಕಂಪನಿ ಕೊಡುತ್ತದೆ . ಆದರೆ ಯಾವ ಗ್ರಾಹಕನಿಗೆ ನೇರ ಮಾರುಕಟ್ಟೆಯ ಪ್ರತಿನಿಧಿ ಯಾಗ ಬಯಸುತ್ತಾನೋ ಆತ ಕಂಪನಿಯ ನಿಯಮವಳಿಗನುಸಾರವಾಗಿ ನಿಗದಿತ ಮೊತ್ತದ ಹಣ ಕಟ್ಟಿ ಸದಸ್ಯತ್ವ ವನ್ನು ಪಡೆದಿರಬೇಕು.

ಅಲ್ಲಿ ಮಧ್ಯವರ್ತಿಗಳು ಮಾತ್ರ ಶ್ರೀಮಂತರಾದರೆ ಇಲ್ಲಿ ಗ್ರಾಹಕ ಶ್ರೀಮಂತನಾಗುತ್ತಾನೆ. ಹೇಗೆಂದರೆ ಹೆಚ್ಚು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡುವುದರಿಂದ.!

ನಿಮ್ಮ ವಿಡಿಯೋ ಹಾಗೂ ನಿಮ್ಮ ಅವಕಾಸ ಕೆಳಗಿದೆ ತಡಮಾಡ ಬೇಡಿ ಉಪಯೋಗಿಸಿಕೊಳ್ಳಿ ಗೆಳೆಯರೇ.ಗೆಳತಿಯರೆ.

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಭಾನುವಾರ, ಸೆಪ್ಟೆಂಬರ್ 26, 2010

ನನ್ನ ಜೀವನದ ತಿರುವು !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಈಗ ನಾನು ಹೇಳುವುದು ನನ್ನ ಬದುಕಿನ ತಿರುವಿನ ಬಗ್ಗೆ. ಮೊದಲು ನಾನು ಹೇಗೆ ಸಫಲನಾದೆ ಎನ್ನುವ ಬಗ್ಗೆ. ನನಗೆ ಮೊದಲು ಸಲಹೆ ಮಾಡುತ್ತಿದ್ದವರು ನನ್ನ ಹಿತ ಶತ್ರುಗಳೇ ಆಗಿದ್ದರು. ಬೇಕಾದರೆ ನಿಮ್ಮ ಬದುಕಿನ ಹಿಂದೆ ಒಮ್ಮೆ ಇಣುಕಿನೋಡಿ ! ಆ ಕೆಲಸ ಮಾಡಬೇಡ ಅದರಲ್ಲಿ ಬೇರೆಯವರು ವಿಫಲರಾಗಿದ್ದಾರೆ. ಈ ಕೆಲಸ ಮಾಡಬೇಡ ಅದರಲ್ಲಿ ಅವರು ವಿಫಲರಾಗಿದ್ದಾರೆ. ಎಂದು ಹೇಳುವವರು ನಮ್ಮ ನಡುವೆ ಇದ್ದ ಆತ್ಮೀಯ ಬಂಧುಗಳೇ , ಸ್ನೇಹಿತರೆ ಆಗಿದ್ದರು ಕೂಡ . ಅವರ ಮಾತುಗಳು ನನ್ನ ಒಂದು ಸಂಶೋಧನೆಗೆ ಜೀವನವನ್ನು ಮುನ್ನೆಡೆಸುವ ಹಾಡಿಗೆ ಅಡೆತಡೆ ಗಳನ್ನೂ ಉಂಟುಮಾಡುತ್ತಿದ್ದವು. ಹಾಗಾಗಿ ಮೊದಲು ಅವರೆಲ್ಲರಿಂದ ದೂರವಾಗುತ್ತಾ ಹೋದೆ. ಯಾವಾಗಲೂ ನಾನು ವ್ಯಕ್ತಿ ವಿಕಾಸನ ಪುಸ್ತಕ ,ಧಾರ್ಮಿಕ ಪುಸ್ತಕ , ಜೀವನ ಚರಿತ್ರೆ ಹಾಗೂ google ಸರ್ಚ್ ನಲ್ಲಿ ಕೆಲವು ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋದೆ. ಯಾರೂ ಕೂಡ ಜೀವನದಲ್ಲಿ ಮುಂದೆ ಬಂದವರು ಯಾವ ವಿಷಯವನ್ನು ನೆಟ್ ನಲ್ಲಿ ಮುಚ್ಚಿಟ್ಟಿಲ್ಲ! ಎಲ್ಲವನ್ನು ಮನಬಿಚ್ಚಿ ಹೇಳಿದ್ದಾರೆ , ಬರೆದಿದ್ದಾರೆ. ಅವೆಲ್ಲವನ್ನು ಉಪಯೋಗಿಸಿ ಕೊಳ್ಳುತ್ತಾ ಹೋದೆ . ಮಹಾತ್ಮಾ ಗಾಂಧೀಜಿ ಯವರ ಆತ್ಮಕತನ, ಜಗತ್ತಿನ ಅತಿ ದೊಡ್ಡ ಕಾರ್ ಉತ್ಪಾದಕ ಹೆನ್ರಿ ಪೋರ್ಡ್ ಆತ್ಮ ಚರಿತ್ರೆ , ಹೆಚ್ .ಡಿ.ದೇವೇಗೌಡ ರವರ ಆತ್ಮ ಚರಿತ್ರೆ, ಜಗತ್ತಿನ ಹೆಸರು ವಾಸಿಯಾದ ಸೋನಿ ಕಂಪನಿ ಬೆಳೆದು ಬಂದ ಬಗ್ಗೆ , ಬಿಲ್ ಗೇಟ್ಸ್ ಹೇಗೆ ಜೀವನದಲ್ಲಿ ಸಫಲರಾದ ಬಗ್ಗೆ, ಅಬ್ದುಲ್ ಕಲಾಂ , ರವಿ ಬೆಳೆಗೆರೆ ಯ ಖಾಸ್ ಭಾತ್, ಚಿಂತೆ ಬಿಡಿ ಹೊಸ ಬದುಕು ಆರಂಭಿಸಿ . ಹೀಗೆ ಹತ್ತಾರು ಪುಸ್ತಕಗಳು ನನ್ನ ಸಂಗಾತಿಗಳಾದವು.! ಅವರು ನಡೆದು ಬಂದ ದಾರಿ ನಾವು ನಡೆಯುತ್ತಿರುವ ದಾರಿಯನ್ತೆಯೇ ಜಟಿಲ ವಾಗಿದ್ದವು. ಅದರಲ್ಲೂ ಮೊಹಮದ್ ಪೈಗಂಬರ್ ಹಾಗೂ ಡಾಕ್ಟರ್ ಬಿ .ಆರ್ , ಅಂಬೇಡ್ಕರ್ ಜೀವನ ಚರಿತ್ರೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಹವು. ಈ ಎಲ್ಲ ನಿಟ್ಟಿನಲ್ಲಿ ನಾನು ನನ್ನ ಗೆಳೆಯರಿಂದ, ಬಂಧುಗಳಿಂದ ,ದೂರ ದರ್ಶನ ಮಾಧ್ಯಮದಿಂದ, ಪತ್ರಿಕೆಗಳಿಂದ , ಸಿನೆಮಾದಿಂದ , ಸಭೆ ಸಮಾರಂಭಗಳಿಂದ ದೂರವಾಗುತ್ತ ನನ್ನ ದಿನದ ಇಪ್ಪತ್ತ ನಾಲ್ಕು ದಿನಗಳನ್ನು ಬಿಜಿ ಯಾಗಿ ಕಳೆಯುವುದು ಕಲಿತೆ.

ಪೆರಾರಿ ಮಾರಿದ ಪಕೀರ ಓದಿ ಯಾದ ಮೇಲೆ ನನ್ನ ಬದುಕನ್ನು ಸೂರ್ಯ ಉದಯ ವಾಗುವುದರಿಂದ ಪ್ರಾರಂಭಮಾಡಿ ಸೂರ್ಯ ಮುಳುಗುವುದರೊಂದಿಗೆ ಮುಗಿಸುವುದು ಕಲಿತೆ. ಮೊಬೇಲ್ ಫೋನ್ ನನಗೆ ಇಷ್ಟ ಬಂದರೆ ಬಳಸುವುದು . ಕರೆ ಗಳನ್ನೂ ಸ್ವೀಕರಿಸುವುದು ಇಷ್ಟವಿಲ್ಲದಿದ್ದರೆ ಬಿಡುವುದು ಮಾಡಿದೆ. ಈಗ ಬೆಳಗ್ಗೆ ನಾಲ್ಕೂವರೆ ಗಂಟೆಗೆ ನನ್ನ ಏಳುವಿಕೆಯಿಂದ , ಹಲ್ಲುಜ್ಜುವುದು , ದಿನಾಲೂ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು. ದಿನಾಲು ಮುಖ ಚೌರ ಮಾಡಿಕೊಳ್ಳುವುದು. ಶುಭ್ರ ವಾದ ಬಟ್ಟೆ ಧರಿಸುವುದು. ಅತೀ ಕಡಿಮೆ ಮಾತನಾಡುವುದು. ಕೆಲಸ ಜಾಸ್ತಿ ಮಾಡುವುದು. ಹೀಗೆ ಜೀವನವನ್ನು ಒಂದು ಲಯಕ್ಕೆ ತರುತ್ತಾ ಹೋದೆ . ಜೀವನದಲ್ಲಿ ಮೇಲೆ ಮೇಲೆ ಸಫಲತೆ ಯಡೆಗೆ ಸಾಗಲಾರಮ್ಭಿಸಿದೆ.

ನೀವೂ ನನ್ನಂತೆ ಮಾಡಿ ನೋಡಿ ಜೀವನ ವಿರುವುದು ದುಡಿಯಲಿಕ್ಕೆ ಸಾಧನೆ ಮಾಡಲಿಕ್ಕೆ . ಆದನ್ನು ಮಾಡದಿದ್ದರೆ ಇದ್ದು ಸತ್ತ ಹಾಗೆ. ನಮ್ಮ ನಡುವೆ ಇರುವವರು ನಮ್ಮ ಹಿತ ಶತ್ರುಗಳು . ನಿಮ್ಮ ಮನೆಗೆ ಒಂದು ಓಟ್ ಕೊಡಿ ಎಂದು ಕೇಳಲು ಬರುತ್ತಾರೆ. ಅವರು ಗೆದ್ದು ಮಂತ್ರಿ ಆದಾಗ ನಿಮ್ಮ ಎದುರಿಗೆ ಇರುತ್ತಾರೆಯೇ. ? ಯೋಚಿಸಿ

ನಿಮ್ಮ ವಿಡಿಯೋ ಹಾಗೂ ನಿಮ್ಮ ಅವಕಾಸ ಕೆಳಗಿದೆ ತಡಮಾಡ ಬೇಡಿ ಉಪಯೋಗಿಸಿಕೊಳ್ಳಿ ಗೆಳೆಯರೇ.ಗೆಳತಿಯರೆ.

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಶನಿವಾರ, ಸೆಪ್ಟೆಂಬರ್ 25, 2010

ಬೇಯಿಸಿದ ಭತ್ತ ಮೊಳಕೆ ಬರುತ್ತದೆಯೇ ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನೈಜೆರಿಯನ್ ನ ಹಣ ದ ಕಥೆ ಆ ರೀತಿ ಆಯಿತು. ದೇವರೇ ಇನ್ನೇನು ಗತಿ ! ಕೈಯಲ್ಲಿ ಇದ್ದ ಹಣ ಕಳೆದುಕೊಂಡು ಆಯಿತು. ಎಂದು ಯೋಚಿಸುತ್ತ ಇದ್ದೆ. ಆದರೆ ಮೊದಲಿನಿಂದಲೂ ರೂಡಿಸಿಕೊಂಡು ಬಂದ ಓದುವ ಹುಚ್ಚು . ಅದರಲ್ಲೂ ವ್ಯಕ್ತಿತ್ವ ವಿಕಾಸನಕ್ಕೆ ಸಂಭಂಧಪಟ್ಟ ಪುಸ್ತಕಗಳು ನನ್ನನ್ನು ಕೀಳರಿಮೆಗೆ , ಅಸಂತೋಷಕ್ಕೆ , ಹತಾಶೆಗೆ ,ನಿರಾಶೆಗೆ ಬೀಳದಂತೆ ತಡೆದವು. ಎಲ್ಲೋ ಓದಿದೆ " ಅಗಸ ಯಾವ ಒಂದು ಉದ್ದೇಶಕ್ಕೆ ಬಟ್ಟೆಯನ್ನು ಕಲ್ಲಿಗೆ ಹಾಕಿ ಬಡಿಯುತ್ತಾನೆ , ಬಟ್ಟೆಯ ಮೇಲಿನ ಕೋಪದಿಂದಲೋ ಅಥವಾ ಅದರಲ್ಲಿರುವ ಕೊಳೆ ಹೋಗಿ ಬಟ್ಟೆ ಶುಭ್ರ ವಾಗಿ ಕಾಣಿಸಲಿ ಎಂದೋ ? ಅದಕ್ಕೆ ಉತ್ತರವಾಗಿ ಬಟ್ಟೆಗಳು ಶುಭ್ರವಾಗಿ ಕಾಣಿಸಲಿ ! ಎಂಬುದು ಅಗಸನ ಉದ್ದೇಶ . ಹಾಗೆಯೇ ದೇವರು ನಮಗೆ ಕೊಡುವ ಕಷ್ಟವೂ ಕೂಡ ನಮ್ಮಲ್ಲಿರುವ ದುರ್ಗುಣ ಹೋಗಲಿ, ಧೈರ್ಯ ಬರಲಿ, ಹತಾಶೆ ಹೋಗಲಿ, , ದೇವರು ನಮ್ಮನ್ನು ಪರೀಕ್ಷೆ ಮಾಡಿ ನಮಗೆ ನಂತರ ಒಳ್ಳೆಯದು ಮಾಡುವುದಂತೆ . ಆದರೂ ಕೂಡ ದೇವರೇ ಎಷ್ಟೂ ದಿನ ನಮ್ಮ ಸ್ವಂತ ಊರಿಂದ ದೂರವಿರುವುದು. ನಾನು ತುಂಬಾ ಚಿಕ್ಕವನಿದ್ದೆ , ಆಗಾಗೆ ಖಾಯಿಲೆಗೆ ಬೀಳುತ್ತಿದ್ದೆ. ನಮ್ಮ ಅಪ್ಪ ನನಗೆ ತುಂಬಾ ಖಾಯಿಲೆ ಆಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿದಾಗ ಜನರು ನಿಮ್ಮ ಮಗ ಹೇಗೆ ಇದ್ದಾನೆ ಎಂದು ಕೇಳಿದರೆ "ಬೇಯಿಸಿದ ಭತ್ತ ಮೊಳಕೆ ಬರುತ್ತದೆಯೇ " ಎಂದು ಹೇಳುತ್ತಿದ್ದರಂತೆ. ಆದರೆ ನಮ್ಮ ಅಮ್ಮ 'ಅವನಿಗೆ ಏನೂ ಆಗುವುದಿಲ್ಲ ಬದುಕಿಯೇ ಬದುಕುತ್ತಾನೆ ಎಂಬ ಭರವಸೆ ಹೊಂದಿದ್ದರಂತೆ . ನನ್ನ ಖಾಯಿಲೆಯ ದಿನಗಳಲ್ಲಿ ನಮ್ಮ ಅಮ್ಮ ನಾನು ಮಲಗಿದರೆ . ನಮ್ಮ ಅಮ್ಮ ನನ್ನ ತಲೆಯ ಹಿಂದೆ ಕುಳಿತೆ ರಾತ್ರಿ -ಹಗಲು ಕಳೆದಿದ್ದು ಇದೆ. ಅಂತಹ ನಮ್ಮ ಮನೆಯಿಂದ -ಊರಿಂದ ಎಷ್ಟು ದಿನ ದೂರವಿರುವುದು . ನಾವು ಆದಷ್ಟು ಹತ್ತಿರ ಅದೂ ನಮ್ಮ ಹುಟ್ಟೂರಿನಲ್ಲಿಯೇ ವಾಸಿಸಬೇಕೆಂದು ಯೋಚಿಸತೊಡಗಿದೆ. ದೇವರನ್ನು ಪ್ರಶ್ನಿಸತೊಡಗಿದೆ. ದಿನಾಲೂ ಕೆಲಸಕ್ಕೆ ಹೋಗುತ್ತಿದ್ದೆ . ಮನೆಗೆ ಬರುತ್ತಿದ್ದೆ. ಬೆಳಿಗ್ಗೆ ಎಂಟು ವರೆ ಗಂಟೆಗೆ ಮನೆಯಿಂದ ಕೆಲಸಕ್ಕೆ ಹೊರಡುವುದು. ರಾತ್ರಿ ಹತ್ತಕ್ಕೆ ಮನೆಗೆ ಬರುವುದು. ವಾರದ ರಜೆ ಇದ್ದರೂ ಕೂಡ ನಾನು ರಜವನ್ನು ತೆಗೆದುಕೊಳ್ಳುತ್ತಿರಲಿಲ್ಲ , ಇದುವೇ ಜೀವನವೇ ಎನ್ನುವಷ್ಟರಲ್ಲಿ ಜೀವನದಲ್ಲಿ ಒಂದು ಅವಕಾಸ ತೆರೆಯಿತು . ನನಗೆ ಒಂದು ಮಾರ್ಗ ತೋಚಿತು. ಜೀವನದ ಎಲ್ಲ ಬಾಗಿಲುಗಳು ಮುಚ್ಚಿದಾಗ ಯಾವುದೋ ಒಂದು ಬಾಗಿಲು ತೆರೆಯುತ್ತಿದ್ದಂತೆ. ಅದುವೇ ನೆಟ್ ವರ್ಕ್ ಮಾರ್ಕೆಟಿಂಗ್ .!

ಆತ್ಮೀಯ ಸ್ನೇಹಿತರೆ ಬರೆ ನೀವೂ ಓದಿದರೆ ಏನೂ ಪ್ರಯೋಜನ ವಿಲ್ಲ . ಯಾವುದಾದರೂ ಒಂದು ನಮ್ಮ ಅವಕಾಸಕ್ಕೆ ನುಗ್ಗಿ . ಸ್ವಲ್ಪ ಅನುಭವ ಪಡೆಯಿರಿ. ಹಾಗಾಗಿ ನಾನು ನಮ್ಮ ಅವಕಾಸವನ್ನು ಉಪಯೋಗಿಸಿಕೊಳ್ಳುವವರನ್ನು ಗ್ರಾಹಕರು ಎಂದು ಕರೆಯುವುದಿಲ್ಲ. ಅವರನ್ನು ಸಾಹಸಿಗರು ಎಂದು ಕರೆಯುತ್ತೇನೆ. ನನ್ನ ಪ್ರಕಾರ enterpriner ಎನ್ನುವ ಆಂಗ್ಲ ಪದಕ್ಕೆ ಸರಿಯಾದ ಪದ ಸಾಹಸಿಗ. ಹೇಗೆ ಸಾಹಸ ಪ್ರಾರಂಭ ವಾಗುತ್ತದೆ. ನೀವೂ ಅವಕಾಸ ತೆಗೆದುಕೊಳ್ಳಿ ಆ ವೇಳೆ ತಿಳಿಯುತ್ತದೆ.

http://sunnaturalflash.trafficformula2.com/

http://sunnaturalflash.trafficformula2.com/letter.php



ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಶುಕ್ರವಾರ, ಸೆಪ್ಟೆಂಬರ್ 24, 2010

ನಂಬ ಬೇಡಿ ನೈಜೆರಿಯನ್ ಸ್ಪಾಮ್ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ನೀವೂ ತಿಳಿದಿರಬಹುದು ನಮಗೆ ಹೆಚ್ಚಿನ ವಿದ್ಯಾಬ್ಯಾಸ ಇದೆ. ಅನುಭವ ಇದೆ . ಹಾಗೂ ಹಣ ಇದೆ ಎಂದು. ಇದೆಲ್ಲ ನಾವು ನಿರೀಕ್ಷಿದಂತೆ ಕೆಲಸಕ್ಕೆ ಬಾರದೆ ಹೋಗುವ ಕಾಲವೂ ಇರುತ್ತದೆ. ಹಲವಾರೂ ಬಾರಿ ನಿಮ್ಮಂತೆ ನಾನು ಯೋಚಿಸಿ ಕೆಲಸವನ್ನು ಕಳೆದುಕೊಂಡು ಕೆಲಸವಿಲ್ಲದೇ , ಕೈಯಲ್ಲಿ ಬರಿಗಾಸುವಿಲ್ಲದೆ , ನಕರಾತ್ಮಕತೆ ನನ್ನನ್ನು ಆವರಿಸಿ ಎಷ್ಟೋ ದಿನ ತಿರುಗಿದೆ. ಆ ವೇಳೆಗಳಲ್ಲಿ ನನ್ನ ಅನುಭವ ಕೆಲಸಕ್ಕೆ ಬರಲಿಲ್ಲ.

ನಾನು ಸುಲಭವಾಗಿ ಎಲ್ಲರೂ ಯೋಚಿಸುತ್ತಾರೆ ಹೊರ ದೇಶದಿಂದ ಯಾರೋ ಹಣ ಕಳುಹಿಸುತ್ತಾರೆ. ಅದರಲ್ಲಿ ನಮಗೆ ಅರ್ಧ ಅವರಿಗೆ ಅರ್ಧ , ನಾವೂ ಬರೆ ಆ ಹಣವನ್ನು ಇಟ್ಟುಕೊಂಡು ಜೋಪಾನ ಮಾಡಿದರಾಯಿತು ಎಂದು . ಆದರೆ ಇದು ಒಂದು ಸುಳ್ಳು . ಏಕೆಂದರೆ ನಾನು ಆ ವೇಳೆಯಲ್ಲೂ ಇಂಟರ್ನೆಟ್ ಅನ್ನು ಕಲಿತಿದ್ದೆ. ಹೊರದೇಶದ ಸ್ಪಾಮ್ ಬಗ್ಗೆ ನನಗೆ ಅಷ್ಟೂ ತಿಳುವಳಿಕೆ ಇರಲಿಲ್ಲ. ಒಬ್ಬ ನೈಜಿರಿಯನ್ ನನಗೆ ಬಹುಮೊತ್ತದ ಹಣ ಕಳುಹಿಸುತ್ತೇನೆ . ಅದನ್ನು ಪಡೆಯಲು ನೀನು ಉತ್ತಮ ವ್ಯಕ್ತಿ. ಹೀಗೆಲ್ಲ ಹೇಳಿ ನನ್ನನ್ನು ನುಗ್ಗೆ ಮರಕ್ಕೆ ಹತ್ತಿಸಿ , ಕಡುಕನ ಕುರಿಯನ್ನಾಗಿ ಮಾಡಿದ. ನನ್ನ ಪಾಷ್ಪೋರ್ಟ್ ಕೇಳಿದ. ಮನೆ ವಿಳಾಸ ಕೇಳಿದ. ಹಾಗೆ ದೂರವಾಣಿ ವಿಳಾಸ . ಎಲ್ಲವನ್ನು ಕಳುಹಿಸಿದೆ. ಆತ ಮುಂಬಾಯಿಯ ಡಿಪ್ಲೊಮೆಟಿಕ್ ಆಪೀಸರ್ ಒಬ್ಬರ ಹತ್ತಿರ ನನಗೆ ಫೋನ್ ಮಾಡಿಸಿ ನನ್ನ ಹತ್ತಿರ ಸುಮಾರು ಲಕ್ಷ ಘಟ್ಟಲೆ ಹಣ ತೆಗೆದುಕೊಂಡು ವಂಚಿಸಲು ಯತ್ನಿಸಿದ. ಕೊನೆಗೆ ನಾನು ಮುಮ್ಬಾಯಿಗೆ ಹೋಗಿ ಸಂಶೋಧನೆ ನಡೆಸಿದಾಗ ಗೊತ್ತಾಯಿತು. ಈ ಸ್ಪಾಮ್ ಇ-ಮೇಲ್ ಕಳುಹಿಸುವವರಿಗೂ ನಮ್ಮ ಭಾರತದ ಡಿಪ್ಲೊಮೆಟಿಕ್ ಅಧಿಕಾರಿಗಳಿಗೂ ಸಂಭಂದವಿದೆ . ಆದರೆ ಅವರು ನಮ್ಮನ್ನು ಬ್ಲಾಕ್ ಮೇಲ್ ಮಾಡಲು ನಮ್ಮಿಂದ ಹಣ ಕಸಿಯಲು ಅದೆಲ್ಲ ನಾಟಕ ಎಂಬುದು ಅರ್ಥವಾಯಿತು . ಅಷ್ಟೊತ್ತಿಗಾಗಲೇ ನಾನು ನನ್ನ ಕೈಯಲ್ಲಿನ ಸುಮಾರು ಐದು -ಹತ್ತು ಸಾವಿರ ರೂಪಾಯಿ ನಮ್ಮ ಅಣ್ಣ ಹಾಗೂ ಅಕ್ಕನ ಮಾತು ಕೇಳಿ ಅವರ ಅಕೌಂಟ್ ಗೆ ಹಣ ಪಾವತಿಸಿ ಮಂಗನಾಗಿದ್ದೆ. ಆದರೆ ನೀವೂ ಆ ರೀತಿ ಸ್ಪಾಮ್ ಬಲೆಗೆ ಬೀಳಬೇಡಿ. ಇದು ನಿಮ್ಮಿಂದ ಹಣ ಕಸಿಯಲು ಬಳಸುವ ತಂತ್ರವಷ್ಟೇ.

ನಿಮಗಾಗಿ ವಿಡಿಯೋ ಹಾಗೂ ಅವಕಾಸಕ್ಕಾಗಿ ಕೆಳಗಿನ ಲಿಂಕ್ ಸರ್ವರ್ ಜಾಗದಲ್ಲಿ ಲಾಗ್ ಆನ್ ಮಾಡಿ

http://sunnaturalflash.freeppcleads.com/

http://sunnaturalflash.freeppcleads.com/letter.php




ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಗುರುವಾರ, ಸೆಪ್ಟೆಂಬರ್ 23, 2010

ದಿನಪತ್ರಿಕೆಯಿಂದ ವ್ಯಕ್ತಿವಿಕಾಸನದ ಪುಸ್ತಕದ ಕಡೆಗೆ ನನ್ನ ಪಯಣ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ

ಕಂಪನಿ ಈಗಿನ ಬೆಂಗಳೂರಿನ ನಾರಾಯಣ ಹೃದಯಾಲಯವಿರುವ ಜಾಗದ ಎದುರುಗಡೆಯಲ್ಲಿ ಅಂದರೆ ಬಿ.ಟಿ.ಎಲ್ ಕಾಲೇಜಿನ ಮುಂಬಾಗದಲ್ಲಿ ಜಸ್ಮಜೋ ಸಿಲೆಂಡರ್ ಕಂಪನಿಯಲ್ಲಿ ಹಾರ್ಡ್ ವರ್ಕಾರ್ ಆಗಿ ಕೆಲಸ ಮಾಡಿದೆ. ಅದೂ ತುಂಬಾ ಕಷ್ಟದ ಕೆಲಸ. ತಿಂಗಳಿಗೆ ಸಿಗುತ್ತಿದ್ದದ್ದು ಕೇವಲ ಒಂದುಸಾವಿರದ ಎರಡುನೂರು ರೂಪಾಯಿಗಳು . ಅಲ್ಲಿಂದ ನನ್ನ ಕೆಲಸ ಪ್ರಾರಂಭವಾಗಿ ಡೆಕೆನ್ ಪ್ರಿಸಿಶಿಯನ್ ಟೂಲ್ಸ್ . ಆಟೋ ಕಂ ಇಂಜಿನಿಯರ್ಸ್ , ಸಜಾವತ್ ಕಂಪನಿ ,ಈಗಲ್ ಡಿಟೆಕ್ಟಿವ್ ಏಜೆನ್ಸಿ ,ಪ್ರೆಸ್ಟೀಜ್ ಗ್ರೂಪ್ ಹೀಗೆ ನಾನು ಕಂಪನಿ ಹಾಗೂ ಕೆಲಸಗಳನ್ನು ಬದಲಾಯಿಸುತ್ತಾ ಹೋದೆ. ಆದರೆ ನನಗೆ ಬರುತ್ತಿದ್ದ ಸಂಬಳ ನನ್ನ ವಿದ್ಯಾಭ್ಯಾಸ ಮುಂದುವರಿಸುವುದಿರಲಿ , ನನ್ನ ಊಟ ,ಮನೆ ಬಾಡಿಗೆ ಗೆ ಸಾಕಾಗುತ್ತಿರಲಿಲ್ಲ. ಇದಕ್ಕೆ ನಮ್ಮ ಅಕ್ಕ ನನಗೆ ಸಹಾಯ ಮಾಡುತ್ತಿದ್ದರು. ನಾನು ಯಾವಾಗಲು ಜೀವನದಲ್ಲಿ ಮುಂದೆ ಬರಬೇಕು . ನಾವು ಬಡವರಾಗಿ ಉಳಿಯಬಾರದು . ಎಂಬ ಬಗ್ಗೆ ಯೋಚಿಸುತ್ತಾ ಹೋದೆ. ಕೊನೆಗೆ ಯಾರೋ ಹೇಳಿದರು ನೀನು ಇಂಗ್ಲಿಷ್ ದಿನಪತ್ರಿಕೆ ತರಿಸು ನಿನಗೆ ಹೆಚ್ಚಿನ ಜ್ಞಾನ ಬೆಳೆಯುತ್ತೆ ಎಂದರು . ಇಂಗ್ಲಿಶ್ ದಿನಪತ್ರಿಕೆ ತರಿಸಲು ಶುರುಮಾಡಿದೆ . ಆದರೆ ದಿನದಿನ ನನ್ನ ಮನಸ್ಥಿತಿ ಕೆಡುತ್ತಾ ಹೋಯಿತೇ ವಿನಃ ನನ್ನಲ್ಲಿ ಏನೂ ಜ್ಞಾನ ಬೆಳೆಯಲಿಲ್ಲ. ಕಾರಣ ನಾವು ದಿನ ನಿತ್ಯ ಪತ್ರಿಕೆಗಳಲ್ಲಿ ಓದುವುದು ಸಾವು, ನೋವು , ಹಿಂಸೆ , ಅನಾಚಾರ ,ಹತ್ಯಾಚಾರ ಇವುಗಳನ್ನೇ ಅಲ್ಲವೇ. ಕೊನೆಗೆ ಒಂದು ದಿನ ಜ್ಞಾನೋದಯವಾಯಿತು. ನಮ್ಮ ಭಾಸ್ ಈ ಕಂಪನಿ ಕಟ್ಟುವುದಕ್ಕಿಂತ ಮುಂಚೆ ಒಬ್ಬ ಸಾಧಾರಣ ಸೆಕ್ಯೂರಿಟಿ ಗಾರ್ಡ್ ಆಗಿದ್ದರಂತೆ. ಕೇವಲ ಆರೆಂಟು ವರ್ಷಗಳ ಹಿಂದೆ , ಈಗ ಅವರು ಕೊಟ್ಯಾದೀಶ!. ಅದರ ಹಿಂದಿನ ರಹಸ್ಯ ಗಳನ್ನೂ ತಿಳಿಯುತ್ತಾ ಹೋದೆ . ಕೊನೆಗೆ ನಾನು ಮೊರೆ ಹೊಕ್ಕಿದ್ದು ಸ್ವಾಮಿ ವಿವೇಕ ನಂದ ರವರ ಜೇವನ ಚರಿತ್ರೆ . ಹಾಗೂ ವ್ಯಕ್ತಿ ವಿಕಾಸನ ಪುಸ್ತಕ ಗೆಳೆಂಬ ದೊಡ್ಡ ಹೊಲಕ್ಕೆ ಅಥವಾ ಹುಲ್ಲುಗಾವಲಿಗೆ ನುಗ್ಗಿದೆ . ಅದು ನನ್ನ ಜೀವನಕ್ಕೆ ದೊಡ್ಡ ದಾರಿ ದೀಪವಾಗಿ ಮಾಡಿತು. ಅಲ್ಲಿಂದ ನಾನು ದಿನಪತ್ರಿಕೆ ಓದುವುದು ಬಿಟ್ಟು . ಬೆಳಿಗ್ಗೆ ಎದ್ದಾಗ ಹಾಗೂ ರಾತ್ರಿ ಮಲಗುವಾಗ ವ್ಯಕ್ತಿತ್ವ ವಿಕಾಸನ ಪುಸ್ತಕಗಳನ್ನೇ ಓದುವುದು. ಈಗ ಯಾವಾಗಲೂ ಮನಸ್ಥಿತಿ ತುಂಬಾ ಚೆನ್ನಾಗಿಯೇ ಇದೆ .

ನಾವು ರೈತರ ಮಕ್ಕಳು ಗದ್ದೆಗೆ ಬೀಜ ಬಿತ್ತುವಾಗ ಗದ್ದೆಯನ್ನು ಅಥವಾ ಹೊಲವನ್ನು ಬಿತ್ತುವ ಮುನ್ನ ಹೊಲ ಅಥವಾ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ ಬೀಜ ಹಾಕುತ್ತೇವೆ. ಉಳುಮೆ ಮಾಡದ ಗದ್ದೆಗೆ ಬೀಜ ಹಾಕಿದರೆ ಭವಿಷ್ಯದಲ್ಲಿ ಪಸಲು ಕೊಡುತ್ತದೆಯೇ ?. ಇಲ್ಲಿಯೂ ಕೂಡ ವ್ಯಕ್ತಿ ವಿಕಾಸನವೆಮ್ದುದು ಗದ್ದೆ ಉಳುಮೆಮಾಡುವ ರೀತಿ . ಎಷ್ಟು ಆಳವಾಗಿ ಅಸ್ತಿತ್ವಕ್ಕೆ ತರುತ್ತೀರೂ ಅಷ್ಟೂ ನೀವೂ ಮೇಲೆ ಬರುತ್ತೀರಿ.

ಒಂದು ವಿಡಿಯೋ ನಿಮಗಾಗಿ .ಜತೆ ಗೆ ಒಂದು ಅವಕಾಸ
http://sunnaturalflash.buildingonabudget.com/

http://buildingonabudget.com/letter2.php



ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಬುಧವಾರ, ಸೆಪ್ಟೆಂಬರ್ 22, 2010

ನನ್ನ ಮೊದಲ ಪ್ರಯತ್ನ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ
ಹಲೋ ಸ್ನೇಹಿತರೆ ನಾನು ಈ ಒಂದು ವ್ಯವಹಾರಕ್ಕೆ ಬರುವ ಮುನ್ನ ಅಂದರೆ ಸುಮಾರು ಹತ್ತು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದೆ. ಅದೂ ಪಿ ,ಯು .ಸಿ ಪಾಸಾಗಿದ್ದೆ. ದೇಹದಲ್ಲಿ ಅಷ್ಟೇನೂ ದಷ್ಟ ಪುಷ್ಟ ಇರಲಿಲ್ಲ. ಸರಿಯಾಗಿ ಕನ್ನಡ ಮಾತನಾಡುವುದು ಒಂದು ಬಿಟ್ಟರೆ ಬೇರೆ ಯಾವ ಭಾಷೆ ಬರುತ್ತಿರಲಿಲ್ಲ. ಅದರಲ್ಲೂ ಜನ ನೋಡಿದರೆ ಏನೋ ಗಾಬರಿ-ಭಯ !. ಬೆಂಗಳೂರಿನ ಹಲವಾರು ಕಂಪನಿಗಳಿಗೆ ಅರ್ಜಿ ಗುಜರಾಯಿಸಿದ್ದು ಆಯಿತು. ಆದರೆ ಯಾವುದು ನನಗೆ ಕೆಲಸ ತರಲಿಲ್ಲ. ಒಂದು ದಿನ ಒಂದು ದಿನಪತ್ರಿಕೆಯನ್ನು ನೋಡಿದೆ. ಇಂದಿರಾ ನಗರದ "ರೈನ್ ಬೊ "ಎನ್ನುವ ಕಂಪನಿಗೆ ಮಾರಾಟ ಮಾಡಲು ಮಾರಾಟಗಾರರು ಬೇಕಾಗಿದ್ದಾರೆ . ನಾವು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಸಂಪಾದಿಸುವ ರೀತಿ ತರಭೇತಿ ಹಾಗೂ ಅವಕಾಶ ಕೊಡುತ್ತೇವೆ . ಎಂದು ಜಾಹೀರಾತು ಪ್ರಕಟವಾಗಿತ್ತು. ನಾನು ಹಾಗೂ ನನ್ನ ಮಿತ್ರ ಇಬ್ಬರೂ ಹೋದೆವು. ಇಬ್ಬರೂ ಸೆಲೆಕ್ಟ್ ಆದೆವೂ ! . ನಮಗೆ ಮೇನೇಜರ್ ಟ್ರೈನಿಂಗ್ ಕೊಟ್ಟು .ನಮ್ಮ ಗುಂಪಿನ ಲೀಡರ್ ಜತೆ ಮಾರಾಟ ಮಾಡಲು ಕಳುಹಿಸುತ್ತಿದ್ದರು. . ಪಿಂಗಾಣಿ ಸಾಮಾನು, ಮಕ್ಕಳ ಆಟಿಕೆಗಳು, ಗಿಪ್ಟ್ ಸಾಮಾನುಗಳು . ನಮ್ಮಲ್ಲಿ ಇರುವ ವಸ್ತುಗಳು ಅಂಗಡಿಯಲ್ಲಿ ಸಿಗುತ್ತಿರಲಿಲ್ಲ . ಆದರೆ ರೇಟು ಸ್ವಲ್ಪ ಜಾಸ್ತಿ ಇತ್ತು. ನೋಡಿದವರಿಗೆ ನಮ್ಮನ್ನು ಮೋಸಮಾಡಿ ನಮ್ಮಲ್ಲಿರುವ ವಸ್ತುಗಳನ್ನು ಕದಿಯುವ ಹಂಬಲ !. ಕೈಯಲ್ಲಿ ಖಾಸಿಲ್ಲದವರು ಮಾಡುವುದೇನು ?. ಎಷ್ಟು ತಿರುಗಿದರೂ ನಮ್ಮ ವಸ್ತುಗಳು ಮಾರಾಟವಾಗುತ್ತಿರಲಿಲ್ಲ. ಕಾರಣ ನಮ್ಮ ವಸ್ತುಗಳನ್ನು ಕೊಳ್ಳುವಂತ ಹಣವಂತರೂ ನಮಗೆ ಸಿಗುತ್ತಿರಲಿಲ್ಲ. ಬೆಂಗಳೂರಿನ ಸ್ವಲ್ಪ ಹಣವಿದ್ದವರೂ ಅಪಾರ್ಟ್ ಮೆಂಟ್ಗಳಲ್ಲಿ ವಾಸಿಸುವುದು ಜಾಸ್ತಿ. ಅಪಾರ್ಟ್ ಮೆಂಟ್ ನಲ್ಲಿ ಹೋಗಿ ಮಾರಲು ಅವಕಾಶ ಕೊಡುವುದಿಲ್ಲ ಅಲ್ಲಿನ ಅಪಾರ್ಟ್ ಮೆಂಟ್ ಮಾಲೀಕ. ದಿನಕ್ಕೆ ಸುಮಾರು ನಾಲ್ಕು ನೂರು ಜನರನ್ನು ಬೇಟಿ ಆಗಬೇಕು ಎನ್ನುತ್ತಿದ್ದರು . ಆದರೆ ನಮಗೆ ಅಷ್ಟು ಜನ ಬೇಟಿ ಆಗುವುದು ಕಷ್ಟವಾಗುತ್ತಿತ್ತು. ನಮ್ಮಲ್ಲಿ ಇರುವ ವಸ್ತುಗಳು ಮಳೆಗಾಲದಲ್ಲಿ ಬೇಗನೆ ತಮ್ಮ ಮೆಲ್ಕವಚವನ್ನು ಕಳೆದುಕೊಂಡು ಬಿಡುತ್ತಿದ್ದವು. ಹೀಗಾಗಿ ನಮಗೆ ಕ್ವಾಲಿಟಿ ಪಿಪಾಲ್ ಸಿಗದೇ ಇರುವುದರಿದ ನಾವು ನಿರೀಕ್ಷಿಸಿದ ಫಲಿತಾಂಶ ಸಿಗದೇ ನಾನು ಮಾರುಕಟ್ಟೆ ಎಂಬು ದೇ ಕಷ್ಟವೆಂದು ಆ ವ್ಯವಹಾರಕ್ಕೆ ಅಂತ್ಯ ಹಾಡಿದೆ. ಒಂದು ಖಾಸಗಿ ಕಂಪನಿಗೆ ಸೇರಿದೆ.

ದೊಡ್ಡ ಮನಸ್ಸನ್ನು ಮಾಡಿ ಹೃದಯವನ್ನು ಗಟ್ಟಿ ಇಟ್ಟುಕೊಂಡು ಒಂದು ಅವಕಾಸಕ್ಕೆ ಪ್ರವೇಶಿಸಿ
http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಮಂಗಳವಾರ, ಸೆಪ್ಟೆಂಬರ್ 21, 2010

ನನ್ನ ದಿನಚರಿ ಕೇಳಿದವರಿಗಾಗಿ ನನ್ನ ಉತ್ತರ ....!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಪ್ರೀತಿಯ ಸ್ನೇಹಿತರೆ ಎಷ್ಟೋ ಜನ ನನ್ನ ಅಭಿಮಾನಿಗಳು ನನ್ನ ದಿನಚರಿಯನ್ನು ಕೇಳುತ್ತಾರೆ . ನಾನು ನಿಮ್ಮ ರೀತಿಯೇ ಒಬ್ಬ ಮನುಷ್ಯ ಬೆಳಿಗ್ಗೆ ನಾಲ್ಕು ಗಂಟೆ ಮೂವತ್ತು ನಿಮಿಷಕ್ಕೆ ಏಳುತ್ತೇನೆ .
ರಾತ್ರಿ ಹನ್ನೊಂದು ಗಂಟೆಗೆ ಮಲಗುತ್ತೇನೆ. ಅಲ್ಲಿಯವರೆಗೆ ನನ್ನ ಕೆಲಸ ಕಾರ್ಯ ನಡೆಯುತ್ತಲೇ ಇರುತ್ತವೆ.

ಕೂಲ್ ಆಗಿ ವಿಡಿಯೋ ವೀಕ್ಷಿಸಿ ಅಥವಾ ದೊಡ್ಡ ಮನಸ್ಸನ್ನು ಮಾಡಿ ಹೃದಯವನ್ನು ಗಟ್ಟಿ ಇಟ್ಟುಕೊಂಡು ಒಂದು ಅವಕಾಸಕ್ಕೆ ಪ್ರವೇಶಿಸಿ
http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಸೋಮವಾರ, ಸೆಪ್ಟೆಂಬರ್ 20, 2010

24 ಗಂಟೆಗಳು 7 ದಿನಗಳು 365 ದಿನಗಳು ಸೇವೆ ಲಭ್ಯ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ನಾನು ಹಲವಾರು ಬಾರಿ ನನ್ನ ಓದುಗರಿಂದ ಪ್ರಪಂಚದ -ದೇಶದ - ರಾಜ್ಯದ ಎಲ್ಲ ಕನ್ನಡಿಗರಿಂದ ಹಾರೈಕೆ , ಟೀಕೆ -ಟಿಪ್ಪಣಿ , ಸಲಹೆ , ಪ್ರಶ್ನೆ ಗಳನ್ನೂ ಇ ಮೇಲ್ ಮೂಲಕ ಪಡೆಯುತ್ತಿರುತ್ತೇನೆ. ಎಲ್ಲರೂ ಆತ್ಮೀಯ ವಾಗಿಯೇ ಮೇಲ್ ಕಳುಹಿಸುತ್ತಾರೆ. ಆದರೂ ಎಲ್ಲರಿಗೂ ಉತ್ತರ ಬರೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಹಾಗೆಯೇ ಅವರು ಕೇಳುವ ಪ್ರಶ್ನೆಗಳು ಎಲ್ಲರ ಪ್ರಶ್ನೆಗಳೇ ಆಗಿವೆ. ಅದಕ್ಕೆ ನಾನು ಎಲ್ಲರಿಗಾಗಿ ಉತ್ತರ ಬರೆಯುತ್ತಿದ್ದೇನೆ.

. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ


http://sunnaturalflash.buildingonabudget.com/

http://buildingonabudget.com/letter2.php

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

http://sunnaturalflash.freeppcleads.com/

http://sunnaturalflash.freeppcleads.com/letter.php

http://sunnaturalflash.trafficformula2.com/

http://sunnaturalflash.trafficformula2.com/letter.php

http://sunnaturalflash.thecopywritersguild.com/

http://sunnaturalflash.getwwn.com/

http://getwwn.com/letter_closed.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಭಾನುವಾರ, ಸೆಪ್ಟೆಂಬರ್ 19, 2010

ಬದುಕು ಬದಲಾಗುವುದು ಹೇಗೆ ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಎಷ್ಟೋ ಜನ ನನಗೆ ಮೇಲ್ ಕಳುಹಿಸುತ್ತಾರೆ . ನಮ್ಮ ಲೈಪ್ ಬದಲಾಗುವುದು ಹೇಗೆ ? ಎಂದು . ಅದಕ್ಕೆ ನನ್ನ ಉತ್ತರ ಬೇರೆ "ಯಾರಿಂದಲೂ ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ , ನೀವೇ ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಬೇಕು !"
ನಾನು ಇದುವರೆವಿಗೂ ಆಯ್ಕೆ ಮಾಡಿಕೊಂಡಿದ್ದು ಕಾಲೇಜು ವಿದ್ಯಾರ್ಥಿಗಳು ಹಾಗೂ ಬೋದಕರನ್ನು . ಯಾಕೆಂದರೆ ನಮ್ಮ ನೆಟ್ ನಾಗದಲ್ಲಿ ಸಿಗುವ ಮಾಹಿತಿಗಳು ಬೇರೆಲ್ಲೂ ಸಿಗುವುದು ಅಪರೂಪ . ಇಲ್ಲಿ ಒಬ್ಬ ವ್ಯಕ್ತಿ ಮಾನಸಿಕವಾಗಿ ಬೆಳೆಯಲೂ ಬೇಕಾದಷ್ಟು ಜೀವನದಲ್ಲಿ ಎದ್ದು ಬಿದ್ದು , ಸೋಲು ಗಳನ್ನೂ ಸವಾಲುಗಳನ್ನಾಗಿ ಸ್ವೀಕರಿಸಿ ಬೆಳೆದ ವ್ಯಕ್ತಿಗಳ ಯಶೋಗಾಥೆ ಇದೆ !. ಜತೆಗೆ ಇದುವಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.ಎ.ಟಿ. ನಾಗರಾಜ ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ .http ;//www .sunnaturalflash .com /sunnaturalflash @gmail .com ರೆವಿಗೂ ಯಾರೂ ನೇರ ಮಾರುಕಟ್ಟೆಯ ವ್ಯಾಪ್ತಿಯನ್ನು ಅದರಲ್ಲೂ ವಿಶ್ವ ವ್ಯಾಪ್ತಿಯ ನೇರ ಮಾರುಕಟ್ಟೆ ಯಾ ವ್ಯಾಪ್ತಿ ಯನ್ನು ನಮ್ಮ ಗ್ರಾಮಾಂತರ ಶಾಲಾ ಕಾಲೇಜುಗಳಲ್ಲಿ ಓದುವ - ಭೋದಿಸುವ ರಿಗೆ ತಲುಪಿಸುವ ಕೆಚ್ಚನ್ನು -ಬೆಳೆಸಿಕೊಂಡದ್ದು ನೆಟ್ ನಾಗ ಮಾತ್ರ.!

ನೆಟ್ ನಾಗ ದಿನದ ಯಾವುದೇ ದಿನದಲ್ಲಿ ನಿಮಗೆ ಬೇಸರವಾದಾಗ ಇದರಲ್ಲಿ ಇರುವ ಲೇಖನಗಳನ್ನು ಓದಿದರೆ ಮನಸ್ಸನ್ನು ಹಗುರಗೊಳಿಸುತ್ತದೆ. ನೀವು ಬರೆ ಓದಿದರೆ ಏನೂ ಪ್ರಯೋಜನವಿಲ್ಲ . ಅದನ್ನು ಕಾರ್ಯರೂಪಕ್ಕೆ ತರಬೇಕು. ಕಾರ್ಯರೂಪಕ್ಕೆ ತರಬೇಕಾದರೆ ಒಂದೇ ದಿನದಲ್ಲಿ ಆಗಲು ಸಾಧ್ಯವಿಲ್ಲ. ವರ್ಷಗಟ್ಟಲೆ ಓದಿದ್ದು.. ನಿದ್ದೆ ಬಿಟ್ಟಿದ್ದು, ನಡೆದಿದ್ದು. ಏನೇನೋ ನೋವು ಗಳನ್ನೂ ಅನುಭವಿಸಿದ್ದು ಕೇವಲ ಮೂರು ಗಂಟೆಯ ಪರೀಕ್ಷೆಯಲ್ಲಿ ಹಣೆಬರಹ ಗೊತ್ತಾಗುತ್ತದೆ.

ಫಲಿತಾಂಶದ ನಂತರ ಉತ್ತೀರ್ಣರಾದರೆ ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದೆ ಪಾಶಾದೆ. ನಮ್ಮ ಮಗ ಹಗಲೂ ರಾತ್ರಿ ಎನ್ನದೆ ಓದಿದ ಪಾಶಾದ .!

ಅದೇ ಅನುತ್ತೀರ್ಣರಾದರೆ ಟೀಚರ್ ಪಾಠ ಸರಿ ಮಾಡಲಿಲ್ಲ ನಮ್ಮ ಹುಡುಗ ಪೆಲಾದ ! .

ಯಾವುದೇ ಶಿಕ್ಷಕ - ಬೋಧಕ ತನ್ನೆಲ್ಲ ವಿದ್ಯೆಗಳನ್ನು ಬೋಧಿಸಬಲ್ಲ , ಪರೀಕ್ಷೆಯಲ್ಲಿ ಯಾವ ರೀತಿ ಬರೆಯಬೇಕು ಎನ್ನುವ ಬಗ್ಗೆ ತರಭೇತಿ ನೀಡಬಲ್ಲ . ಆದರೆ ಆ ಭೋಧಕ -ಶಿಕ್ಷಕ ನಿಮ್ಮ ಪರವಾಗಿ ನಿಮ್ಮ ಪರೀಕ್ಷೆಯನ್ನು ಆತ ಬರೆಯಲಾರ.

ಇಲ್ಲಿಯೂ ಕೂಡ ಅವಕಾಶ ಇದೆ. ಮಾರ್ಗ ದರ್ಶಕರಿದ್ದಾರೆ ,ಅದನ್ನು ಉಪಯೋಗಿಸಿಕೊಂಡು ನೀವು ಬೆಳೆಯಬೇಕಷ್ಟೇ .
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಶುಕ್ರವಾರ, ಸೆಪ್ಟೆಂಬರ್ 17, 2010

ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ದುಡಿಯಲು ಬಂದ ಯುವಕ ಯುವತಿಯರನ್ನು ಕಂಡಾಗ ನನಗೆ ಅಇನ್-ಸ್ಟೀನ್ ನೆನಪಿಗೆ ಬರುತ್ತಾರೆ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಐನ್ಹ್ ಸ್ಟೀನ್ ಬರ್ನ್ ನಗರಕ್ಕೆ ಬಂದಾಗ ಆತನಿಗೆ ನೊಬೆಲ್ ಬಂದಿರಲಿಲ್ಲ . ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಸಾಮಾನ್ಯ ಅಲೆಮಾರಿಯಂತೆ ಬಂದ ಮೊದಲ ದಿನ ಆತನಿಗೆ ಮಲಗಲೊಂದು ಕೋಣೆಯೂ ಇರಲಿಲ್ಲ. ಕಾರಣ ಆತನ ಜೇಬಿನಲ್ಲಿ ಹಣವಿರಲಿಲ್ಲ. ಈ ಸಂಗತಿಗಳು ಇಲ್ಲ ಎಂಬುದನ್ನು ಬಿಟ್ಟರೆ ಐನ್ಹ್ ಸ್ಟೀನ್ ಬಳಿ ಎಲ್ಲವೂ ಇತ್ತು . ಆತ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ಪದವೀಧರನಾಗಿದ್ದ . ಎರಡೂ ವಿಷಯಗಳಲ್ಲಿ ರಯ್ನ್ಕ್ ಗಳಿಸಿದ್ದ . ಗಣಿತದ ಯಾವುದೇ ಸಮಸ್ಯೆ ಸೂತ್ರಗಳನ್ನು ಸರಳವಾಗಿ ಬಿಡಿಸುತ್ತಿದ್ದ . ಸಮಸ್ಯೆ ಬಿಡಿಸುವ ಬೇರೆ ಬೇರೆ ಸಾಧ್ಯತೆಗಳನ್ನು ಹುಡುಕುತ್ತಿದ್ದ. ಹೀಗಾಗಿ ಆತನ ಉತ್ತರ ಕೆಲವೊಮ್ಮೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿತ್ತು. ಭೌತಶಾಸ್ತ್ರ ವಂತೂ ಆತನಿಗೆ ಅಚ್ಚು ಮೆಚ್ಚು . ತನಗೆ ಗೊತ್ತಿರುವ ಈ ಎರಡು ವಿಷಯಗಳಲ್ಲಿ ಪಾಠ ಮಾಡಿಕೊಂಡಿದ್ದರೆ ಹೇಗೋ ಹೊಟ್ಟೆ ಹೊರೆದು -ಕೊಳ್ಳಬಹುದೆಂದು ಭಾವಿಸಿದ್ದ ಐನ್ಹ್ ಸ್ಟೀನ್. ಐನ್ಹ್ ಸ್ಟೀನ್ ಬರ್ನ್ ನಗರಕ್ಕೆ ಬಂದರೆ ಯಾರೂ ಕಣ್ಣೆತ್ತಿ ನೋಡಲಿಲ್ಲ. ಅಲ್ಲಿನ ಕಾಲೇಜುಗಳಿಗೆ ಹೋಗಿ ಉಪನ್ಯಾಸ ಕೆಲಸ ಕೊಡುವಂತೆ ಅಂಗಲಾಚಿದ. ಕೆಲಸ ಕೊಡುವುದಿರಲಿ ಯಾರೂ ಅನುಕಂಪವನ್ನು ತೋರಲಿಲ್ಲ. ಮನೆಬಿಟ್ಟು ಬರುವಾಗ ತಂದ ಹಣ ಕರಗಲಾರಂಭಿಸಿತು . ದಿನ ಕಳೆದರೆ ಊಟ ತಿಂಡಿಗೂ ತತ್ಕಾರವಾಗ ಬಹುದೆಂದು ಹೋಟೆಲಿನಲ್ಲಿ ಸಪ್ಲೆಯರ್ ಆಗಿ ಕೆಲಸಕ್ಕೆ ಸೇರಿಕೊಂಡ. ಬೆಳಗಿನ ಹೊತ್ತಿನಲ್ಲಿ ಉದ್ಯೋಗಕ್ಕಾಗಿ ಅಲೆದಾಟ . ಮಧ್ಯಾಹ್ನ ಹೋಟೆಲಿನಲ್ಲಿ ಕೆಲಸ . ಯಾರೂ ಕೆಲಸ ಕೊಡಲಿಲ್ಲ. ಹೋಟೆಲ್ ಗೆ ಬರುವ ಗಿರಾಕಿಗಳ ಮುಂದೆ ಐನ್ಹ್ ಸ್ಟೀನ್ ದೈನ್ಯತೆಯಿಂದ ಬೇಡಿಕೊಳ್ಳುತ್ತಿದ್ದ . ನಾನು ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ಪದವೀಧರ ಚೆನ್ನಾಗಿ ಪಾಠ ಹೇಳಿ -ಕೊಡಬಲ್ಲೆ . ದಯವಿಟ್ಟು ನಿಮ್ಮ ಮಕ್ಕಳನ್ನು ನನ್ನ ಬಳಿ ಟ್ಯೂಶನ್ ಗೆ ಕಳಿಸಿ . ನಿಮ್ಮ ಸ್ನೇಹಿತರ ಮಕ್ಕಳಿಗೂ ಹೇಳಿ . ಇದಾವುದೋ ಮೆಂಟಲ್ ಕೇಸು ಇರಬೇಕೆಂದು ಜನ ಗೇಲಿಮಾಡಿ ಕೊಳ್ಳುತ್ತಿದ್ದರು. ಒಮ್ಮೆ ಈ ಸಂಗತಿ ಹೋಟೆಲ್ ಮಾಲೀಕನಿಗೆ ಗೊತ್ತಾಗಿ ಆತ ಐನ್ಹ್ ಸ್ಟೀನ್ ನನ್ನು ಕೆಲಸದಿಂದ ಹೊರಹಾಕಿದ್ದ. ಮತ್ತೊಂದು ಹೋಟೆಲ್ ಸೇರಿದರೂ ಐನ್ಹ್ ಸ್ಟೀನ್ ತನ್ನ ಮೊದಲ ಚಾಳಿ ಬಿಡಲಿಲ್ಲ. ಯಾರೇ ಬರಲಿ "ಸರ್ ನಾನು ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಟ್ಯೂಶನ್ ಹೇಳಿ ಕೊಡಬಲ್ಲೆ ನಿಮ್ಮ ಮಕ್ಕಳಿಗೆ " ಎಂದೇ ಶುರು ವಿಡುತ್ತಿದ್ದ. ಆದರೆ ಒಬ್ಬನೇ ಒಬ್ಬನೂ ಮುಂದೆ ಬರಲಿಲ್ಲ. ಹೋಟೆಲ್ ಮಾಣಿ ಭೌತಶಾಸ್ತ್ರ , ಗಣಿತ ಶಾಸ್ತ್ರ ಹೇಳಿಕೊಡುವುದು ಉಂಟಾ ? ಎಂದು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದರು . ಪ್ರತಿಭಟನಾ ಕಾರರು ಮೆರವಣಿಗೆಯಲ್ಲಿ ವೈಕಾರ್ಡ್ ಹಿಡಿದು ಹೋಗುವಂತೆ ಬರ್ನ್ ನ ಬೀದಿ ಬೀದಿಗಳಲ್ಲಿ ಬೋರ್ಡ್ ಮೇಲೆ "ಟ್ಯೂಶನ್ ಹೇಳಿಕೊಡಲಾಗುವುದು " ಎಂದು ಬರೆಯಿಸಿಕೊಂಡು ಅಲೆದಾಡಿದ . ಯಾರೂ ಮುಂದೆ ಬರಲಿಲ್ಲ. ಒಂದು ತಿಂಗಳು ಉಚಿತ ಟ್ಯೂಶನ್ ಹೇಳಿಕೊಡುತ್ತೇನೆ ಎಂದರೂ ಯಾರೂ ಮೂಸಿ ನೋಡಲಿಲ್ಲ. ತಾನು ಕಲಿತ ವಿದ್ಯೆ ಎರಡು ಹೊತ್ತಿನ ಊಟಕ್ಕೂ ಆಗದೆ ಇದ್ದರೆ ಅದನ್ನು ಕಟ್ಟಿಕೊಂಡು ಆಗಬೇಕಾದದ್ದೇನು ? ಎಂದು ಅಕ್ಸರಶ; ಅನಿಸಿದರೂ ಎಲ್ಲ ನೋವು , ಸಂಕಟಗಳನ್ನು ಅವುಡುಗಚ್ಚಿ ಸಹಿಸಿಕೊಂಡ . ಆದರೆ ಆ ಹೊತ್ತಿಗೆ ಐನ್ಹ್ ಸ್ಟೀನ್ ಜರ್ಜರಿತನಾಗಿದ್ದ. ಕೆಲಸವಿಲ್ಲದೇ ಒಂದು ದಿನವನ್ನು ಕಳೆಯುವುದು ಸಾಧ್ಯವಿರಲಿಲ್ಲ. ಪಾಪ ! ಅಂದು ಆತ ಎಂತ ಅಸಹಾಯಕ ಸ್ಥಿತಿಯಲ್ಲಿದ್ದ ಅಂದರೆ ಟ್ರಂಕ್ ನಲ್ಲಿದ್ದ ಸರ್ಟಿಪಿಕೇಟ್ , ಪ್ರಶಸ್ತಿಪತ್ರ ,ನೋಟ್ ಬುಕ್ಕುಗಳನ್ನೆಲ್ಲ ಮನೆಯ ಮುಂದಿನ ತೊಟ್ಟಿಯಲ್ಲಿ ಹಾಕಿ ಬಂದು ಬಿಟ್ಟ. ಮರುದಿನ ಯಾರೋ ಬಂದು ಬಾಗಿಲು ಬಡಿದಾಗಲೇ ಐನ್ಹ್ ಸ್ಟೀನ್ ಗೆ ಎಚ್ಚರವಾಗಿದ್ದು !. " ಸರ್ , ಯಾರೋ ನಿಮ್ಮ ಅಮೂಲ್ಯ ದಾಖಲೆ -ಕಾಗದ ಪತ್ರಗಳನ್ನು ತೊಟ್ಟಿಯಲ್ಲಿ ಎಸೆದಿದ್ದಾರೆ. ನಿಮಗೆ ಬೇಕಾದ ಕಾಗದ ಪತ್ರಗಳೆಂದು ಅನಿಸಿದ್ದರಿಂದ ಕೊಟ್ಟು ಹೋಗಲು ಬಂದೆ . ಎಂದು ಅಪರಿಚಿತ ವ್ಯಕ್ತಿ ಯೊಬ್ಬ ಬಂದು ಕೊಟ್ಟು ಹೋಗದಿದ್ದರೆ ಐನ್ಹ್ ಸ್ಟೀನ್ ಬದುಕಿನಲ್ಲಿ ಅದೆಂತ ತಿರುವುಗಳು ಆಗುತ್ತಿದ್ದವೋ ಏನೋ ?. ಅಷ್ಟೊತ್ತಿಗೆ ಐನ್ಹ್ ಸ್ಟೀನ್ ನ ಕೋಪ ಇಳಿದಿತ್ತು . ಸುಮಾರು ಐದು ತಿಂಗಳು ನೌಕರಿಗಾಗಿ ಅಲೆದು ಅಲೆದು ಇನ್ನೇನು ಬರ್ನ್ ನಗರ ವನ್ನು ಬಿಟ್ಟು ಇಟಲಿಗೆ ಹೋಗಬೇಕೆಂದು ನಿರ್ಧರಿ ಸಿದ್ದ . ಆದರೆ ಐನ್ಹ್ ಸ್ಟೀನ್ ಹೋಟೆಲ್ ನಲ್ಲಿ ಸಂಧಿಸಿದ್ದ ವ್ಯಕ್ತಿಯೊಬ್ಬ ಅಚಾನಕ್ ಆಗಿ ಬೆಟಿಮಾಡಿ , ಭೌತಶಾಸ್ತ್ರ ವಿಷಯ ಪಾಠ ಮಾಡುವುದಾದರೆ ಸ್ಥಳೀಯ ಕಾಲೇಜಿನಲ್ಲಿ ಉಪನ್ಯಾಸಕನ ಕೆಲಸ ಕೊಡಿಸುತ್ತೇನೆಂದು ಹೇಳಿದ. ಈ ಒಂದು ಮಾತಿಗೆ ಅಷ್ಟು ದಿನಗಳ ತನಕ ಕಾತರದಿಂದ ಕಾಯುತ್ತಿರುವವನಂತೆ ಐನ್ಹ್ ಸ್ಟೀನ್ ಯಾವುದಾದರೂ ಕೆಲಸ ಕೊಡಿ. ಮಾಡಲು ಸಿದ್ದ. ಅದರಲ್ಲೂ ಉಪನ್ಯಾಸಕನ ಕೆಲಸವೆಂದರೆ ನನಗೆ ಇನ್ನೇನು ಬೇಕು ? ಆಯ್ತು ಸೇರಿಕೊಳ್ಳುತ್ತೇನೆ ಎಂದ.

ಕಾಲೇಜಿನಲ್ಲೂ ಐನ್ಹ್ ಸ್ಟೀನ್ ತನ್ನ ಪಾಡಿಗೆ ಪಾಠ ಮಾಡಿಕೊಂಡಿದ್ದ ಐನ್ಹ್ ಸ್ಟೀನ್ ಯಾರ ಗಮನಕ್ಕೂ ಬೀಳದಿದ್ದರೂ , ಯಾರ ತಂಟೆಗೂ ಹೋಗುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು . ಅದಕ್ಕಿಂತ ಹೆಚ್ಚಿನ ಚಟುವಟಿಕೆಗೆ ಆತನಲ್ಲಿ ಹಣವಿರಲಿಲ್ಲ. ಹೇಗೋ ಕಷ್ಟಪಟ್ಟು ಬಾಡಿಗೆ ಮನೆ ಮಾಡುವ ಹೊತ್ತಿಗೆ ಏಳು ಹನ್ನೊಂದಾಗಿತ್ತು . ಸದಾ ಸಂಬಳ ಸಾಕಾಗುತ್ತಿರಲಿಲ್ಲ. ಹಾಗಂದು ಅನ್ನುತ್ತಿರುವಾಗಲೇ ಮಗುವು ಆಯಿತು. ಒಮ್ಮೆಯಂತೂ ಮಗು ಶೀತಜ್ವರದಿಂದ ಬಳಲುತ್ತಿದ್ದರೆ ಡಾಕ್ಟರಿಗೆ ಕೊಡಲು ಹಣವಿಲ್ಲದೆ ಮಗುವಿಗೆ ಚಿಕಿತ್ಸೇಕೊಡಿಸದಿದ್ದಾಗ ಅದು ಸತ್ತು ಹೋಗುವನ್ತಾಗಿತ್ತು. ಸ್ನೇಹಿತರಿಂದ ಸಾಲಪಡೆದು ಮಗುವನ್ನು ಡಾಕ್ಟರಿಗೆ ತೋರಿಸಿದ. ಮಗು ಹೇಗೋ ಬದುಕುಳಿಯಿತು. ಇಷ್ಟಾದರೂ ಐನ್ಹ್ ಸ್ಟೀನ್ ಅಧ್ಯಯನ ನಿಲ್ಲಿಸಲಿಲ್ಲ . ಎಂಥ ವೈಯಕ್ತಿಕ ಸಮಸ್ಯೆ ಎದುರಾದಗಲೂ ತನ್ನ ಪ್ರೀತಿಯ ಭೌತಶಾಸ್ತ್ರ ವನ್ನು ಬಿಡಲಿಲ್ಲ. ಹಾಗೆಂದು ಯಾರೂ ಸಹ ಈತನ ಪ್ರತಿಭೆಗೆ ಪ್ರೋತ್ಸಾಹಿಸಲಿಲ್ಲ. ಉಪನ್ಯಾಸಕ ಕೆಲಸಕ್ಕೆ ಸೇರಿ ನಾಲ್ಕು ವರುಷಗಳಾದರೂ ವಿದ್ಯಾರ್ಥಿಗಳಿಗೆ ಬಿಟ್ಟರೆ ಆತನ ಪರಿಚಯ ಯಾರಿಗೂ ಇರಲಿಲ್ಲ. ಐದನೇ ವರ್ಷಕ್ಕೆ ಐನ್ಹ್ ಸ್ಟೀನ್ ರಿಲೇಟಿವಿಟಿ ನಿಯಮಕ್ಕೆ ಸಂಬಂಧಿಸಿದಂತೆ ಒಂದು ಪ್ರಭಂದ ಮಂಡಿಸಿದ. ಪ್ರಭಂದ ಭೌತಶಾಸ್ತ್ರ ವಿಜ್ಞಾನಿಗಳಲ್ಲಿ ಸಂಚಲನ ಮೂಡಿಸಿತು . ಇದಾಗಿ ಒಂದೆರಡು ವರ್ಷಗಳಲ್ಲಿ ಆತನ ಸುಮಾರು ಮೂವತ್ತು ಪ್ರಭಂದಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಆತ ರೂಪಿಸಿದ E =MC2 ಸೂತ್ರ ಭೌತಶಾಸ್ತ್ರ ದಲ್ಲಿ ಕ್ರಾಂತಿಯನ್ನು ಉಂಟುಮಾಡಿತು.

ಐನ್ಹ್ ಸ್ಟೀನ್ ಈ ಹೊತ್ತಿಗೆ ಬರ್ನ್ ನಗರ ಬಿಟ್ಟಿದ್ದ . ಆತನ ಈ ಸಾಧನೆಗೆ ನೊಬೆಲ್ ಪ್ರಶಸ್ತಿ ಬಂದಾಗಲೇ ಸ್ವಿಜರ್ಲ್ಯಾಂಡ್ ಜನರಿಗೆ ಗೊತ್ತಾದದ್ದು ಐನ್ಹ್ ಸ್ಟೀನ್ ಒಂಬತ್ತು ವರ್ಷ ತಮ್ಮ ದೇಶದಲ್ಲಿಯೇ ಇದ್ದ ಹಾಗೂ ಬರ್ನ್ ನಗರ ದಲ್ಲಿದ್ದಾಗಲೇ ರಿಲೇಟಿವಿಟಿ ನಿಯಮವನ್ನು ಪ್ರತಿಪಾದಿಸಿದ್ದ ಎಂದು !. ಅಲ್ಲಿಯತನಕ ಯಾರೂ ನೋಡಿರಲಿಲ್ಲ. ಪ್ರೀತಿಯ ಹಾಗೂ ಆತ್ಮೀಯ ಸ್ನೇಹಿತರೆ ನಾವು ಹಾಗೂ ನೀವೂ ಗಳು ಕೂಡ ಐನ್ಹ್ ಸ್ಟೀನ್ ಪಂಗಡದವರೇ ತಾನೇ ?.
ನಿಮಗಾಗಿ ಒಂದು ಅವಕಾಸ
http://sunnaturalflash.magneticsponsoringonline.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಗುರುವಾರ, ಸೆಪ್ಟೆಂಬರ್ 16, 2010

ನಾವೂ ಬದುಕಿನ ಸುಂಟರಗಾಳಿ ಯಲ್ಲಿ ಸುಖವಾಗಿ ನಿದ್ರಿಸಬಹುದು

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಒಬ್ಬ ಶ್ರೀಮಂತ ಜಮೀನುದಾರನ ತೋಟ -ಮನೆ ಎಲ್ಲವೂ ಸುಂಟರಗಾಳಿ ಪೀಡಿತ ಪ್ರದೇಶದ ಲ್ಲಿದ್ದವು .ಆಗಿಂದಾಗ್ಗೆ ಸುಂಟರಗಾಳಿ ಬಂದ್ದಪ್ಪಳಿಸಿ ತುಂಬಾ ತೊಂದರೆ ಕೊಟ್ಟು ಹೋಗುತ್ತಿತ್ತು. ಸದಾ ಅದರದ್ದೇ ಹೆದರಿಕೆ . ಹಾಗಾಗಿ ಕೂಲಿ ಕೆಲಸಗಾರರು ಬರುತ್ತಿರಲಿಲ್ಲ. ಬಂದವರೂ ಬಹಳ ದಿನ ಇರುತ್ತಿರಲಿಲ್ಲ. ಕೆಲಸಗಾರರದ್ದೇ ಸಮಸ್ಯೆ . ಒಮ್ಮೆ ಯುವಕನೊಬ್ಬ ಕೆಲಸಕ್ಕಾಗಿ ಬಂದ . ಆರೋಗ್ಯವಂತ, ದೃಢಕಾಯ ,ಹಸನುಮ್ಖಿಯಾಗಿದ್ದ , ಬುದ್ಧಿವಂತನಂತೆ ಕಂಡುಬಂದ, ಆದರೆ ದುಬಾರಿ ವೇತನ ನಿರೀಕ್ಷಿಸುತ್ತಿದ್ದ . ಜಮೀನುದಾರ "ಇಷ್ಟೊಂದು ವೇತನದ ಅರ್ಹತೆ ನಿನ್ನಲ್ಲೇನಿದೆ" ಎಂದು ಕೇಳಿದಾಗ ಆತ " ನಾನು ಸುಂಟರಗಾಳಿ ಯಲ್ಲೂ ಸುಖವಾಗಿ ನಿದ್ರಿಸಬಲ್ಲೆ " ಎಂದ . ಜಮೀನುದಾರನಿಗೆ ಇದನ್ನು ಕೇಳಿ ಕುತೂಹಲ ಉಂಟಾಯಿತು . ಆತ ಬಯಸಿದಷ್ಟೇ ವೇತನ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡ.

ಕೆಲಸ ಪ್ರಾರಂಭವಾಯಿತು . ಮುಂಜಾವಿನಿಂದ ಸಂಜೆಯವರೆಗೂ ಕೆಲಸ ಮಾಡುತ್ತಿದ್ದ. ಕೆಲಸದಲ್ಲಿ ಅಚ್ಚುಕಟ್ಟು , ನಿಪುಣತೆ, ಸ್ವಚ್ಚತೆಗಳಿರುತ್ತಿದ್ದವು. ನಿರೀಕ್ಷೆಗಿಂತ ಹೆಚ್ಚಿನ ಕೆಲಸವನ್ನು ನಗುಮುಖದಿಂದ ನಿರ್ವಹಿಸುತ್ತಿದ್ದ ಇದನ್ನು ಗಮನಿಸಿದ ಜಮೀನುದಾರನಿಗೆ ಹೆಚ್ಚಿನ ಸಂಬಳ ಕೊಡುತ್ತಿರುವುದು ಸಾರ್ಥಕವೆನಿಸಿತು.

ಕೆಲವು ದಿನಗಳ ನಂತರ ಒಂದು ರಾತ್ರಿ ಸುಂಟರಗಾಳಿ ಬೀಸಲು ಪ್ರಾರಂಭವಾಯಿತು. ಜಮೀನುದಾರ ಗಡಬಡಿಸಿ ಎದ್ದ. ಮನೆಯಿಂದ ಹೊರಗಡೆ ಕೆಲಸದವನನ್ನು ಎಬ್ಬಿಸಿ . "ಏಳಯ್ಯ ! ಸುಂಟರಗಾಳಿ ಬರುತ್ತಿದೆ. ಎಲ್ಲವನ್ನೂ ಭದ್ರಪಡಿಸಬೇಕು" ಎಂದು ಅವಸರಿಸಿದ . ಆದರೆ ಕೆಲಸದವನು ಹಾಸಿಗೆ ಬಿಟ್ಟೇಳಲಿಲ್ಲ. "ಚಿಂತಿಸಬೇಡಿ ಸ್ವಾಮೀ ! ನಾನು ಸುಂಟರಗಾಳಿ ಯಲ್ಲೂ ನಿದ್ರಿಸಬಲ್ಲೆನೆಂದು ನಾನು ನಿಮಗೆ ಮೊದಲೇ ಹೇಳಿದ್ದೇನೆ " ಎಂದು ಹೇಳಿ ಮಗ್ಗುಲು ಬದಲಿಸಿ ಮಲಗಿಬಿಟ್ಟ. ಜಮೀನುದಾರನಿಗೆ ಕೆಲಸಗಾರನನ್ನು ನಿಂತಲ್ಲೇ ಕೆಲಸದಿಂದ ಕಿತ್ತೊಗೆಯುವಷ್ಟು ಸಿಟ್ಟು ಬಂತು. ಆದರೂ ಸಾವರಿಸಿಕೊಂಡು ಹೊರಗೆ ಬಂದು ತೋಟದಲ್ಲೆಲ್ಲ ಓಡಾಡಿದ . ಹುಲ್ಲಿನ ಬಣವೆಯನ್ನು ಭದ್ರವಾಗಿ ಬಿಗಿಯಲಾಗಿತ್ತು. ದನಕರುಗಳನ್ನೆಲ್ಲ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಕೋಳಿಗಳನ್ನು ಗೂಡಿನಲ್ಲಿ ಭದ್ರಪದಿಸಲಾಗಿತ್ತು. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಲಾಗಿತ್ತು. ಸುಂಟರಗಾಳಿಗೆ ಸಿಕ್ಕಿ ಹಾರಿಹೊಗುವನ್ತದ್ದು ಏನೂ ಇರಲಿಲ್ಲ. ಜಮೀನುದಾರನಿಗೆ ಸಮಾಧಾನವಾಯಿತು . ಕೆಲಸಗಾರನ ಮುಂಜಾಗರೂಕತೆಯನ್ನು ಮೆಚ್ಚಿಕೊಂಡ . ಆಗ ಆತನಿಗೆ ಕೆಲಸಗಾರನ "ನಾನು ಸುಂಟರಗಾಳಿ ಯಲ್ಲೂ ನಿದ್ರಿಸಬಲ್ಲೆ " ಎಂಬ ಮಾತಿನ ಆರ್ಥವಾಯಿತು .

ನಾವೂ ಬದುಕಿನ ಸುಂಟರಗಾಳಿ ಯಲ್ಲಿ ಸುಖವಾಗಿ ನಿದ್ರಿಸಬಹುದು ಈ ಕೆಳಗಿನಂತೆ

ಯಾರಿಂದಾದರೂ ಉಪಕಾರ ಪಡೆದರೆ , ತಕ್ಷಣ ಧನ್ಯವಾದ ತಿಳಿಸಬೇಕು . ಹಾಗೆಯೇ ತಪ್ಪಾದರೆ ಕ್ಷಮೆ ಕೇಳಬೇಕು . ಯಾರಿಗಾದರೂ ಉಪಕಾರ ಮಾಡಿದ್ದರೆ ಸಾಧ್ಯವಾದಷ್ಟು ಬೇಗ ಮರೆತುಬಿಡಬೇಕು . ವಿಮಾ ಪಾಲಿಸಿಗಳನ್ನು ಚಾಲ್ತಿಯಲ್ಲಿಡಬೇಕು, ಕಂತುಗಳು ಬಾಕಿಯಿದ್ದರೆ ಇಂದೇ ಕಟ್ಟಬೇಕು. ಸಾಲವಿದ್ದರೆ ತೀರಿಸಲು ಪ್ರಯತ್ನಿಸಬೇಕು . ನಮ್ಮಿಂದ ಯಾರಾದರೂ ದೊಡ್ಡಮೊತ್ತದ ಸಾಲ ಪಡೆದಿದ್ದರೆ , ಸರಿ ಯಾದ ದಾಖಲೆಗಳಿದ್ದರೆ , ಮನೆಯವರಿಗೆ ತಿಳಿಸಿರಬೇಕು . ಮೊತ್ತ ಸಣ್ಣದಿದ್ದರೆ ಅದನ್ನು ಮರೆತುಬಿಡಬೇಕು . ಪ್ರಪಂಚ ನಮ್ಮ ಮೇಲೆ ಅವಲಂಬಿತವಾಗಿಲ್ಲವೆಮ್ಬುದು ಮತ್ತು ನಾವು ಪ್ರಪಂಚದಲ್ಲೊಂದು ಭಾಗವೆಂಬುದು ನೆನಪಿರಬೇಕು. ನಾವು ನಗುತ್ತಿದ್ದರೆ ನಮ್ಮೊಂದಿಗೆ ಎಲ್ಲರೂ ನಗುತ್ತಿರುತ್ತಾರೆಂದೂ , ನಾವು ಅಳುತ್ತಿದ್ದರೆ ನಾವೊಬ್ಬರೇ ಅಳಬೇಕೆಮ್ಬುದನ್ನು ಮರೆಯಬಾರದು.

ನಿಮಗಾಗಿ ಒಂದು ಅವಕಾಸ
http://sunnaturalflash.magneticsponsoringonline.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಬುಧವಾರ, ಸೆಪ್ಟೆಂಬರ್ 15, 2010

ಓ ದೇವರೇ ಹೀಗೇಕೆ ಮಾಡಿದೆ ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಅರ್ಥರ್ ಆಯ್ಸ್ಹ್ ಎಂಬ ಹೆಸರಾಂತ ಟೆನ್ನಿಸ್ ಆಟಗಾರನಿದ್ದ . ಆಟ ೧೯೭೫ ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ (೧೯೭೦) , ಫ್ರೆಂಚ್ ಓಪನ್ (೧೯೭೧) ಮತ್ತು ವಿಶ್ವಮಾನ್ಯವಾದ ವಿಂಬಲ್ದನ್ ಪ್ರಶಸ್ತಿಯನ್ನು ಗೆದ್ದಿದ್ದ . ಈ ಪ್ರಶಸ್ತಿಯನು ಗಳಿಸಿದ ಮೊಟ್ಟಮೊದಲನೆಯ ಆಫ್ರಿಕನ್ -ಮೂಲಕದ ವ್ಯಕ್ತಿ ಆತ. ಆತನ ಹೆಸರು ಅಂತರಾಷ್ಟ್ರೀಯ ಅಗ್ರಮಾನ್ಯ ಟೆನ್ನಿಸ್ ಆಟಗಾರರ ಪಂಕ್ತಿಯಲಿ ಸೇರಿಹೋಗಿದೆ.

ಆಟದಲ್ಲಿ ಯಶಸ್ಸು ಬದುಕಿನಲ್ಲಿ ಬೇಕಾದಷ್ಟು ಹಣ, ಕೀರ್ತಿ , ಎಲ್ಲವನ್ನೂ ಗಳಿಸಿದ್ದ . ಯಶಸ್ಸಿನ ಉತ್ತುಂಗ ಶಿಖರದಲ್ಲಿ ವಿಹರಿಸುತ್ತಿದ್ದ. ಆತನಿಗೆ ಎರಡು ಬಾರಿ ಹೃದಯಾಘಾತವಾಗಿ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಯಿತು . ಇನ್ನೇನು ಸುಧಾರಿಸಿಕೊಳ್ಳುತ್ತಿದ್ದಾನೆ ಎನ್ನುವಷ್ಟರಲ್ಲಿ ಆತನಿಗೆ ಏಡ್ಸ್ ತಗುಲಿದೆಯೆಂದು ಗೊತ್ತಾಯಿತು. ಈ ಆಘಾತಕರ ಸುದ್ದಿಯಿಂದ ಆತನಿಗಿಂತ ಹೆಚ್ಚಾಗಿ ಆತನ ಅಸಂಖ್ಯಾತ ಅಭಿಮಾನಿಗಳಿಗೆ ತುಂಬಾ ನೋವಾಯಿತು. ಪ್ರತಿದಿನ ಸಾವಿರಾರು ಸಹಾನುಭೂತಿ ತೋರಿಸುವ ಪತ್ರಗಳು ಆತನಿಗೆ ಬರುತ್ತಿದ್ದವು. ಸಾಧ್ಯವಾದ ಮಟ್ಟಿಗೂ ಆತ ಆ ಪತ್ರಗಳಿಗೆ ಆತ ಧನ್ಯವಾದ ಹೇಳಿ ಉತ್ತರಿಸುತ್ತಿದ್ದ.

ಒಂದು ದಿನ ಬಂದ ಪತ್ರವೊಂದರಲಿ "ಓ ದೇವರೇ , ಹೀಗೇಕೆ ಮಾಡಿದೆ " ಎಂದು ದೇವರನ್ನು ಗದರಿಸಿ ಕೇಳಬೇಕು ಎಂದು ನಿಮಗೆ ಅನಿಸುವುದಿಲ್ಲವೇ ? ಎಂದು ಅಭಿಮಾನಿ ಒಬ್ಬಾತ ಬರೆದಿದ್ದ . ಅದಕ್ಕೆ ಅರ್ಥರ್ ಬರೆದ ಉತ್ತರ ತುಂಬಾ ಅರ್ಥಪೂರ್ಣವಾದದ್ದು.

"ಪ್ರಿಯ ಮಿತ್ರ , ನಾನು ಟೆನ್ನಿಸ್ ಆಡಲು ಪ್ರಾರಂಭ ಮಾಡಿದ ವರ್ಷದಲ್ಲಿ ಪ್ರಪಂಚದಾದ್ಯಂತ ಸುಮಾರು ಐದು ಕೋತಿ ಹದಿಹರೆಯದ ಯುವಕರು ಟೆನ್ನಿಸ್ ಆಡಲು ಪ್ರಾರಮ್ಭಿಸಿರಬಹುದು. ಅವರಲ್ಲಿ ಸುಮಾರು ಐವತ್ತು ಲಕ್ಷ ಯುವಕರು ಜಿಲ್ಲಾಮಟ್ಟದ ಆಟಗಾರರಾಗಿ ತೇರ್ಗಡೆ ಹೊಂದಿರಬಹುದು . ಅವರಲ್ಲಿ ಐದು ಲಕ್ಷ ಯುವಕರು ರಾಜ್ಯಮಟ್ಟದ ಆಟಗಾರರಾಗಿ ಪ್ರಾವೀಣ್ಯತೆ ಪಡೆದಿರಬಹುದು . ಅವರಲ್ಲಿ ಐವತ್ತು ಸಾವಿರ ಯುವಕರು ವಿವಿಧ ರಾಷ್ಟ್ರಗಳ ರಾಷ್ಟ್ರಮಟ್ಟದ ಆಟಗಾರರಾಗಿ ಆಯ್ಕೆಗೊಂಡಿರಬಹುದು. ಅವರುಗಳ ಪೈಕಿ ಐನೂರು ಜನ ವಿಂಬಲ್ದನ್ನಿನ ಅಂತರಾಷ್ಟ್ರೀಯ ಮಟ್ಟದ ಆಟಗಳಲ್ಲಿ ಭಾಗವಹಿಸಿರಬಹುದು . ಅವರುಗಳ ಪೈಕಿ ಐವತ್ತು ಜನ ವಿಂ ಬಳ್ದ್ನ್ನಿನ (vimbaldan ) ಪ್ರಾಥಮಿಕ ಸುತ್ತಿಗೆ ಆಯ್ಕೆಯಾಗಿರಬಹುದು .

ಕೊನೆಗೆ ಕೇವಲ ಎಂಟು ಜನ ಕ್ವಾರ್ಟರ್ ಫೈನಲ್ಸ್ ತಲುಪುತ್ತಾರೆ. ಅವರಲ್ಲಿ ನಾಲ್ಕು ಮಂದಿ ಸೆಮಿಫೈನಲ್ಸ್ ಗೆ ಬರುತ್ತಾರೆ . ಕೊನೆಗೆ ಇಬ್ಬರು ಮಾತ್ರ ಅಂತಿಮ ಸುತ್ತಿಗೆ ಬರುತ್ತಾರೆ . ಅದೃಷ್ಟವಶಾತ್ ಹಾಗೆ ಬಂದ ಇಬ್ಬರಲ್ಲಿ ನಾನು ಒಬ್ಬನಾಗಿದ್ದೆ.

ಕಟ್ಟಕಡೆಯಲ್ಲಿ ನಾನೊಬ್ಬನೇ ವಿಂ ಬಲ್ದನ್ (vimbaldan ) ಸ್ಪರ್ಧೆಯಲ್ಲಿ ವಿಜಯಿಯಾದೆ . ಬಹುಮಾನದ ಬೆಳ್ಳಿಯ ಕರಂಡಕವನ್ನು ಕೈಯಲ್ಲಿ ಹಿಡಿದು ನಿಂತಾಗ , ಆನಂದದ ತುತ್ತತುದಿಯಲ್ಲಿ ಇದ್ದಾಗ ನಾನು ಆಕಾಶದತ್ತ ನೋಡಿ "ಓ ದೇವರೇ ಹೀಗೇಕೆ ಮಾಡಿದೆ " ಎಂದು ಕೇಳಲಿಲ್ಲ ! ಆ ಪ್ರಶ್ನೆಯನ್ನು ಇಂದೇಕೆ ಕೇಳಲಿ ?" ಎಂದು ಉತ್ತರಿಸಿದ್ದರು.

ನಾವು ಸಂತೋಷದಲ್ಲಿ ಹಾಗೂ ಅಸಂತೋಷದಲ್ಲಿ, ಸುಖದಲ್ಲಿ ಹಾಗೂ ದು;ಖದಲ್ಲಿ ದೇವರನ್ನು ನೆನೆಯೋಣ . ಇಲ್ಲವೇ ಕಷ್ಟದಲ್ಲಿ ದೇವರನ್ನು ನೆನೆಯದಿರೋಣ .

ನಿಮಗಾಗಿ ಒಂದು ಅವಕಾಸ
http://sunnaturalflash.magneticsponsoringonline.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಮಂಗಳವಾರ, ಸೆಪ್ಟೆಂಬರ್ 14, 2010

ಬನ್ನಿ ಸ್ನೇಹಿತರೆ ನಾವು ಕೂಡ ನಮ್ಮ ಬದುಕಿನ ನಿಘಂಟಿನಿಂದ ಅಸಾಧ್ಯವೆಂಬ ಪದವನ್ನು ಅಳಿಸಿ ಹಾಕೋಣ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಪ್ರಪಂಚದಲ್ಲಿ ಸುಮಾರು ನಾಲ್ಕು ಕೋಟಿಗಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಪುಸ್ತಕ ಥಿಂಕ್ ಅಂಡ್ ಗ್ರೋ ರಿಚ್ (ಕನ್ನಡದಲ್ಲಿ ಸಿರಿತನಕ್ಕೆ ಹದಿಮೂರು ಮೆಟ್ಟಿಲುಗಳು ಎಂಬ ಶೀರ್ಷಿಕೆ ಯಲ್ಲಿ ಪುಸ್ತಕ ಪುಸ್ತಕ ದೊರೆಯುತ್ತಿದೆ ) ಇದರ ಲೇಖಕರ ಹೆಸರು ನೆಪೋಲಿಯನ್ ಹಿಲ್ . ನೆಪೋಲಿಯನ್ ಹಿಲ್ ಬಡತನದಲ್ಲಿ ಹುಟ್ಟಿ ಬೆಳೆದವರು . ತಮ್ಮ ಹದಿಮೂರನೇ ವಯಸ್ಸಿಗೆ ಕೆಲಸಕ್ಕೆ ಸೇರಬೇಕಾಯಿತು. ಆದರೆ ಅವರಿಗೆ ಬರಹಗಾರರಾಗಬೇಕೆಂಬ ಕನಸ್ಸಿತ್ತು . ಅವರ ಕನಸನ್ನು ಕೇಳಿದ ಕೆಲವರು "ತಕ್ಕ-ಮಟ್ಟಿಗೂ ವಿದ್ಯಾವಂತರಲ್ಲದ ನೀವು ಲೇಖಕರಾಗಲು ಅಸಾಧ್ಯ "ಎಂದರು . ಇನ್ನೂ ಕೆಲವರು "ನೀವು ದೇಶ ತಿರುಗಿಲ್ಲ , ಕೋಶ ಓದಿಲ್ಲ , ಬಡತನವೊಂದನ್ನೂ ಬಿಟ್ಟು ಬೇರೇನನ್ನು ಅನುಭವಿಸಿಲ್ಲ. ನೀವು ಬರೆಯುವುದು ಅಸಾಧ್ಯ " ಎನ್ನುತ್ತಿದ್ದರು. ನಿರಾಶಾದಾಯಕ ಮಾತುಗಳಿಂದ ನೆಪೋಲಿಯನ್ ಹಿಲ್ ತಮ್ಮ ಕನಸನ್ನು ಕಳೆದುಕೊಳ್ಳಲಿಲ್ಲ . ಮೊದಲನೆಯ ಸಂಪಾದನೆಯಲ್ಲೇ ಒಂದು ದೊಡ್ಡ ನಿಘಂಟನ್ನು ಕೊಂಡುಕೊಂಡರು . ಪ್ರತಿದಿನ ಹೊಸ ಪದಗಳನ್ನು ಕಲಿಯುತ್ತಾ ಹೋದರು. ಅವರ ಊರಿನಲ್ಲಿದ್ದ ಒಂದು ಸಣ್ಣ ಪತ್ರಿಕೆಗೆ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.

ಅವರು ಕವನ ಕಾದಂಬರಿಗಳನ್ನು ಬರೆಯಲಿಲ್ಲ. ಆದರೆ ಬದುಕಿನಲ್ಲಿ ಗೆದ್ದವರ ಬಗ್ಗೆ ಶ್ರೀಮಂತರಾದವರ ಬಗ್ಗೆ ಅವರಿಗೆ ತೀವ್ರ ಕುತೂಹಲವಿತ್ತು. ಆ ಶತಮಾನದ ಅತ್ಯಂತ ಶ್ರೀಮಂತ ಅಯ್ನ್ದ್ ಡ್ರೀವ್ ಕಾರ್ನಿಗಿ ಯವರ ಪರಿಚಯವಾಯಿತು . ಅವರು ನೆಪೋಲಿಯನ್ ಹಿಲ್ ರ ಹಂಬಲ ಮತ್ತು ಕುತೂಹಲ ಕಂಡು ಒಂದು ಒಳ್ಳೆಯ ಸೂಚನೆಯಿತ್ತರು. ಬದುಕಿನಲ್ಲಿ ಗೆದ್ದವರನ್ನು , ಸಾಧನೆ ಮಾಡಿದವರನ್ನು , ಶ್ರೀಮಂತರನ್ನು ಸಂದರ್ಶಿಸಿ ಅವರ ಯಸಸ್ಸಿನ ಸೂತ್ರಗಳನ್ನು ದಾಖಲು ಮಾಡಿಕೊಂಡು , ಅದನ್ನೇ ಪುಸ್ತಕವನ್ನಾಗಿ ಏಕೆ ಬರೆಯಬಾರದು ಎಂಬ ಸಲಹೆಯಿತ್ತರು. ಸಲಹೆಯನ್ನು ಸ್ವೀಕರಿಸಿದ ನೆಪೋಲಿಯನ್ ಹಿಲ್ ರು ಹೆನ್ರಿ ಪೋರ್ಡ್ (ಕಾರುಗಳು ) , ಥಾಮಸ್ ಆಲ್ವಾ ಎಡಿಸನ್ (ವಿದ್ಯುತ್ ಬಲ್ಪ್ಹ್, ಗ್ರಾಮಾಫೋನ್ ಸಂಶೋಧಕ ), ರಾಕ್ ಪೆಲ್ಲರ್ (ಶ್ರೀಮಂತ ಉದ್ಯಮಿ ), ಚಾರ್ಲ್ಸ್ ಸ್ಕ್ವಾಬ್ (ಯಶಸ್ವಿ ಉದ್ಯಮಿ ), ವುಡ್ರೋ ವಿಲ್ಸನ್ (ಅಮೇರಿಕಾದ ಅಧ್ಯಕ್ಷ ),ವಿಲಿಯಂ ರಿಗ್ಲಿ (ಚುಯಿಂಗ್ ಗಂ ತಯಾರಕರು ), ಗ್ರಹಾಂ ಬೆಲ್ (ಟೆಲಿಫೋನ್ ಸಂಶೋಧಕ ) ಮುಂತಾದ ಐದು ನೂರಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿದರು . ಸಂದರ್ಶನದ ಸಾರವನ್ನು "ದಿ ಲಾ ಆಪ್ ಸಕ್ಸಸ್ " ಎಂಬ ಆರು ನೂರು ಪುಟಗಳ ಪುಸ್ತಕ ಪ್ರಕಟಿಸಿದರು. ಅದು ದಿಢೀರ್ ಎಂದು ಜನಪ್ರಿಯವಾಯಿತು . ಅದಾದ ನಂತರ ಅವರು ಬರೆದ "ಥಿಂಕ್ ಅಂಡ್ ಗ್ರೋ ರಿಚ್ " ಎಂಬ ಪುಸ್ತಕ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಮಾರಾಟವಾಯಿತು. ನೆಪೋಲಿಯನ್ ಹಿಲ್ ರು ಕೋಟ್ಯಾಧಿಪತಿ ಗಳಾದರು. ಅವರು ಬರೆದ ಇತರ ಪುಸ್ತಕಗಳು "ದಿ ಮಾಸ್ಟರ್ ಕೀ ಟು ರಿಚ್ಚಸ್ ", "ಹೌ ಟು ರೈಸ್ ಯುವರ್ ಓನ್ ಸ್ಯಾಲರಿ ", "ಯು ಕೆನ್ ವರ್ಕ್ ಯುವರ್ ಓನ್ ಮಿರಾಕಲ್ಸ್ ", ಇತ್ಯಾದಿ ಪುಸ್ತಕಗಳು ಇಂದಿಗೂ ಜನಪ್ರಿಯವಾಗಿವೆ. ನೆಪೋಲಿಯನ್ ಹಿಲ್ ರ ಕೆಲವು ಪ್ರಖ್ಯಾತ ಮಾರ್ಗದರ್ಶಿ ಮಾತುಗಳು ಹೀಗಿವೆ.

ನೀವು ನಿಮ್ಮ ಬಿಡುವಿನ ಸಮಯವನ್ನು ನಿಮ್ಮ ಬಳಿ ಇರುವ ಹಣವನ್ನು ಹೇಗೆ ಬಳಸುತ್ತೀರೆಂದು ತಿಳಿಸಿದರೆ , ನೀವು ಇನ್ನು ಹತ್ತು ವರ್ಷಗಳಲ್ಲಿ ಎಲ್ಲಿರುತ್ತೀರೆಂದೂ , ಹೇಗಿರುತ್ತೀರೆಂದೂ ನಾನು ತಿಳಿಸುತ್ತೇನೆ . ಸಂತೋಷವೆನ್ನುವುದು ಹಣ, ಆಸ್ತಿ , ಅಧಿಕಾರಗಳನ್ನು ಸಂಗ್ರಹಿಸುವವರಿಗೆ ಸಿಗುವುದಿಲ್ಲ , ಅದನ್ನು ಹಂಚಿ -ಕೊಂಡವರಿಗೆ ಸಿಗುತ್ತದೆ . ನಿಘಂಟನ್ನು ಕೊಂಡುಕೊಂಡ ತಕ್ಷಣ ನೆಪೋಲಿಯನ್ ಹಿಲ್ ಮಾಡಿದ ಮೊದಲನೆಯ ಕೆಲಸವೇನು ಗೊತ್ತೇ ? ಅದರಲ್ಲಿದ್ದ "ಅಸಾಧ್ಯ "ಎಂಬ ಪದವನ್ನು ಅಳಿಸಿ ಹಾಕಿದ್ದು !.

ಬನ್ನಿ ಸ್ನೇಹಿತರೆ ನಾವು ಕೂಡ ನಮ್ಮ ಬದುಕಿನ ನಿಘಂಟಿನಿಂದ ಅಸಾಧ್ಯವೆಂಬ ಪದವನ್ನು ಅಳಿಸಿ ಹಾಕೋಣ !

ಉಚಿತ ವಿಡಿಯೋ ವೀಕ್ಷಿಸಿ .
http://sunnaturalflash.buildingonabudget.com/


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿಗಾರರು ಮತ್ತು ನೇರ ಮಾರುಕಟ್ಟೆ ಪ್ರತಿನಿಧಿ
http ;//www .sunnaturalflash .com /
sunnaturalflash @gmail .com





ಸೋಮವಾರ, ಸೆಪ್ಟೆಂಬರ್ 13, 2010

ಕ್ಯಾರಟ್ , ಮೊಟ್ಟೆ ಮತ್ತು ಕಾಫಿ ಬೋಧಿಸಿದ ಜೀವನ ಪಾಠ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಒಂದು ಹೆಣ್ಣುಮಗಳು ಯಾವಾಗಲು ತನಗೆ ತೊಂದರೆ ತಾಪತ್ರಯಗಳು ಕಾಡುತ್ತವೆಯೆಂದೂ , ಬದುಕೇ ಸಾಕಾಗಿದೆಯೆಂದೂ ತನ್ನ ತಂದೆಗೆ ತಿಳಿಸುತ್ತಿದ್ದರು .ಒಂದು ದಿನ ಆಕೆ ತಂದೆಯ ಮನೆಗೆ ಬಂದಳು. ಅವರು "ನಿನಗೊಂದು ವಿಶೇಷ ತೋರಿಸುತ್ತೇನೆ ಬಾ " ಎಂದು ಆಕೆಯನ್ನು ಅಡುಗೆ ಮನೆಗೆ ಕರೆದೊಯ್ದರು . ಅಲ್ಲಿ ನೀರು ತುಂಬಿದ ಮೂರು ಪಾತ್ರೆಗಳಿದ್ದವು. ಅವರು ಒಂದೆರಡು ಕ್ಯಾರಟ್ ಗಳನ್ನೂ ತೆಗೆದು ಮೊದಲನೆಯ ಪಾತ್ರೆಗೆ ಹಾಕಿದರು . ಎರಡು ಕೋಳಿ ಮೊಟ್ಟೆಗಳನ್ನು ತೆಗೆದುಕೊಂಡು ಎರಡನೆಯ ಪಾತ್ರೆಗೆ ಹಾಕಿದರು. ಮೂರನೇ ಪಾತ್ರೆಗೆ ಸ್ವಲ್ಪ ಕಾಫಿಪುಡಿ ಹಾಕಿದರು . ಮೂರನ್ನೂ ಬಿಸಿ ಮಾಡಲು ಬಿಟ್ಟರು. ಸ್ವಲ್ಪ ಸಮಯದ ನಂತರ ಮೂರೂ ಪಾತ್ರೆಗಳ ನೀರು ಕುತಕುತ ಕುದಿಯುತ್ತಿತ್ತು .ಮೂರು ಪಾತ್ರೆಗಳನ್ನು ಕೆಳಗಿಳಿಸಿದರು . ಇಕ್ಕಳದ ಸಹಾಯದಿಂದ ಮೊದಲನೇ ಪಾತ್ರೆಯಿಂದ ಬೆಂದ ಕ್ಯಾರಟ್ ಗಳನ್ನೂ ಒಂದು ತಟ್ಟೆಗೆ ಹಾಕಿದರು . ಮತ್ತೊಂದು ಪಾತ್ರೆಯಲ್ಲಿದ್ದ ಬೆಂದ ಮೊಟ್ಟೆಗಳನ್ನು ಮತ್ತೊಂದು ತಟ್ಟೆಗೆ ಹಾಕಿ ಮೊಟ್ಟೆಯ ಸಿಪ್ಪೆಯನ್ನು ಬಿಡಿಸಿ ಇಟ್ಟರು. ಕಾಫಿಪುಡಿ ಇದ್ದ ಮೂರನೆಯ ಪಾತ್ರೆಯಲ್ಲಿನ ಬಿಸಿ ನೀರನ್ನು ಒಂದು ಲೋಟಕ್ಕೆ ಹಾಕಿ ಇಟ್ಟರು. ಇದೆಲ್ಲವನ್ನು ಗಮನಿಸುತ್ತಾ ನಿಂತಿದ್ದ ಮಗಳು ಸ್ವಲ್ಪ ತಾಳ್ಮೆ ಕಳೆದುಕೊಂಡು ,"ಅಪ್ಪ ಏನು ಮಾಡುತ್ತಿದ್ದೀರಿ ? ನನಗೊಂದು ಅರ್ಥವಾಗುತ್ತಿಲ್ಲ "ಎಂದರು . ತಂದೆಯವರು ನಿಧಾನವಾಗಿ ಮಾತನಾಡತೊಡಗಿದರು . "ಮಗು , ಇಲ್ಲಿರುವ ಪ್ರತಿಯೊಂದು ವಸ್ತುವೂ ನಮಗೆ ಒಂದು ಪಾಟವನ್ನು ಕಲಿಸಿಕೊಡುತ್ತದೆ. ಮೊದಲಿಗೆ ಕ್ಯಾರಟ್ ಗಳು ಬಹಳ ಗಟ್ಟಿಯಾಗಿದ್ದವು. ಬಿಸಿ ನೀರಿಗೆ ಹಾಕಿ ಕುದಿಸಿದಾಗ ಅವು ಮೆತ್ತಗಾಗಿ ಹೋದವು . ಮೊಟ್ಟೆಗಳು ನೀರಿನೊಳಕ್ಕೆ ಹಾಕಿದಾಗ ಮೊಟ್ಟೆಗಳ ಒಳಗಿನ ಭಾಗ ನೀರು ನೀರಾಗಿತ್ತು. ದುರ್ಬಲವಾಗಿತ್ತು . ಬಿಸಿನೀರಿಗೆ ಬಿದ್ದಮೇಲೆ ಅದು ಗಟ್ಟಿಯಾಗಿದೆ. ಆದರೆ ಕಾಫಿ ಬಿಸಿನೀರಿನೊಳಗೆ ಬಿದ್ದ ಮೇಲೆ ಬಿಸಿನೀರನ್ನೂ ತನ್ನಂತೆಯೇ ಮಾಡಿಕೊಂಡು ತನ್ನ ಪರಿಮಳ , ರುಚಿಯನ್ನು ಬಿಸಿ ನೀರಿಗೆ ಕೊಟ್ಟಿದೆ. ಈಗ ಕಾಫಿಯನ್ನು ಎಲ್ಲರೂ ಆಸ್ವಾದಿಸುತ್ತಾರೆ . ಹಾಗೆಯೇ ಜೀವನದಲ್ಲಿ ಕಷ್ಟವೆಂಬ ಬಿಸಿನೀರಿನಲ್ಲಿ ಬಿದ್ದಾಗ ನಾವು ಕ್ಯಾರಟ್ ನಂತೆ ಮೆತ್ತಗಾಗಿ ಬಿಡಬಹುದು . ಅಥವಾ ಮೊಟ್ಟೆಯಂತೆ ಗಟ್ಟಿಯಾಗಬಹುದು . ಅಥವಾ ಕಾಫಿಯಂತೆ ಕಷ್ಟವನ್ನು ಮೀರಿ ನಿಂತು ನಮ್ಮ ಪರಿಮಳವನ್ನೂ , ಸ್ವಾದವನ್ನೂ ಹೆಚ್ಚಿಸಿಕೊಂಡು ಎಲ್ಲರಿಗೂ ಉಪಯೋಗವಾಗುವಂತೆ ಬದಲಾಗಬಹುದು . ಆಯ್ಕೆ ನಮಗೆ ಬಿಟ್ಟದ್ದು !

ನಿಮಗಾಗಿ ಒಂದು ವಿಡಿಯೋ ಉಚಿತ , ಕಾಪಿ ಮಾಡಿ ನೆಟ್ ಲಿಂಕ್ ನಲ್ಲಿ ವೀಕ್ಷಿಸಿ
http://sunnaturalflash.buildingonabudget.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿಗಾರರು ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http ;//www .sunnaturalflash .com /
sunnaturalflash @gmail .com

ಭಾನುವಾರ, ಸೆಪ್ಟೆಂಬರ್ 12, 2010

ಯಾವುದೇ ಕಾರ್ಯವನ್ನು ಅಸಾಧ್ಯವೆಂದು ಕಾರ್ಯಾರಂಭ ಮಾಡದೆ ಸಾಧ್ಯ ಎಂದುಕೊಂಡು ಕಾರ್ಯಾರಂಭ ಮಾಡಿದರೆ ನಾವೂ ಯಶಸ್ವಿಯಾಗಬಹುದು !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ನವೆಂಬರ್ ಒಂದರಂದು ನಮಗೆಲ್ಲ ಕನ್ನಡ ರಾಜ್ಯೋತ್ಸವದ ಸಂಭ್ರಮ . ಏಕೆಂದರೆ ಅಂದು "ಉದಯವಾಯಿತು ನಮ್ಮ ಚೆಲುವ ಕನ್ನಡನಾಡು ". ಬಹುದೂರದ ಅಮೆರಿಕದಲ್ಲಿನ ಮಿಚಿಗನ್ ರಾಜ್ಯದ ಜನರಿಗೂ ಅಂದು ಸಂಭ್ರಮ . ಆದರೆ ಕಾರಣ ಮಾತ್ರ ಬೇರೆ !. ಅವರ ರಾಜ್ಯದ ಎರಡು ಪ್ರಮುಖ ನಗರಗಳಾದ "ಮೆಕಿನಾ ಸಿಟಿ " ಮತ್ತು "ಸೇಂಟ್ ಇಗ್ನೇಸ್ "ಗಳನ್ನೂ ಜೋಡಿಸುವ ಐದು ಮೈಲಿ ಉದ್ದದ ತೂಗುಸೇತುವೆ ಒಂದುಸಾವಿರದ ಒಂಬತ್ತು ನೂರ ಐವತ್ತೆರಡು ನವೆಂಬರ್ ಒಂದರಂದು ಜನರ ಉಪಯೋಗಕ್ಕೆ ಸಂಭ್ರಮ ಸಡಗರಗಳಿಂದ ತೆರೆಯಲ್ಪಟ್ಟಿತು ! ಸಂಭ್ರಮಕ್ಕೆ ಕಾರಣ ನೋಡೋಣ !.

ಎರಡು ನಗರಗಳ ಮಧ್ಯೆ ಒಂದು ಆಳವಾದ , ಐದು ಮೈಲಿ ಅಗಲದ ಸರೋವರವಿದೆ , ಜನಗಳ ,ವಾಹನಗಳ ಮತ್ತು ಸಾಮಾನು ಸರಂಜಾಮುಗಳ ಸಾಗಾಣೆ ದೊಡ್ಡ ಗಾತ್ರದ ದೋಣಿಗಳ ಮೂಲಕವೇ ನಡೆಯುತ್ತಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಚಳಿಗಾಲದಲ್ಲಿ ಸರೋವರದ ನೀರು ಮಂಜು -ಗಟ್ಟಿದಾಗ ಸಂಪರ್ಕ ಕಡಿದೇ ಹೋಗುತ್ತಿತ್ತು. ಸೇತುವೆಯೊಂದರ ನಿರ್ಮಾಣ ಸಮಸ್ಯೆಗೆ ಪರಿಹಾರವೆಂದು ಇಲ್ಲರೂ ಹೇಳುತ್ತಿದ್ದರು. ನಿರ್ಮಾಣದ ಬಗ್ಗೆ ಹಲವಾರು ದಶಕಗಳ ಕಾಲ ಚರ್ಚಿಸಲಾಯಿತು . ಅನೇಕ ಸಮಿತಿಗಳ ನೇಮಕವಾಯಿತು. ಆದರೆ ಎಲ್ಲರೂ ಸಮಸ್ಯೆಗಳ ಪಟ್ಟಿಯನ್ನೇ ಮಾಡಿ ಸೇತುವೆ ನಿರ್ಮಾಣ ಅಸಾಧ್ಯವೆಂದೇ ತೋರಿಸುತ್ತಿದ್ದರು . ಎಂಬತ್ತು ವರ್ಷಗಳಾದರೂ ಸೇತುವೆ ನಿರ್ಮಾಣವಾಗಲಿಲ್ಲ. ಕೊನೆಗೆ ಒಂದು ಸಾವಿರದ ಒಂಮ್ಬತ್ತು ನೂರ ಐವತ್ತಾ ಮೂರರಲ್ಲಿ ಡೇವಿಡ್ ಸ್ಪೇನ್ ಮ್ಯಾನ್ ಎಂಬ ಇಂಜಿನಿಯರ್ ರನ್ನು ನೇಮಕ ಮಾಡಲಾಯಿತು. ಅತ ನಿರ್ಮಾಣ ಸಾಧ್ಯವೆಂಬ ಸಕಾರಾತ್ಮಕ ಚಿಂತನೆಯೊಂದಿಗೆ ಕಾರ್ಯಾರಂಭ ಮಾಡಿದ . ಸಮಸ್ಯೆಗಳನ್ನು ಒಂದೊಂದಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುತ್ತಾ ಹೋದ.

ಮೊದಲನೆಯ ಸಮಸ್ಯೆ; ಗಂಟೆಗೆ ಎಪ್ಪತ್ತು ಮೈಲಿಗಳಿಗೂ ಹೆಚ್ಚು ವೇಗದಲ್ಲಿ ಅಪ್ಪಳಿಸುತ್ತಿದ್ದ ಗಾಳಿ ನಿರ್ಮಾಣ ಕಾರ್ಯಕ್ಕೆ ತಡೆಯನ್ನು ಒಡ್ಡುತ್ತಿತ್ತು. ಆತ ದೀರ್ಘ ಸಂಶೋಧನೆಯ ನಂತರ ಗಂಟೆಗೆ ಒಂದು ನೂರ ಎಂಬತ್ತು ಮೈಲಿ ವೇಗದ ಗಾಳಿಯನ್ನು ತಡೆಯಬಲ್ಲ ಸೇತುವೆಯನ್ನು ವಿನ್ಯಾಸಗೊಳಿಸಿದ.

ಎರಡನೆಯ ಸಮಸ್ಯೆ; ಚಳಿಗಾಲದಲ್ಲಿ ನೀರು ಮಂಜುಗಟ್ಟುವುದರಿಂದ ಸೇತುವೆಯ ಸ್ಥಂಭಗಳು ದುರ್ಭಲವಾಗುತ್ತದೆಂದು ಹೇಳಲಾಗುತ್ತಿತ್ತು. ಆತ ಮೈನಸ್ ಇಪ್ಪತ್ತೈದು ಸೆಲ್ಷಿಯಸ್ ತಂಪನ್ನು ತಡೆಯುವಂತೆ ಸ್ಥಮ್ಭಗಳನ್ನು ವಿನ್ಯಾಸಗೊಳಿಸಿದ.

ಮೂರನೆಯ ಸಮಸ್ಯೆ; ಸೇತುವೆಯ ಭಾರವನ್ನು ಸರೋವರದ ಕೆಳಗಿನ ನೆಲ ತಡೆಯುವಷ್ಟು ಗಟ್ಟಿಯಿಲ್ಲವೆಂದು ಹೇಳಲಾಗುತ್ತಿತ್ತು . ಆತ ಅಡಿಪಾಯದ ಭಾರ ಒಂದೇ ಕಡೆ ಬೀಳದಂತೆ ಸೇತುವೆಯ ಉದ್ದಗಲಕ್ಕೂ ಹರಡುವಂತೆ ವಿನ್ಯಾಸಗೊಳಿಸಿದ.

ನಾಲ್ಕನೆಯ ಸಮಸ್ಯೆ; ಸೇತುವೆಯ ಕೆಳಗಿನಿಂದ ಬೀಸುವ ಗಾಳಿಯ ಒತ್ತಡ ಸೇತುವೆಯನು ಎತ್ತಿ ಒಗೆಯುತ್ತದೆಂದು ಭಾವಿಸಲಾಗುತ್ತಿತ್ತು. ಆತ ಸೇತುವೆಯ ಉದ್ದಕ್ಕೂ ರಂಧ್ರಗಳಿರುವಂತೆ ಆ ಮೂಲಕ ಗಾಳಿ ಹಾಯ್ದುಹೊಗುವಂತೆ ವಿನ್ಯಾಸಗೊಳಿಸಿದ. ವಿನೂತನ ವಿನ್ಯಾಸಗಳೊಂದಿಗೆ , ಸತತ ನಾಲ್ಕು ವರ್ಷಗಳ ಶ್ರಮದಿಂದ ಸೇತುವೆ ಯಶಸ್ವಿಯಾಗಿ ನಿರ್ಮಾಣಗೊಂಡಿತು . ಒಂದು ಸಾವಿರದ ಒಮ್ತತ್ತು ನೂರ ಐವತ್ತೆಳರ ನವೆಂಬರ್ ಒಂದರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು . ಇದೀಗ ಸೇತುವೆ ಐವತ್ತು ವರ್ಷಗಳ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ . ಗಾಳಿ ಈಗಲೂ ವೇಗವಾಗಿ ಬೀಸುತ್ತಿದೆ. ಸೇತುವೆಯ ಕೆಳಗಿನ ನೀರು ಮಂಜುಗಟ್ಟುತ್ತದೆ. ಆದರೂ ಸೇತುವೆ ಭದ್ರವಾಗಿ ನಿಂತಿದೆ. ಸ್ಪೇನ್ ಮ್ಯಾನ್ ನನ್ನು ಅಸಾಧ್ಯ ಸೇತುವೆ ಹೇಗೆ ಸಾಧ್ಯವಾಯಿತೆಂದು ಕೇಳಿದಾಗ ಆತ ನೀಡಿದ ಉತ್ತರ ."ಎಲ್ಲರೂ ಅಸಾಧ್ಯವೆಂದೇ ಸೇತುವೆಯ ನಿರ್ಮಾಣದ ಕಡೆ ಗಮನ ಹರಿಸುತ್ತಿದ್ದರು. ನಾನು ಮಾತ್ರ ಸಾಧ್ಯ ಎಂದುಕೊಂಡು ಸೇತುವೆಯ ನಿರ್ಮಾಣದ ಕಡೆ ಗಮನ ಹರಿಸಿದೆ. " ನಾವು ಕೂಡ ಯಾವುದೇ ಕಾರ್ಯವನ್ನು ಅಸಾಧ್ಯವೆಂದು ಕಾರ್ಯಾರಂಭ ಮಾಡದೆ ಸಾಧ್ಯ ಎಂದುಕೊಂಡು ಕಾರ್ಯಾರಂಭ ಮಾಡಿದರೆ ನಾವೂ ಯಶಸ್ವಿಯಾಗಬಹುದು !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ .
http ;//www .sunnaturalflash .com /
sunnaturalflash @gmail .com