MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಅಕ್ಟೋಬರ್ 30, 2010

ಕಥೆ ಕೇಳುವುದರಿಂದ ಪ್ರಯೋಜನವೇನು ?

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಮ್ಮೆ ಒಬ್ಬ ಶಿಷ್ಯ ರೊಬ್ಬರು ತಮ್ಮ ಗುರುಗಳನ್ನು "ನೀತಿಬೋಧಕ ಕತೆಗಳನ್ನು ಕೇಳಿದಾಕ್ಷಣ ನಾವು ನೀತಿವನ್ತರಾಗಿ ಬಿಡುತ್ತೇವೆಯೇ ? ಪ್ರೇರೇಪ- ಣಾ ಘಟನೆಗಳನ್ನು ಓದಿದ ತಕ್ಷಣ ನಾವು ಪ್ರೇರೆಪಿತರಾಗುತ್ತೆವೆಯೇ ?" ಎಂದು ಪ್ರಶ್ನಿಸಿದರು.

ಅದಕ್ಕೆ ಗುರುಗಳು ಈ ರೀತಿ ಉತ್ತರ ಕೊಟ್ಟರು ; ನಾವು ರಾತ್ರಿ ಟಿ.ವಿ .ಯಲ್ಲಿ ಯಾವುದೋ ಟೂತ್ ಪೇಸ್ಟಿನ ಜಾಹೀರಾತು ನೋಡುತ್ತೇವೆ. ಆ ರಾತ್ರಿಯಲ್ಲಿ ಎದ್ದು ಅಂಗಡಿಗೆ ಹೋಗಿ ಆ ಟೂತ್ ಪೇಸ್ಟನ್ನು ಕೊಂಡು ತರುವುದಿಲ್ಲ. ಆದರೆ ಮುಂದೆ ಯಾವಾಗಲೋ ಅಂಗಡಿಗೆ ಹೋದಾಗ ಜಾಹೀರಾತು ನಮಗೆ ನೆನಪಾಗುತ್ತದೆ. ಆ ಟೂತ್ ಪೇಸ್ಟನ್ನು ಕೇಳಿ ಕೊಳ್ಳುತ್ತೇವೆ. ಹಾಗೆಯೇ ನೀತಿಬೋಧಕ ಕತೆಗಳು . ಅಂತಹ ಸಂದರ್ಭ ಬದುಕಿನಲ್ಲಿ ಎದುರಾದಾಗ ನೀತಿಮಾತಿನಂತೆ ನಡೆಯಲು ಸಾಧ್ಯವೇ ಎಂದು ಪರಿಶೀಲಿಸುತ್ತೇವೆ . ಅಷ್ಟರ ಮಟ್ಟಿಗೆ ನೀತಿಬೋಧಕ ಕತೆಗಳು ನಮಗೆ ಸಹಾಯ ಮಾಡುತ್ತವೆ." ಎಂದು ಉತ್ತರಿಸಿ ಒಂದು ಕಥೆಯನ್ನು ಪ್ರಾರಂಭಿಸಿದರು.
ಒಬ್ಬ ಕಳ್ಳ ಎಂದಿನಂತೆ ಕಳ್ಳತನ ಮಾಡಲು ಹೋಗುತ್ತಿದ್ದಾಗ ಒಂದು ದೇವಸ್ಥಾನದ ಮುಂದೆ ನಡೆದು ಹೋಗಬೇಕಾಗಿ ಬಂತು. ದೇವಸ್ಥಾನದಲ್ಲಿ ದೇವಿಭಾಗವತದ ಪ್ರವಚನ ನಡೆಯುತ್ತಿತ್ತು. ಅದನ್ನು ಕೇಳಲಿಚ್ಚಿಸದ ಕಳ್ಳ ತನ್ನ ಎರಡೂ ಕಿವಿಗಳನ್ನು ಮುಚ್ಚಿಕೊಂಡ. ಆದರೆ ಆಕಸ್ಮಿಕವಾಗಿ ಎಡವಿಬಿದ್ದ . ಏಳುವಾಗ ಕಿವಿಯನ್ನು ಮುಚ್ಚಿದ್ದ ಕೈಗಳು ತೆರೆದುಕೊಂಡವು. ಪ್ರವಚನಕಾರರು ಹೇಳುತ್ತಿದ್ದ "ದೇವಿ ನಡೆಯುವಾಗ ಆಕೆಯ ನೆರಳು ನೆಲದ ಮೇಲೆ ಬೀಳುವುದಿಲ್ಲ " ಎಂಬ ಮಾತುಗಳು ಕಿವಿಗೆ ಬಿದ್ದವು. ಆತ ಮುಂದೆ ಹೋದ. ಅಂದು ರಾತ್ರಿ ರಾಜನ ತಿಜೋರಿಗೆ ಕನ್ನ ಹಾಕಿ ಭರ್ಜರಿ ಕಳ್ಳತನ ಮಾಡಿದ. ರಾಜನಿಗೆ ತನ್ನ ತಿಜೋರಿಯೇ ಕಳ್ಳತನ ಮಾಡದ್ದು ಬಹಳ ಸಿಟ್ಟನ್ನು ಉಂಟುಮಾಡಿತು. ಕಳ್ಳನನ್ನು ಹಿಡಿಯಲು ಎಲ್ಲೆಡೆ ಗೂಢಚಾರರನ್ನು ಬಿಟ್ಟ . ಕಳ್ಳರು ಸ್ತ್ರೀ ದೇವತೆಗಳಿಗೆ ಹೆದರುತ್ತಾರೆಂದು ಯಾರೋ ಹೇಳಿದರು. ಅವರು ಒಬ್ಬ ಯುವತಿಗೆ ದೇವಿಯ ವೇಷ ತೊಡಿಸಿ ಕಳ್ಳರ ಪಾಳೆಯದಲ್ಲಿ ಸುತ್ತಾಡಿ ವಿಷಯ ಸಂಗ್ರಹಿಸಲು ಕಳುಹಿಸಿದರು. ಆ ವೇಷಧಾರಿ ಸ್ತ್ರೀ ಬಂದಾಗ ಸಾಕ್ಷಾತ್ ದೆವೆಯೇ ಬಂದಂತೆ ಭಾಸವಾಗುತ್ತಿತ್ತು. ಕಳ್ಳರಿಗೆಲ್ಲ ಅಂಜಿಕೆಯಾಗುತ್ತಿತ್ತು . ಆದರೆ ನಿಜವಾದ ಕಳ್ಳನಿಗೆ "ದೇವಿ ನಡೆಯುವಾಗ ಆಕೆಯ ನೆರಳು ನೆಲದ ಮೇಲೆ ಬೀಳುವುದಿಲ್ಲ."ಎಂಬ ಪ್ರವಚನದ ಮಾತು ನೆನಪಿಗೆ ಬಂತು. ಆತ ಒಂದು ಬೆಳಕಿನ ದೀವಟಿಗೆ ತರಿಸಿದ. ದೇವಿ ಪಾತ್ರದಾರಿಗೆ ನಮಸ್ಕರಿಸಿದ. ದೀವಟಿಗೆಯ ಬೆಳಕಿನಲ್ಲಿ ದೇವಿಯ ನೆರಳು ನೆಲದ ಮೇಲೆ ಬೀಳುವುದನ್ನು ಗಮನಿಸಿದ. ಆಕೆ ನಿಜವಾದ ದೇವಿ ಅಲ್ಲವೆಂದು ಆತನಿಗೆ ಭರವಸೆಯಾಯಿತು . ದೇವಿಯ ಭೇಟಿ ವಿಫಲವಾಯಿತು . ಆತ ನಿರಾತಂಕವಾಗಿದ್ದ . ಗೂಧಚಾರರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳದೆ ಉಳಿದುಕೊಂಡ.

ಇದಾದ ನಂತರ ಕಳ್ಳ ತೀವ್ರ ಚಿಂತನೆಗೊಳಗಾದ . ದೇವಿ ಪ್ರವಚನದ ಒಂದೇ ಒಂದು ವಾಕ್ಯ ಕೇಳಿ ತಾನು ಕಷ್ಟದಿಂದ ಪಾರಾದೆ. ಸಂಪೂರ್ಣವಾಗಿ ಕೇಳಿದರೆ ಏನಾಗಬಹುದು ಎಂದು ಯೋಚಿಸಿದ. ಅಂದಿನಿಂದಲೇ ಪ್ರತಿನಿತ್ಯ ಪ್ರವಚನ ಕೇಳಲು ಹೋಗತೊಡಗಿದ. ನಿಧಾನವಾಗಿ ತನ್ನ ಬದುಕಿನ ಶೈಲಿಯನ್ನು ಬದಲಿಸಿಕೊಂಡು ಸಭ್ಯ ಜೀವನ ರೂಢಿಸಿಕೊಂಡ.

ನೀವು ಕೂಡ ಕಥೆಗಳನ್ನು ಕೇಳುವುದರಿಂದ ಮನ ಪರಿವರ್ತನೆ ಆಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಿ ತಾನೇ.

ಸಮಸ್ತ ಓದುಗರಿಗೂ ಸನ್ ನ್ಯಾಚುರಲ್ ಪ್ಲಾಶ್ ಹಾಗೂ ನೆಟ್ ನಾಗ ಬಳಗದವರಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com
.................................................................................................................................

ಹಿಂದೂ ಕುಲಾಲ್ ಅಥವಾ ಹಿಂದೂ ಕುಂಬಾರ ಸಂಘ ಇವರು ತಮ್ಮದೇ ಜಾತಿಗೆ ಸೇರಿದ ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಿದ್ದಾರೆ. ಆಸಕ್ತರು kulalasangha@yahoo.co.in ಅಥವಾ
lalithsalian@yahoo.com ಅಥವಾ http://www.kulalasangha.com/ ಇಲ್ಲಿ ಪಡೆದುಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸದವರನ್ನು ಸಂಪರ್ಕಿಸಬಹುದು
...........................................................................................................
Kulala Samaja Bangalore (R)
C/o. Chandra Printers
7, 1st Floor, G.G. Lane,
Nagarthpet Cross,
Bangalore - 560 002.
Ph.: 22224924

ಬುಧವಾರ, ಅಕ್ಟೋಬರ್ 27, 2010

ಅಡ್ಡಕಲ್ಲುಗಳ ಕೆಳಗೆ ಪಾರಿತೋಷಕ ಹುದುಗಿರಬಹುದು

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಬ್ಬ ರಾಜ ಒಂದು ರಾತ್ರಿ ರಸ್ತೆಯೊಂದರಲ್ಲಿ ಒಂದು ದೊಡ್ಡ ಬಂಡೆಕಲ್ಲನ್ನು ಹಾಕಿಸಿದ. ರಸ್ತೆಯ ಬಹುಪಾಲನ್ನು ಬಂಡೆ ಆವರಿಸಿಕೊಂಡಿತ್ತು . ತನ್ನ ಪ್ರಜೆಗಳು ಏನು ಮಾಡುತ್ತಾರೋ ನೋಡೋಣವೆಂದು ಮುಂಜಾನೆ ಆಟ ಮರೆಯಲ್ಲಿ ಅಡಗಿ ಕುಳಿತ. ಕೆಲವರು ಬಂದು ಬಂಡೆಕಲ್ಲನ್ನು ನೋಡಿ ಅದನ್ನು ಬೈದರು. ಬಂಡೆಯ ಪಕ್ಕದಲ್ಲಿದ್ದ ಕಿರಿದಾದ ಸ್ಥಳದಲ್ಲಿ ನುಸುಳಿಕೊಂಡು ಹೋದರು. ಮತ್ತೆ ಕೆಲವರು ಬಂದು ಸರಕಾರವನ್ನು ಸರಿಯಾಗಿ ಬೈದರು. ಬೇರೆ ದೇಶಗಳಲ್ಲಿ ಹೀಗಾಗುವುದಿಲ್ಲವೆನ್ದರು . ನಂತರ ಬೇರೆ ದಾರಿ ಹಿಡಿದು ಹೊರಟುಹೋದರು. ಇನ್ನು ಕೆಲವರು ತಮ್ಮ ಗ್ರಹಚಾರವನ್ನು ದೂಷಿಸಿದರು. ಇದೊಂದು ಅಪಶಕುನವೆಂದು ಪ್ರಯಾಣವನ್ನೇ ರದ್ದುಮಾಡಿ ಮನೆಗೆ ಹಿಂತಿರುಗಿದರು. ಕೆಲಸವಿಲ್ಲದ ಜನ ಗುಂಪುಗುಂಪಾಗಿ ಅಲ್ಲಿ ಸೇರಿದರು. ಒಂದಿಬ್ಬರು ನಮ್ಮ ಕಾಲದಲ್ಲಿ ಹೀಗೆಲ್ಲ ಆಗುತ್ತಿರಲಿಲ್ಲ. ಈಗ ಕಾಲ ಕೆಟ್ಟಿದೆ ಎಂದು ನೆರೆದ ಜನಕ್ಕೆ ಉಪದೇಶಿಸಿದರು . ಮಧ್ಯಾಹ್ನವಾಗುತ್ತಿದ್ದಂತೆ ಜನಜಂಗುಳಿ ನಿಧಾನವಾಗಿ ಕರಗುತ್ತಾ ಹೋಯಿತು. ರಾಜ ಮರೆಯಲ್ಲೇ ಕುಳಿತ್ತಿದ್ದ. ಆತನಿಗೆ ತನ್ನ ಪ್ರಜೆಗಳ ವರ್ತನೆಯ ಬಗ್ಗೆ ನಿರಾಸೆಯಾಯಿತು . ಆತನೂ ಹೊರಟು ಹೋಗೋಣವೆಂದು ಯೋಚಿಸುತ್ತಿದ್ದ.

ಅಷ್ಟರಲ್ಲಿ ಅಲ್ಲಿಗೊಬ್ಬ ರೈತ ತನ್ನ ಎತ್ತಿನ ಗಾಡಿಯಲ್ಲಿ ಬಂದ. ಬಂಡೆಯನ್ನು ನೋಡಿದ . ಸ್ವಲ್ಪ ಹೊತ್ತು ಯೋಚಿಸಿದ. ಗಾಡಿಯಿಂದ ಕೆಳಗಿಳಿದು ಬಂದ. ಕೈಗಳಿಂದ ಬಂಡೆಯನ್ನು ಸರಿಸಲು ಯತ್ನಿಸಿದ. ಸಾಧ್ಯವಾಗಲಿಲ್ಲ. ಸುತ್ತಮುತ್ತಲಿದ್ದ ಒಂದಿಬ್ಬರನ್ನು ಸಹಾಯಕ್ಕೆ ಕರೆದ. ಅವರು ಇದು ನಮ್ಮ ಕೆಲಸವಲ್ಲ. ಸರಕಾರ ಮಾಡಬೇಕಾದ ಕೆಲಸವೆಂದು ಅಲ್ಲಿಂದ ಜಾಗ ಖಾಲಿ ಮಾಡಿದರು. ಯಾರೋ ಒಂದಿಬ್ಬರು ಸಹಾಯ ಮಾಡಲು ಮುಂದೆ ಬಂದರು. ಗಾಡಿಯಿಂದ ರೈತ ದಪ್ಪನೆಯ ಹಗ್ಗವನ್ನು ತಂದ. ಬಡೆಯ ಸುತ್ತಲೂ ಅದನ್ನು ಕಟ್ಟಿದ. ಎತ್ತುಗಳನ್ನೂ ಕಟ್ಟಿದ. ಸಹಾಯ ಮಾಡುತ್ತಿದ್ದವರ ಬೆಂಬಲದಿಂದ ಬಂಡೆಕಲ್ಲನ್ನು ನಿಧಾನವಾಗಿ ಸರಿಸಲು ಮೊದಲು ಮಾಡಿದ. ಬಡಪೆಟ್ಟಿಗೆ ಬಂದೆ ಜಗ್ಗಲಿಲ್ಲ. ಆದರೆ ಇವರು ಪ್ರಯತ್ನ ಬಿಡಲಿಲ್ಲ.
ಅರ್ಧ ಗಂಟೆಯ ಪರಿಶ್ರಮದ ನಂತರ ಅವರು ಬಂಡೆಯನ್ನು ಪಕ್ಕಕ್ಕೆ ಸರಿಸುವುದರಲ್ಲಿ ಯಶಸ್ವಿಯಾದರು. ಎಲ್ಲಕ್ಕಿಂತ ಆಶ್ಚರ್ಯ ವೆಂದರೆ ಬಂಡೆಯ ಕೆಳಗೆ ಒಂದು ಹಣದ ಥೈಲಿಯಿತ್ತು. ಅದರಲ್ಲಿ ಸಾವಿರ ವರಹಗಳಿದ್ದವು. ಹಣ ದೊರಕಿದ ಸುದ್ದಿ ಕೇಳಿ ನೂರಾರು ಜನ ಸೇರಿದರು. ಕೆಲವರು ಆ ಹಣ ನಮ್ಮ ಊರಿನ ಬಳಿ ಸಿಕ್ಕಿರುವುದರಿಂದ ಇದು ನಮಗೆ ಸೇರಿದ್ದೆನ್ದರು. ಎಲ್ಲರಿಗೂ ಹಂಚಬೇಕೆನ್ದರು. ಇನ್ನು ಕೆಲವರು ರೈತನಿಗೂ ಒಂದೆರಡು ವರಹಗಳನ್ನು ಕೊಟ್ಟು ಕಳಿಸಬಹುದೆನ್ದರು. ಚರ್ಚೆ ವಾಗ್ವಾದಗಳು ಜೋರುಜೋರಾಗಿ ನಡೆದವು. ಆಗ ರಾಜ ಮರೆಯಿಂದ ಹೊರಬಂದು ಎಲ್ಲರಿಗೂ ಕಾಣಿಸಿಕೊಂಡು ಆ ಬಂಡೆಕಲ್ಲನ್ನು ಇಡಿಸಿದವನು ತಾನೇ ಎಂದು , ತನ್ನ ಪ್ರಜೆಗಳು ಇಂತಹ ಸಂದರ್ಭಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತಿಳಿಯಲು ಇದೆಲ್ಲ ಮಾಡಿಸಿದನೆಂದೂ ಹೇಳಿ ಥೈಲಿಯಲ್ಲಿದ್ದ ಸಾವಿರ ವರಹಗಳಲ್ಲಿ ರೈತನಿಗೆ ಐನೂರು ವರಹಗಳನ್ನು ಉಳಿದ ಹಣವನ್ನು ಸಹಾಯ ಮಾಡಿದವರಿಗೆ ಮಾತ್ರ ಹಂಚಿ ಹೊರಟು ಹೋದನು.

ಜನರೆಲ್ಲ ರಾಜನಿಗೆ ಜೈಕಾರ ಹಾಕಿದರು. ರೈತನ ಹಣ ಪಡೆದವರ ಅದೃಷ್ಟವನ್ನು ಹೊಗಳಿದರು. ರೈತ ತನ್ನ ಪ್ರಯಾಣವನ್ನು ಮುಂದುವರಿಸಿದ.

ಬದುಕಿನ ಹಾದಿಯಲ್ಲಿ ಎದುರಾಗುವ ಬಂಡೆಕಲ್ಲುಗಳ ಹಿಂದೆ ಪಾರಿತೋಷಕ ಗಳೇ ಹುದುಗಿರಬಹುದು . ಬಂಡೆಕಲ್ಲನ್ನೂ ನಮ್ಮ ಅದೃಷ್ಟವನ್ನೂ ಅದನ್ನು ಹಾಕಿದವರನ್ನೂ ದೂಷಿಸುತ್ತ ಕೂಡುವ ಬದಲು ಅದನ್ನು ಸರಿಸಲೆತ್ನಿಸಿದರೆ ನಾವೂ ಪಾರಿತೋಷಕವನ್ನು ಪಡೆಯಬಹುದು.

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.freeppcleads.com/

http://sunnaturalflash.freeppcleads.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

.................................................................................................................
ನನಗೆ ನನ್ನ ಮಿತ್ರ ಮಂಜುನಾಥ ಎನ್ನುವ ಶಿವಮೊಗ್ಗ ಜಿಲ್ಲೆಯ ಕೊಟೆಕೊಪ್ಪ ದಿಂದ ಒಂದು ಮೇಲ್ ಕಳುಹಿಸಿದ್ದಾರೆ. ಅದು ಈ ರೀತಿ ಇದೆ
"ಪುಟ್ಟುಗೊಸಿ ಹೆಣ್ಣಿನ ಶರೀರ ಎಂಥ ವ್ಯಕ್ತಿಯನ್ನು ಬೇಕಾದರೂ ಎಡವಿಬೀಳಿಸಬಹುದು. ಜೋಕೆ ಎಂದು ಎಲ್ಲರಿಗೂ ಹೇಳು "
................................................................................................................
ಬದುಕಿನಲ್ಲಿ ಸತ್ತವರನ್ನು ಬದುಕಿಸಲು ಏನು ಬೇಕು ?
ನೆಟ್ ನಾಗ ನ ಲೇಖನಗಳು ಸಾಕು .
-ಸಿ.ಆಶಾ ,
ಪದವಿ ಪೂರ್ವ ಕಾಲೇಜ್ , ಸೊರಬ
ಶಿವಮೊಗ್ಗ ಜಿಲ್ಲೆ.

ಬದುಕಿನಲ್ಲಿ ದಿಡೀರ್ ಹಣ ಬಂದು ಶ್ರೀಮಂತರಾಗಿ ನಂತರ ಭಿಕಾರಿಗಳಾದವರ ನೈಜ ಕಥೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಮನುಷ್ಯನಿಗೆ ದುಡಿಯದೆ , ಕಷ್ಟಪಡದೇ ಹಣ ಮಾಡುವುದು ಎಂದರೆ ತುಂಬಾ ಇಷ್ಟ, ಈ ರೀತಿ ಇಷ್ಟ ಪಟ್ಟು ಕಷ್ಟ ಪಡದೆ ದುಡ್ಡು ಮಾಡಲು ಹೋಗಿ, ದುಡ್ಡು ಮಾಡಿ ಜೈಲು ಸೇರಿದವರು, ಕೊಲೆ ಆದವರು, ಭಿಕಾರಿ ಆದವರು ಬಹಳಷ್ಟು ಜನ ಸಿಗುತ್ತಾರೆ . ಅಂತ ಜನರ ಕೆಲವು ಅನುಭವಗಳು ಇಲ್ಲಿವೆ.

ವಿಲ್ಲಿಯಮ್ ಪೋಸ್ಟ್ ಒಂದು ಸಾವಿರದ ಒಂಬತ್ತು ನೂರ ಎಂಬತ್ತೆನ್ಟರಲ್ಲಿ ಪೆನ್ಸಿಲ್ವೇನಿಯಾ ಲಾಟರಿಯಲ್ಲಿ ಸುಮಾರು ಅರವತ್ತೈದು ಕೋಟಿ ರೂಪಾಯಿಗಳನ್ನು ಗೆದ್ದ ಅದೃಷ್ಟಶಾಲಿ . ಕೆಲವೇ ವರ್ಷಗಳಲ್ಲಿ ಸರಕಾರದ ನಿರಾಶ್ರೀತ ವೇತನದಲ್ಲಿ ಬದುಕುವನ್ತಾದರು . ಅವರೇ ಹೇಳಿದ ಅವರ ದುರಂತ ಕಥಾನಕ ಇದು. "ಬಹುಮಾನ ಗಳಿಸಿದ್ದೊಂದು ದುಸ್ವಪ್ನ ! ಬಹುಮಾನ ಬಂದಾಕ್ಷಣ ನನ್ನ ಮಾಜಿ ಪತ್ನಿ ದಾವೆ ಹೂಡಿ ದೊಡ್ಡ ಪಾಲು ಕಿತ್ತುಕೊಂಡಳು . ನಾನು ಸತ್ತರೆ ನನ್ನ ಹಣವೆಲ್ಲ ಅವನಿಗೆ ಸಿಗುತ್ತದೆಂಬ ದುರಾಸೆಯಿಂದ ನನ್ನ ಸ್ವಂತ ತಮ್ಮ ಸುಪಾರಿ ಕೊಲೆಗಾರರನ್ನು ನೇಮಿಸಿ ನನ್ನನ್ನು ಕೊಲ್ಲಿಸಲು ಯತ್ನಿಸಿ ಸೆರೆಮನೆ ಸೇರಿದ. ಪ್ರಾಣರಕ್ಷಣೆಗೆ ಬಾಡಿಗೆ ಅಂಗರಕ್ಷಕರನ್ನು ನೇಮಿಸಿಕೊಂಡು ಬಹಳಷ್ಟು ಹಣ ಕಳೆದುಕೊಂಡೆ . ನಂತರ ಇನ್ನೊಬ್ಬ ಸೋದರ ಹಳೆ ಕಾರುಗಳನ್ನು ಕೊಂದು ಮಾರುವ ವ್ಯಾಪಾರಕ್ಕೆ, ಮತ್ತೊಬ್ಬ ಸೋದರ ದುಬಾರಿ ಹೋಟೆಲ್ ವ್ಯವಹಾರಕ್ಕೆ ನನ್ನನ್ನು ಪ್ರೇರೇಪಿಸಿದರು. ಇವೆರಡೂ ವಹಿವಾಟಿಗೆ ನನ್ನಲ್ಲಿದ್ದ ಹಣ ಸಾಕಾಗಲಿಲ್ಲ. ಸಾಲ ಮಾಡಿದೆ . ನನಗೆ ವ್ಯವಹಾರಗಳಲ್ಲಿ ಏನೂ ಅನುಭವವಿರಲಿಲ್ಲ. ಅಪಾರ ನಷ್ಟವಾಯಿತು. ಅವರಿಬ್ಬರೂ ಓಡಿಹೋದರು . ಸಾಲದ ಹೊರೆಯಿಂದ ಪಾರಾಗಲು ದಿವಾಳಿ ಚೀಟಿ ಪಡೆದೆ. ನನಗೀಗ ಅರವತ್ತೈದು ವರ್ಷ. ಅನಾರೋಗ್ಯ , ಹೃದಯಬೇನೆ , ದಣಿದಿದ್ದೇನೆ, ದಿನ ನೂಕುತ್ತಿದ್ದೇನೆ , ಲಾಟರಿ ಗೆಲ್ಲುವುದಕ್ಕೆ ಮುಂಚೆಯೇ ಚೆನ್ನಾಗಿದ್ದೆ " ಎಂದು ನಿಟ್ಟುಸಿರು ಬಿಡುತ್ತಾರೆ.

ಕೆನ್ ಪ್ರಾಕ್ಸ್ ಎಂಬ ಬಡ ಮೆಕ್ಯಾನಿಕ್ ಗೆ ನಾಲ್ಕು ಕೋಟಿ ರೂಪಾಯಿಗಳ ಲಾಟರಿ ಹೊಡೆಯಿತು .ದೊಡ್ಡ ವ್ಯಾಪಾರ ಪ್ರಾರಂಭಿಸಿದರು . ಕೈಯಲ್ಲಿ ಕಾಸಿತ್ತು. ಸಲಹೆಗಾರರು ಬಂದರು. ಬಂಧುಗಳು ಬಂದರು . ಬಂದವರೆಲ್ಲ ತಿಂದರು. ಕೆನ್ ಕೈ ಖಾಲಿ ಆಯಿತು. ಅವರ ಮಗ ರಿಕ್ "ಮೂರ್ನಾಲ್ಕು ವರ್ಷ ಬಹಳ ಚೆನ್ನಾಗಿತ್ತು. ಮನೆ ತುಂಬಾ ಜನರಿದ್ದರು . ಈಗ ಎಲ್ಲ ಖಾಲಿ. ನಾನು, ನಮ್ಮಪ್ಪ ಇದ್ದೇವೆ. ಈಗ ಹೆಲಿಕಾಪ್ಟರಿನಲ್ಲಿ ಹಾರುವ ಮಾತುಗಳಿಲ್ಲ. ನಮ್ಮಪ್ಪ ಈಗ ಮತ್ತೆ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದಾರೆ."ಎನ್ನುತ್ತಾರೆ.

ಮತ್ತೊಬ್ಬರು ಜನಿಟ್ ಲೀ ಒಂದು ಸಾವಿರದ ಒಂಭತ್ತು ನೂರ ತೊಂಭಾತ್ತ್ಮೂರರಲ್ಲಿ ಲಾಟರಿಯಲ್ಲಿ ಎಪ್ಪತ್ತೆರಡು ಕೋಟಿ ರೂಪಾಯಿ ಗೆದ್ದರು. ಎಲ್ಲರೂ ಅವರನ್ನು ನಿಮ್ಮಂತಹವರು ಇದುವರೆಗೂ ಹುಟ್ಟಿರಲಿಲ್ಲ.ಎಂದು ಹೊಗಳುತ್ತಿದ್ದರು. ಲೀಯವರಿಗೆ ಹೊಗಳಿಕೆ ಬಹಳ ಹಿಡಿಸುತ್ತಿತ್ತು. ಧಾರಾಳವಾಗಿ ರಾಜಕಾರಣಿಗಳಿಗೆ , ಸಂಘ ಸಂಸ್ಥೆಗಳಿಗೆ ಹಿಂದೆಮುಂದೆ ನೋಡದೆ ದಾನ ಮಾಡುತ್ತ ಹೋದರು. ಎರಡು ಸಾವಿರದ ಒಂದರಲ್ಲಿ ದಿವಾಳಿತನ ಘೋಷಿಸಿ ಕೊಳ್ಳಬೇಕಾಯಿತು . ಏಕೆಂದರೆ ಅವರ ಬಳಿ ಕೇವಲ ಏಳು ಸಾವಿರ ರೂಪಾಯಿ ಮಾತ್ರ ಉಳಿದಿತ್ತು.

ಇದರ ಜತೆಗೆ ನೀವೂ ಚೀಟಿ ಹಾಕಿ ಚೀಟಿ ಹಣ ಕಟ್ಟಿಸಿಕೊಂಡು ರಾತ್ರೋ ರಾತ್ರಿ ಓಡಿಹೋದವರು , ಸಾಲ ತೆಗೆದುಕೊಂಡು ಸಾಲ ಕೊಟ್ಟೆ ಇಲ್ಲ ಎಂದು ಯಾಮಾರಿಸಿದವರು. ಇತ್ಯಾಧಿ ಮುಟ್ಟಾಳ ರ ಬಗ್ಗೆ ನಮಗೆ ಬರೆದು ಕಳುಹಿಸಿ. ಅದನ್ನು ಮತ್ತೊಂದು ದಿನ ಬರೆದು ವಿಶ್ವಕ್ಕೆ ಅನುಭವದ ಕಾಣಿಕೆ ನೀಡೋಣ.

ಇಂತಹ ಉದಾಹರಣೆಗಳು ಪ್ರಪಂಚದ ತುಂಬಾ ನೂರಾರಿವೆ . ಅಮೇರಿಕಾದಲ್ಲಿ ದಿಢೀರ್ ಶ್ರೀಮಂತರಿಗೆ ಸಲಹೆ ಕೊಡಲೆಂದೇ "ಸಡನ್ ಮಣಿ ಇನ್ ಸ್ಟಿಟ್ಯೂಟ್ " ಎಂಬಿತ್ಯಾದಿ ಸಂಸ್ಥೆ ಗಳು ಪ್ರಾರಂಭವಾಗಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿವೆ. ಅನೇಕ ಪರಿಣತರೂ ಇದ್ದಾರೆ. ಗೆದ್ದ ಹಣ ಕಳೆದು ಕೊಳ್ಳುವ ಕಾರಣಗಳನ್ನು ಅವರು ಅಧ್ಯಯನ ಮಾಡಿದ್ದಾರೆ. ಅವು ಹೀಗಿವೆ. ದೊಡ್ಡ ಮನೆಗೆ , ದುಬಾರಿ ಕಾರುಗಳಿಗೆ ಹಣ ಸುರಿಯುವುದು . ಅನುಭವವಿಲ್ಲದ ವ್ಯವಹಾರಗಳನ್ನು ಪ್ರಾರಂಭಿಸುವುದು . ಹೊಗಳಿಕೆಗೆ ಮರುಳಾಗಿ ಹೇರಳವಾಗಿ ದಾನ -ಧರ್ಮ ಮಾಡುವುದು. ಸಂಬಂಧ ಹೇಳಿಕೊಂಡು ಬರುವವರಿಗೆಲ್ಲ ಮನೆ ಹಾಕುವುದು . ಮತ್ತು ಕಷ್ಟಕಾಲ ಬರುವುದೇ ಇಲ್ಲವೆಂದು ಭಾವಿಸುವುದು.

ಅವರು ಬಹುಮಾನ ಬಂದ ಒಂದು ವರ್ಷ ಬಾಡಿಗೆ ಮನೆಯಲ್ಲಿದ್ದು ಏನನ್ನೂ ಮಾಡದೆ ಎಲ್ಲವನ್ನು ಅಧ್ಯಯನ ಮಾಡಿ ಎನ್ನುತ್ತಾರೆ. ನಿಮ್ಮ ಅನಿಸಿಕೆ ಬರೆದು ಕಳುಹಿಸಿ ನೋಡೋಣ.

ನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.freeppcleads.com/

http://sunnaturalflash.freeppcleads.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಶನಿವಾರ, ಅಕ್ಟೋಬರ್ 23, 2010

ಒಂದೊಂದು ಅಕ್ಕಿಕಾಳಿಗೆ ಒಂದೊಂದು ಹಣದ ಥೈಲಿ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಬಹಳ ಹಿಂದೆ ಒಬ್ಬ ತಿರುಕ ಊರ ಮುಂದಿನ ಮುರುಕು ಧರ್ಮಶಾಲೆಯಲ್ಲಿ ಇರುತ್ತಿದ್ದ. ದಿನಾ ಭಿಕ್ಷೆ ಬೇಡುತ್ತಿದ್ದ . ಒಂದಷ್ಟು ಅಕ್ಕಿಕಾಳು , ಒಂದಷ್ಟು ಪುಡಿಗಾಸು ಸಿಗುತ್ತಿತ್ತು. ಹಗಲೆಲ್ಲ ಸುತ್ತಾಡಿ ಸಂಜೆ ಧರ್ಮಶಾಲೆಗೆ ಬಂದು ಅಡುಗೆ ಮಾಡಿಕೊಂಡು ಉಂಡು ಮಲಗುತ್ತಿದ್ದ. ಹೇಗೋ ಸಾಗುತ್ತಿದ್ದ ಜೀವನದಿಂದ ಆತನಿಗೆ ಸಾಕುಸಾಕಾಗಿತ್ತು.

ಒಮ್ಮೆ ಆ ರಾಜ್ಯದ ಮಹಾರಾಜರು ಆ ಊರಿನ ಮೂಲಕ ಹಾಡು ಹೋಗುತ್ತಾರೆಂದು ಗೊತ್ತಾಯಿತು. ಅವರ ಸ್ವಾಗತಕ್ಕೆ ಊರಿನಲ್ಲೆಲ್ಲ ತಳಿರು-ತೋರಣಗಳ ಶೃಂಗಾರ . ಜನರಿಗೆಲ್ಲ ಸಂಭ್ರಮ-ಸಡಗರ. ಇದನ್ನು ಕಂಡ ತಿರುಕ ದಯಾಳುವಾದ ಮಹಾರಾಜರಿಗೆ ತನ್ನ ಬಡತನವನ್ನು ನಿವೆದಿಸಿಕೊಂಡರೆ , ಅವರು ಏನಾದರೂ ದೊಡ್ಡ ಭಿಕ್ಷೆಯನ್ನು ನೀಡಿ ತನ್ನ ಬಡತನ ನಿವಾರಣೆ ಮಾಡಬಹುದೆಂದು ಆಶಿಸಿದ. ಅಂದು ಇರುವುದರಲ್ಲಿಯೇ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಎಂದಿನಂತೆ ಭಿಕ್ಷೆ ಬೇಡಿದ.ಊರಿನವರು ಸಂಭ್ರಮದಲ್ಲಿದ್ದುದ್ದರಿಂದ ಜೋಳಿಗೆ ತುಂಬುವಷ್ಟು ಅಕ್ಕಿ ದೊರೆಯಿತು. ಆತ ಜೋಲಿಗೆಯೊಂದಿಗೆ ಮಹಾರಾಜರ ರಥ ಬರುವ ರಸ್ತೆಯ ಬದಿಯಲ್ಲಿ ನಿಂತ . ಸಂಜೆಯ ಹೊತ್ತಿಗೆ ರಥದಲ್ಲಿ ಕುಳಿತ ಮಹಾರಾಜರ ಮೆರವಣಿಗೆ ಇವನು ನಿಂತಲ್ಲಿಯೇ ಬಂತು. ತಿರುಕ ರಸ್ತೆಗೆ ಧುಮುಕಿ ರಥಕ್ಕೆ ಅಡ್ಡವಾಗಿ ನಿಂತು ಮಹಾರಾಜನಿಗೆ ನಮಸ್ಕರಿಸಿದ . ಅವರೂ ನಮಸ್ಕರಿಸಿದರು. ಈತ "ಏನನ್ನಾದರೂ ದಾನ ಮಾಡಿ " ಎಂದು ಬೇಡಿದ. ಮಹಾರಾಜರು "ನೀನು ನಮಗೇನು ಕೊಡುತ್ತಿಯೋ ಕೊಡು " ಎಂದು ಕೈ ಚಾಚಿದರು. ಈ ಮಾತುಗಳನ್ನು ಕೇಳುತ್ತಲೇ ತಿರುಕನ ಉತ್ಸಾಹ ಜರ್ರನೆ ಇಳಿದು ಹೋಯಿತು. ಮಹಾರಾಜರು "ನನಗೇನಾದರೂ ನೀಡುವ ಬದಲು ನನ್ನಲ್ಲೇ ಬೇಡುತ್ತಿದ್ದರಲ್ಲ" ಎಂದುಕೊಂಡ. ಒಲ್ಲದ ಮನಸ್ಸಿನಿಂದ ಜೋಳಿಗೆಯೊಳಗೆ ಕೈ ಹಾಕಿದ . ಜೋಳಿಗೆಯಲ್ಲಿ ಅಕ್ಕಿ ತುಂಬಿತ್ತು. ಅದರೊಳಗಿಂದ ಐದು ಅಕ್ಕಿ ಕಾಳು ಆರಿಸಿ ಮಹಾರಾಜರ ಕೈಗೆ ಹಾಕಿದ. ರಾಜದೂತರು ಈತ ಯಾರು.ಎಲ್ಲಿರುತ್ತಾನೆಂದು ವಿಚಾರಿಸಿಕೊಂಡರು. ಮೆರವಣಿಗೆ ಮುಂದುವರಿಯಿತು. ಮಹಾರಾಜ ಹೊರಟುಹೋದ. ತಿರುಕನಿಗೆ ಮಹಾರಾಜನಿಂದ ಏನೂ ಸಿಗಲಿಲ್ಲವಾದ್ದರಿಂದ ನಿರಾಶೆಗೊಂಡು ಕಾಲೆಳೆಯುತ್ತಾ ತನ್ನು ಮುರುಕು ಧರ್ಮಶಾಲೆಗೆ ಬಂದ.

ಬೇಸರದಿಂದಲೇ ಒಂದಷ್ಟು ಅಡುಗೆ ಬೇಯಿಸಿಕೊಂಡು ತಿಂದು ಮಲಗಿದ. ಕೆಲ ದಿನಗಳ ನಂತರ ಇಬ್ಬರು ರಾಜದೂತರು ಧರ್ಮಶಾಲೆಗೆ ಬಂದು ಇವನನ್ನು ಕರೆದು ಈತನಿಗೆ ಐದು ಥೈಲಿ ಹಣವನ್ನಿತ್ತು "ಮಹಾರಾಜರು ಯಾರಿಂದಲೂ ಏನೂ ಬೇಡುವುದಿಲ್ಲ , ಬೇಡಿದಾಗ ಏನನ್ನಾದರೂ ನೀಡಿದವರಿಗೆ ದೊಡ್ಡ ಬಳುವಳಿಯನ್ನು ಕೊಡುವುದು ಅವರ ಸಂಪ್ರದಾಯ. ನೀವು ಮಹಾರಾಜರಿಗೆ ಐದು ಅಕ್ಕಿ ಕಾಲಿನ ದಾನವನ್ನಿತ್ತಿರಂತೆ . ಸಂಪ್ರದಾಯದಂತೆ ಮಹಾರಾಜರು ಒಂದೊಂದು ಅಕ್ಕಿಕಾಲಿಗೆ ಒಂದೊಂದು ಥೈಲಿ ಕಳುಹಿಸಿಕೊಟ್ಟಿದ್ದಾರೆ. ತೆಗೆದುಕೊಳ್ಳಿ " ಎಂದು ಹೇಳಿ ಹಣವನ್ನು ಕೊಟ್ಟುಹೋದರು. ಮಹಾರಾಜ ಭಿಕ್ಷೆ ಕೇಳಿದಾಗ ಜೋಳಿಗೆಯ ತುಂಬಾ ಅಕ್ಕಿ ಇದ್ದರೂ ಕೇವಲ ಐದೇ ಕಾಲುಗಳನ್ನು ಮಹಾರಾಜರಿಗಿತ್ತ ತನ್ನ ಮೂರ್ಖತನಕ್ಕೆ ತಿರುಕ ತಲೆ ತಲೆ ಚಚ್ಚಿಕೊಂಡ .

ನಮ್ಮ ಅಕ್ಕಿ ಜೋಳಿಗೆ ತುಂಬಿರುವಾಗ , ಯಾರಾದರೂ ದಾನ ಬೇಡಿದಾಗ ಇಡೀ ಜೋಳಿಗೆಯನ್ನು ದಾನ ಮಾಡಬೇಕಿಲ್ಲ ! ಒಂದು ಹಿಡಿಯಷ್ಟನ್ನಾದರೂ ದಾನ ಮಾಡಿದರೆ ಅದರ ಅನೇಕ ಪಟ್ಟು ಬೇರಾವುದೋ ರೂಪದಲ್ಲಿ , ಫಲವಾಗಿ ಬರಬಹುದು !

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಬುಧವಾರ, ಅಕ್ಟೋಬರ್ 20, 2010

ಹೋಟೆಲ್ ಗಳಲ್ಲಿ ಧರ್ಮ ಗ್ರಂಥಗಳನ್ನು ಯಾಕೆ ಇಡುತ್ತಾರೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಆತ್ಮೀಯ ಸ್ನೇಹಿತರೆ ಈ ಸಣ್ಣ ಹೃದಯಸ್ಪರ್ಶಿ ಘಟನೆ ಮುಂದೆ ದೊಡ್ಡ ಅಂತರಾಷ್ಟ್ರೀಯ ಆಂದೋಲನಕ್ಕೆ ಕಾರಣವಾಯಿತು. ಒಂದುಸಾವಿರದ ಎಂಟುನೂರ ಎಪ್ಪತ್ತರಲ್ಲಿ ಒಬ್ಬ ತಾಯಿ ತನ್ನ ಕೊನೆಯುಸಿರೆಳೆಯುವ ಸಂದರ್ಭ . ಆಕೆಯ ಮಗ ಜಾನ್ ನಿಕೊಲ್ ಸನ್ ಎಂಬಾತ ಪಕ್ಕದಲ್ಲೇ ನಿಂತಿದ್ದ , ಇನ್ನೇನು ಪ್ರಾಣಹೋಗುವ ಸಮಯ. ಮಗ ತಾಯಿಯ ಕೊನೆಯಾಸೆ ಏನೆಂದು ಕೇಳಿದ. ಆಕೆ "ನನಗೇನೂ ಆಸೆಗಳಿಲ್ಲ , ನೀನು ಪ್ರತಿನಿತ್ಯ ಬೈಬಲ್ಲಿನ ಒಂದೆರಡು ಪುಟಗಳನ್ನಾದರೂ ಓದುತ್ತೆನೆಂದು ಮಾತುಕೊಟ್ಟರೆ ನನಗಷ್ಟೇ ಸಾಕು " ಎಂದಳು. ಮಗ ಮಾತು ಕೊಟ್ಟ ತಾಯಿ ತೀರಿಕೊಂಡರು. ಮಗ ಮಾತಿಗೆ ತಪ್ಪಲಿಲ್ಲ. ಪ್ರತಿದಿನ ಬೈಬಲ್ಲಿನ ಕೆಲವು ಪುಟಗಳನ್ನೋದುವ , ಪ್ರಾರ್ಥಿಸುವ ಅಭ್ಯಾಸ ಬೆಳೆಸಿಕೊಂಡ.

ಹೀಗೆಯೇ ಇಪ್ಪತ್ತೆಂಟು ವರ್ಷಗಳು ಕಳೆಯಿತು. ಒಮ್ಮೆ ಕಾರ್ಯ ನಿಮಿತ್ತ ದೂರದ ವಿಸ್ಕಾನ್ಸಿನ್ ಎಂಬ ನಗರಕ್ಕೆ ಹೋಗಿದ್ದ. ಹೋಟೆಲೊಂದರಲ್ಲಿ ತಂಗಿದ್ದ. ಆತ ತನ್ನ ಬೈಬಲ್ ತರುವುದನ್ನು ಮರೆತಿದ್ದ. ಅದೇ ಹೋಟೆಲಿನಲ್ಲಿದ್ದ ಸ್ಯಾಮ್ಯುವೆಲ್ ಹಿಲ್ ಎಂಬುವರೊಂದಿಗೆ ಮಾತನಾಡುತಿದ್ದಾಗ ಜಾನ್ ತನ್ನ ಅಭ್ಯಾಸವನ್ನೂ ಮತ್ತು ಬೈಬಲ್ ತರಲು ಮರೆತಿದ್ದನ್ನು ಹೇಳಿ ಪೇಚಾಡಿಕೊಂಡ . ಅವರಿಬ್ಬರೂ ಪ್ರವಾಸದಲ್ಲಿರುವವರಿಗೆ ಬೈಬಲ್ ಬೇಕಿದ್ದರೆ ಅವರಿಳಿದುಕೊಂಡಿರುವ ಹೋಟೆಲ್ ನಲ್ಲೆ ಉಚಿತವಾಗಿ ಸಿಗುವ ವ್ಯವಸ್ಥೆಯನ್ನು ಮಾಡಬೇಕೆಂದು ತೀರ್ಮಾನಿಸಿದರು . ಮಹತ್ವದ ಕನಸು ಕಾರ್ಯಗತಗೊಳಿಸುವ ಮನಸ್ಸಿತ್ತು. ಆದರೆ ಕೈಯಲ್ಲಿ ಕಾಸಿರಲಿಲ್ಲ. ಅವರು ಅಂದಿನ ಕಾಲದ ನೂರು ಜನ ಶ್ರೀಮಂತರ ಪಟ್ಟಿ ಮಾಡಿ ಅವರಿಗೆಲ್ಲ ಕಾಗದ ಬರೆದು ಸಹಾಯ ಯಾಚಿಸಿದರು. ಒಂದು ಸಭೆ ಕರೆದರು. ಆದರೆ ಸಭೆಗೆ ವಿಲಿಯಂ ನೈಟ್ಸ್ ಎಂಬ ಒಬ್ಬರು ಮಾತ್ರ ಬಂದಿದ್ದರು. ಉಳಿದ ತೊಂಬತ್ತೊಂಬತ್ತು ಜನ ಬಂದಿರಲಿಲ್ಲ. ನಿರುತ್ಸಾಹ ಗೊಳ್ಳದ ಮೂರೂ ಜನ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಿದರು . ತಮ್ಮಲ್ಲಿದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಆ ಊರಿನ ಎಲ್ಲಾ ಹೋಟೆಲ್ ಗಳ ಕೊಟಡಿಗಳಲ್ಲಿ ಇಡಲು ಬೈಬಲ್ ಪುಸ್ತಕಗಳನ್ನು ಉಚಿತವಾಗಿ ಕೊಟ್ಟರು. ಈ ಕಾರ್ಯ ನಿರ್ವಹಿಸುವ ಸಂಸ್ಥೆಗೆ "ಗಿಡಿಯನ್ಸ್ ಸಂಸ್ಥೆ "ಎಂದು ಹೆಸರಿಟ್ಟರು .(ಗಿಡಿಯನ್ಸ್ ಎಂದರೆ ದೇವರ ಇಚ್ಚೆಯಂತೆಯೆ ನಡೆಯುವ ದೇವದೂತ ಎಂದರ್ಥ ). ಮುಂದೆ ಇತರ ನಗರಗಳ ಹೋಟೆಲ್ ಗಳಿಗೂ ಉಚಿತ ಹಂಚಿಕೆಯನ್ನು ವಿಸ್ತರಿಸಲಾಯಿತು .ಒಂದು ಸಾವಿರದ ಒಮ್ಬತ್ತುನೂರ ಎಂಟರಲ್ಲಿ ಪ್ರಾರಂಭವಾದ ಗಿಡಿಯನ್ಸ್ ಸಂಸ್ಥೆ ಇಂದು ವಿಶ್ವದಾದ್ಯಂತ ಬೆಳೆದಿದೆ. ಸುಮಾರು ಒಂದುನೂರ ಎಪ್ಪತೈದು ದೇಶಗಳಲ್ಲಿ ಎಂಬತ್ತು ಭಾಷೆಗಳಲ್ಲಿ ಬೈಬಲ್ ಪುಸ್ತಕಗಳನ್ನು ಹೋಟೆಲ್ ಗಳಿಗೆ ಉಚಿತವಾಗಿ ಹಂಚುತ್ತಿದೆ . ಇದುವರೆವಿಗೂ ಸುಮಾರೂ ಗಿಡಿಯನ್ಸ್ ಸಂಸ್ಥೆ ಸುಮಾರು ಐದೂವರೆ ಕೋಟಿಗೂ ಹೆಚ್ಚು ಪುಸ್ತಕಗಳನ್ನು ಹಂಚಿದೆ.

ಧಾರ್ಮಿಕ ಪುಸ್ತಕಗಳನ್ನು ತಾರಾ ಹೋಟೆಲ್ ಗಳ ಕೊಟಡಿಗಳಲ್ಲಿಡುವ ಒಳ್ಳೆಯ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬೆಳೆದಿದೆ. ಭಾರತದ ಅನೇಕ ಹೋಟೆಲ್ ಗಳ ಕೊಟಡಿ ಗಳಲ್ಲಿ ಶ್ರೀಮದ್ಬಗವದ್ಗೀತೆಯ ಪುಸ್ತಕಗಳನ್ನು , ಜಪಾನಿನ ನಿಕ್ಕೋ ಹೋಟೆಲ್ ಗಳಲ್ಲಿ ಭೌದ್ದಧರ್ಮದ ಗ್ರಂಥಗಳನ್ನು , ಮ್ಯಾರಿಯೆಟ್ ಹೋಟೆಲ್ ಗಳಲ್ಲಿ ಮೊರ್ಮೊನ್ ಪಂಥದ ಪುಸ್ತಕಗಳನ್ನು , ಮಧ್ಯ ಪ್ರ್ಯಾಚ್ಯ ದೇಶಗಳ ಹೋಟೆಲ್ ಗಳಲ್ಲಿ ಇಸ್ಲಾಂ ಪ್ರಾರ್ಥನೆಗಳ ಪುಸ್ತಕಗಳನ್ನು ಇಡಲಾಗುತ್ತಿದೆ.. ಭಾರತದ ಒಂದು ಪ್ರಖ್ಯಾತ ಹೋಟೆಲ್ ಗಳ ಸಮೂಹ "ಬುಕ್ ಆಪ್ ಪ್ರೆಯರ್ಸ್ " ಎಂಬ ವಿವಿಧ ಧರ್ಮಗಳ ಪ್ರಾರ್ಥನೆಗಳನ್ನೋಳಗೊಂಡ ಪುಸ್ತಕಗಳನ್ನು ಇಡುತ್ತಿದೆ. ರಮಣಶ್ರೀ ಹೋಟೆಲ್ ಗಳಲ್ಲಿ ಭಗವಾನ್ ರಮಣಮಹರ್ಷಿಗಳ "ರಮಣ ಗೀತಾ "ಪುಸ್ತಕಗಳನ್ನು ಇಡುವ ಪದ್ದತಿಯಿದೆ.

ಒಬ್ಬ ಆಸ್ತಿಕ ತಾಯಿಯ ಅಂತಿಮ ಆಸೆ ಹೀಗೊಂದು ವಿಶ್ವ ಆಂದೋಲನವಾದದ್ದು ಆಶ್ಚರ್ಯವಲ್ಲವೇ ? ನಾವು ಯಾರಿಗಾದರೂ ಮಾತು ಕೊಟ್ಟಿದ್ದೇವೆಯೇ ? ಮಾತು ಉಳಿಸಿಕೊಂಡಿದ್ದೆವೆಯೇ?

. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಮಂಗಳವಾರ, ಅಕ್ಟೋಬರ್ 19, 2010

ಚಾಪೆ ಇದ್ದಷ್ಟು ಕಾಲು ಜೀವನವಿಡೀ ಚಾಚಿ ಕೊಂಡು ಇರುವುದಕ್ಕಿಂತ ಜೀವನದಲ್ಲಿ ಚಾಪೆಯನ್ನೇ ನಮ್ಮ ಕಾಲಿಗಿಂತ ಉದ್ದ ಮಾಡುವುದರಲ್ಲಿ ಏನೋ ಒಂದು ರೀತಿಯ ಸಂತೋಷ ನಮಗೆ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಹಲೋ ಸ್ನೇಹಿತರೆ ಹೇಗಿದ್ದೀರಾ ? ಹೇಗೆ ಆಚರಿಸಿದ್ದೀರಾ?. ದಸರಾ ಹಬ್ಬವನ್ನು!. . ಏನೋ ಗೊತ್ತಿಲ್ಲ ಈ ಸಾರಿ ದಸರಾ ಹಬ್ಬ ಅದರಲ್ಲೂ ಶನಿವಾರ , ಭಾನುವಾರ ಹದಿನಾರು ಹಾಗೂ ಹದಿನೇಳನೆ ತಾರೀಖಿನ ಅದೂ ಮಧ್ಯ ತಿಂಗಳಲ್ಲಿ ಬಂದಿರುವುದರಿಂದ ಅದೂ ಸಂಭಳದ ಮೇಲೆ ಅವಲಂಭನೆ ಆದವರಿಗೆ , ಬೋನಸ್ ತೆಗೆದುಕೊಂಡವರನ್ನು ಬಿಟ್ಟು ಉಳಿದವರಿಗೆ ಸ್ವಲ್ಪ ಕಸಿವಿಸಿ.

ವ್ಯಾಪರಸ್ಥರೆನೋ ಹಲವಾರು ಆಫರ್ ಕೊಟ್ಟು ತಮ್ಮಲ್ಲಿರುವ ವಸ್ತುಗಳನ್ನು ಮಾರಲು ಯೋಚಿಸಿದ್ದಂತು ಸರಿಯೇ . ಆದರೆ ಮಾರುಕಟ್ಟೆ ಅಷ್ಟೇನೂ ಚುರುಕಾಗಿ ಇರಲಿಲ್ಲ. ಇದಕ್ಕೆಲ್ಲ ಕಾರಣ ಜನರ ಕೈಯಲ್ಲಿ ಹಣ ಇಲ್ಲದಿರುವುದೇ ಕಾರಣ.

ಗ್ರಾಹಕನಿಗಂತೂ ವಸ್ತುಗಳನ್ನು ನೋಡಿ ಕೊಳ್ಳಲೇಬೇಕು ಎಂದೆನಿಸಿದರೆ ಕ್ರೆಡಿಟ್ ಕಾರ್ಡ್ ಗಳು ಕೂಡ ಹೆಚ್ಚಾಗಿ ಸ್ಪಂದಿಸುತ್ತಿರಲಿಲ್ಲ. ಡೆಬಿಟ್ ಕಾರ್ಡ್ ಅದೂ ಶ್ರೀಮಂತರಿಗೆ ತುಂಬಾ ಸುಲಭದ ದಾರಿ ಇದ್ದರು ಅವರಿಗೆ ಕೊಳ್ಳುವ ಮನಸ್ಸು ಇರಲಿಲ್ಲ.

ನಮ್ಮ ಜನಗಳು ಇಷ್ಟು ವರ್ಷಗಳಿಂದ ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬಂದರು ಕೂಡ . ಅದೇ ಸಮಷ್ಯೇ ಯನ್ನು ಉಳಿಸಿಕೊಂಡು ಬಂದಿರುವುದು ನಮಗೆ ತುಂಬಾ ಬೇಸರ ಹಾಗೂ ನೋವನ್ನು ಉಂಟು ಮಾಡುತ್ತಿದೆ.

ಹಿಂದಿನ ಕಾಲದ ಗಾದೆ ಹೇಳುತ್ತದೆ "ಹಾಸಿಗೆ ಇದ್ದಷ್ಟು ಕಾಲು ಚಾಚು "ಅಂತ . ಆದರೆ ಆ ಗಾದೆ ಹಾಸಿಗೆಯನ್ನು ಉದ್ದ ಹಾಗೂ ಅಗಲ ಮಾಡಿಕೊಳ್ಳ ಬೇಡಿ ಎಂದು ಹೇಳುವುದಿಲ್ಲ ವಲ್ಲ.!
ಕೈಯಲ್ಲಿ ಇದ್ದಷ್ಟು ಖರ್ಚು ಮಾಡುವುದು ಸರಿಯೇ . ಹಾಗೆಯೇ ಆದಾಯವನ್ನು ಹೆಚ್ಚು ಮಾಡಿಕೊಂಡು ಅಪ್ಪ,ಅಮ್ಮ, ಅಕ್ಕ,-ಭಾವ,ತಂಗಿ -ತಮ್ಮ, ಸ್ನೇಹಿತರು ಎಲ್ಲರು ಸೇರಿ ಒಟ್ಟಾಗಿ ಹಬ್ಬ ಆಚರಿಸಿದ್ದರೆ ಹೇಗಿರುತ್ತದೆ ನೀವೇ ಯೋಚಿಸಿ.

ಇನ್ನಾದರೂ ನಮ್ಮಲ್ಲಿರುವ ಅವಕಾಸವನ್ನು ಉಪಯೋಗಿಸಿಕೊಂಡು ಮೇಲೆಬರಲು ಪ್ರಯತ್ನಿಸುತ್ತೀರಾ ?

ಹಾಗೆಯೇ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ದಯವಿಟ್ಟು ಕಳುಹಿಸಿ . ಪ್ರಕಟಿಸುತ್ತೇನೆ.

ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಬುಧವಾರ, ಅಕ್ಟೋಬರ್ 13, 2010

ಸುಳ್ಳು ಹೇಳಿದ್ದಕ್ಕೆ ಸುಳ್ಳು ಹೇಳಿದವನೇ ಜೀವನ ಪೂರ್ತಿ ತೆತ್ತುಕೊಂಡ ದಂಡ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನನ್ನ ಸ್ನೇಹಿತರಿಗೆ ನೆಟ್ ವರ್ಕ್ ಮಾರ್ಕೆಟಿಂಗ್ ನ ಜತೆಗೆ ಸ್ವಲ್ಪ ಬೇರೆ ಏನಾದರೂ ವಿಜಯದಶಮಿ ಸ್ಪೆಷಲ್ ಕೊಡೋಣ ಅಂತ ಸ್ವಲ್ಪ ವಿಷಯವನ್ನು ಬದಲಾಯಿಸುತ್ತೇನೆ.

ಒಬ್ಬ ಸಾಧಾರಣ ಯುವಕ ಸ್ವರದ್ರೂಪಿ ಯುವತಿಯನ್ನು ಒಂದು ದೊಡ್ಡ ಕಾರ್ಯಕ್ರಮದಲ್ಲಿ ಭೇಟಿಯಾದ. ಎಲ್ಲರ ಕಣ್ಣೂ ಆಕೆಯ ಮೇಲಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಆಟ ಧೈರ್ಯಮಾಡಿ ಆಕೆಯನ್ನು ನಿಮ್ಮೊಂದಿಗೆ ಕಾಫಿ ಕುಡಿಯಬಹುದೇ ಎಂದ. ಆಕೆ ಅರೆಮನಸ್ಸಿನ್ನಿಂದ ಒಪ್ಪಿದಳು. ತಕ್ಷಣ ಪರಿಚಾರಕನೊಬ್ಬನನ್ನು ಕಾಫಿ ತರಲು ಹೇಳಿದ. ಆತನಿಗೆ " ಏನೋ ಒಂಥರಾ " ರೋಮಾಂಚನ ಕಾಫಿ ತಂದ ಪರಿಚಾರಕನಿಗೆ " ನನ್ನ ಕಾಫಿಗೆ ಸ್ವಲ್ಪ ಉಪ್ಪು ಕೊಡಿ " ಎಂದ. ಉಪ್ಪು ಬಂತು ಕಾಫಿಗೆ ಬೆರಸಿ ಕುಡಿದ. ಎಲ್ಲರೂ ಈ ವಿಚಿತ್ರವನ್ನು ಗಮನಿಸುತ್ತಿದ್ದರು. ಆಕೆ ಮೆಲ್ಲನೆ "ಕಾಪಿಗೇಕೆ ಉಪ್ಪು ಹಾಕಿಕೊಂಡಿರಿ?" ಎಂದಾಗ ಆತ "ನಮ್ಮ ಊರು ಸಮುದ್ರದ ಪಕ್ಕದಲ್ಲಿದೆ . ನಾವೆಲ್ಲ ಸಮುದ್ರದತೀರದಲ್ಲೇ ಆಡುತ್ತಾ ಬೆದೆದವರು. ನಮ್ಮೂರಿನ ನೀರು ಸ್ವಲ್ಪ ಉಪ್ಪು ಉಪ್ಪಾಗಿರುತ್ತದೆ. ಉಪ್ಪು ಕಾಫಿ ಕುಡಿದಾಗ ನಮ್ಮ ಊರಿನದ್ದೆ ನೆನಪು , ನೀವೆಷ್ಟು ಒಳ್ಳೆಯವರು. ನೀವು ನಮ್ಮೂರಿನ ಹೆಣ್ಣು ಮಕ್ಕಳಂತೆ ಲಕ್ಷಣವಾಗಿದ್ದೀರಿ . ನಮ್ಮನ್ನು ನೋಡಿದಾಕ್ಷಣ ನಮ್ಮೂರಿನ ನೆನಪಾಯಿತು. " ಎಂದು ಏನೇನೋ ಮಾತನಾಡಿಬಿಟ್ಟ. ಆಕೆಗೆ ಕುತೂಹಲ ಉಂಟಾಯಿತು. ಆಕೆಯೂ ಮಾತನ್ನು ಪ್ರಾರಂಭಿಸಿದಳು . ತನ್ನ ಊರಿನ ಬಗ್ಗೆ ಹೇಳಿಕೊಂಡಳು. ಹೀಗೆ ಅವರಿಬ್ಬರೂ ಮಾತನಾಡಿ ಕೊಳ್ಳುತ್ತಲೇ ಇದ್ದರು. ಕಾರ್ಯಕ್ರಮ ಮುಗಿದ ನಂತರವೂ ಅವರು ಆಗಿಂದಾಗ್ಗೆ ಭೇಟಿಯಾಗುತ್ತಿದ್ದರು. ಭೇಟಿಯಾದಾಗಲೆಲ್ಲ ಈತ ಉಪ್ಪು ಕಾಫಿಯನ್ನೇ ಕುಡಿಯುತ್ತಿದ್ದ ಕೊನೆಗೆ ಪರಸ್ಪರ ಪ್ರೀತಿಸಿದರು. ಮದುವೆಯಾದರು. ಮನೆ ಕಟ್ಟಿಕೊಂಡರು . ಮಕ್ಕಳಾಯಿತು. ಸುಖಸಂಸಾರ ನಡೆಸಿದರು. ಆತ ಮಾತ್ರ ಜೀವಮಾನವಿಡೀ ಉಪ್ಪುಕಾಫಿಯನ್ನೇ ಕುಡಿಯುತ್ತಿದ್ದ ಸುಮಾರು ನಲವತ್ತು ವರ್ಷಗಳ ಸಹಜೀವನದ ನಂತರ ಆತ ತೀರಿಕೊಂಡ . ಆತನ ಆಸ್ತಿಪಾಸ್ತಿ ಕಾಗದ ಪತ್ರಗಳ ಜತೆಯಲ್ಲಿ ಪತ್ನಿಯ ಹೆಸರಿಗೆ ಒಂದು ಪತ್ರವಿತ್ತು. ಅದರಲ್ಲಿ ಹೀಗೆ ಬರೆದಿತ್ತು.

"ಪ್ರೀತಿಯ ಹುಡುಗಿ, ನಾವು ಪ್ರೀತಿಸಿ ಮದುವೆಯಾದವರು. ಮದುವೆಯಾಗಿಯೂ ಪ್ರೀತಿಸಿದವರು . ನಾನೀಗ ನಿನ್ನಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಏಕೆಂದರೆ ನಾನು ನಿನಗೆ ಒಂದೇ ಒಂದು ಸುಳ್ಳನ್ನು ಹೇಳಿದ್ದೇನೆ . ಆ ಸುಳ್ಳು ಯಾವುದು ಗೊತ್ತಾ ? ನಮ್ಮ ಮೊದಲ ಭೇಟಿಯ ನೆನಪಿದೆಯಾ ? ಕಾಫಿ ಕುಡಿಯಲು ನೀನು ಒಪ್ಪಿಕೊಂಡಾಗ ನನಗೆ ಏನೋ ಒಂಥರಾ ಆಗಿಹೋಯಿತು.. ಏನು ಮಾತನಾಡಬೇಕೆಂದು ಗೊತ್ತಾಗುತ್ತಿರಲಿಲ್ಲ.

ನಾನು ಸಕ್ಕರೆಯ ಬದಲು ಉಪ್ಪು ಕೇಳಿಬಿಟ್ಟೆ. ಉಪ್ಪು ಕಾಫಿ ಕುಡಿದೆ. ನಿನಗೆ ಸಮುದ್ರದ ಪಕ್ಕದೂರು . ಉಪ್ಪುನೀರು ಎಂದೇನೇನೋ ಸುಳ್ಳು ಹೇಳಿಬಿಟ್ಟೆ. ಅಲ್ಲಿಂದಾಚೆ ನಾವು ಪ್ರೀತಿಸಿದೆವು. ಮದುವೆಯೂ ಆದೆವು. ಚೆನ್ನಾಗಿ ಬಾಳಿದೆವು. ನಾನೀಗ ನಿಜ ಹೇಳುತ್ತಿದ್ದೇನೆ! ನನಗೆ ಉಪ್ಪು ಕಾಫಿ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಆದರೂ ಜೀವಮಾನವಿಡೀ ಉಪ್ಪು ಕಾಫಿಯನ್ನೇ ಕುಡಿದೆ. ಆದರೆ ನಿನ್ನಿಂದಾಗಿ ನನ್ನ ಬಾಳೆಲ್ಲ ಸಿಹಿಯಾಗಿಯೇ ಕಳೆಯಿತು. ನೀನು ಸುರಿಸಿದ ಪ್ರೀತಿಯ ಮಳೆಗಾಗಿ ಧನ್ಯವಾದಗಳು . ಪುನರ್ಜನ್ಮ ವೆಮ್ಬುದಿದ್ದರೆ ಮತ್ತೆ ನಾನು ನಿನ್ನೊಂದಿಗೆ ಬಾಳಲು ಬಯಸುತ್ತೇನೆ. ಉಪ್ಪು ಕಾಪಿಯನ್ನೇ ಕುಡಿಯುತ್ತೇನೆ. ! ಇತಿ ನಿನ್ನ ಪ್ರೀತಿಯ ಪತಿ "

ಪತ್ರವನ್ನೋದುತ್ತ ಆಕೆಗೆ ಕಣ್ಣೀರು ತಡೆಯಲಾಗಲಿಲ್ಲ. ಅಲ್ಲಿಗೆ ಬಂದ ಸೊಸೆ ಆಕೆಯನ್ನು ಸಮಾಧಾನಪಡಿಸಿ ಕಾಫಿ ತಂದು ಕೊಡಲೇ ಎಂದಾಗ ಆಕೆ ಉಪ್ಪು ಕಾಫಿ ತಂದು ಕೊಡೆಂದು ಹೇಳಿದಳು !

ಬದುಕನ್ನು ಸಿಹಿಯಾಗಿಸುವುದು ಸಕ್ಕರೆಯೋ, ಉಪ್ಪೋ ಅಥವಾ ಪ್ರೀತಿಯೋ , ಸುಳ್ಳೋ , ನಿಜವೋ ? ಅದು ನಿಮ್ಮ ಆಯ್ಕೆ ಗೆ ಬಿಟ್ಟಿದ್ದು.

ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಸೋಮವಾರ, ಅಕ್ಟೋಬರ್ 11, 2010

ನೇರ ಮಾರುಕಟ್ಟೆಯಿಂದ ಏನನ್ನು ಪಡೆಯಬಹುದು ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಎಷ್ಟೋ ಜನ ಯುವಕರು ಯಾವುದೊ ಉದ್ಯೋಗದಲ್ಲಿದ್ದು ಅಲ್ಲಿ ಸಂಬಳ ಸಾಲದೇ ಸುಮ್ಮನೆ ಸೋಮಾರಿಯಾಗಿ , ಮನಶಾಂತಿಯನ್ನು ಕಳೆದುಕೊಂಡು , ಜಿಗುಪ್ಸೆಗೊಂಡು ಜೀವನವನ್ನು ಕಳೆಯುವವರು ಇರುತ್ತಾರೆ. ಅಂಥವರು ಇಂತ ನೆಟ್ ವರ್ಕ್ ಮಾರ್ಕೆಟಿಂಗ್ ಸೇರಿ ತಮ್ಮ ಜೀವನವನ್ನು ಸುಧಾರಣೆ ಮಾಡಿಕೊಳ್ಳಬಹುದು . ಹೇಗೆಂದರೆ ಯಾವುದೇ ನೆಟ್ ವರ್ಕ್ ಮಾರ್ಕೆಟಿಂಗ್ ನಲ್ಲಿ ಯಾರು ಇವರನ್ನು ಸೇರಿಸಿಕೊಂಡಿರುತ್ತಾರೋ , ನೆಟ್ ವರ್ಕ್ ಮಾರ್ಕೆಟಿಂಗ್ ಮಾಡಿ ಜೀವನದಲ್ಲಿ ಯಾರು ಮೇಲೆ ಬಂದಿರುತ್ತಾರೋ ಅವರು ಕೊಡುವ ತರಭೇತಿ , ಅವರು ಹೇಳುವ ನೋವಿನ ಕತೆಯಿಂದ ಪ್ರಾರಂಭವಾಗಿ ನಲುವಿನ ಕತೆಗೆ ಅಂತ್ಯವಾಗುವ ನೈಜ ಜೀವನ ಚರಿತ್ರೆ ಎಂತವನನ್ನು ಕೆಚ್ಚಿಗೆ ಎಬ್ಬಿಸಿ , ಛಲವನ್ನು ಉಂಟುಮಾಡಿ ಜೀವನದಲ್ಲಿ ಮೇಲೆಬರುವಂತೆ , ಉತ್ತಮ ಸಾಧನೆ ಮಾಡುವಂತೆ ಮಾಡುತ್ತದೆ. ಇಲ್ಲಿ ಮಾಡುವ ಮೊದಲ ಕೆಲಸವೆಂದರೆ ಯಾವ ವ್ಯಕ್ತಿ ಜೀವನದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಿರುತ್ತಾನೋ ಆತನಿಗೆ ಪ್ರೋತ್ಸಾಹಿಸುವುದು . ಧೈರ್ಯತುಂಬುವುದು, ಗೆಲುವಿನ ದಿಕ್ಕನ್ನು ತೋರಿಸುವುದು.

ಒಬ್ಬ ಉದ್ದಿಮೆದಾರ ಒಂದು ಕಂಪನಿ ಸ್ಥಾಪಿಸಲು ಎಷ್ಟೆಲ್ಲಾ ಕಷ್ಟ ಪಡುತ್ತಾನೆ. ಕಷ್ಟ ಪಟ್ಟಿರುತ್ತಾನೆ ಎಂಬುದು , ಎಂಟರ್ ಪ್ರಿನರ್ ಶಿಪ್ ಎಂಬುದು ಎಷ್ಟು ಮುಖ್ಯ ಎನ್ನುವುದು ಮನದಟ್ಟಾಗುತ್ತದೆ.

ಯಾರಾದರು ನಿಮ್ಮ ಸ್ನೇಹಿತರು ನಿಮ್ಮನ್ನು ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ದಯವಿಟ್ಟು ಹೋಗಿ ಕಾರ್ಯಕ್ರಮ ನೋಡಿ ನಂತರ ನಿಮ್ಮ ಅನುಭವ ವನ್ನು ನನ್ನ netnaaga @ gmail .com ಗೆ ಕಳುಹಿಸಿ.

ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಭಾನುವಾರ, ಅಕ್ಟೋಬರ್ 10, 2010

ನೇರ ಮಾರುಕಟ್ಟೆ ಗೆ ಸೇರುವುದು ಸುಲಭ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಕಳೆದ ಲೇಖನಗಳಲ್ಲಿ ನೇರ ಮಾರುಕಟ್ಟೆ ಎಂದರೇನು ಹಾಗೂ ನೇರ ಮಾರುಕಟ್ಟೆಯಲ್ಲಿ ಹೇಗೆ ಹಣ ಗಳಿಸಬಹುದು ಎನ್ನುವ ಬಗ್ಗೆ ತಿಳಿದುಕೊಂಡೆವು . ಆದರೂ ಕೂಡ ಒಮ್ಮೊಮ್ಮೆ ನೇರ ಮಾರುಕಟ್ಟೆ ಯ ಉತ್ಪನ್ನಗಳ ಬಗ್ಗೆ, ಸಂಸ್ತೆಯ ಕಾರ್ಯ ವೈಖರಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಚುರಪಡಿಸುವುದು ಉಂಟು. ಬೆಂಗಳೂರು -ದೆಹಲಿ ಮುಂತಾದ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ಬಂದ ಜನರೇ ಹೆಚ್ಚಾಗಿ ಐದು ಅಂಕೆಯ ಹಾಗೂ ಆರು ಅಂಕೆಯ ಹಣವನ್ನು ಗಳಿಸುತ್ತಿರುವುದು ಗಮನಿಸಬೇಕಾದ ವಿಷಯ.!.

ನೇರ ಮಾರುಕಟ್ಟೆ ವ್ಯವಹಾರ ಪ್ರಾರಂಭಿಸುವುದು ತುಂಬಾ ಸುಲಭ . ಇಲ್ಲಿ ಲಕ್ಷ ಘಟ್ಟಲೆ ಹಣ ಬೇಕಾಗಿಲ್ಲ. ಕೇವಲ ಎರಡು ಸಾವಿರ ರೂಪಾಯಿ ಪ್ರಾರಂಭ ಹಣ ಹೂಡಿಕೆ ಮಾಡಿ ಅದೂ ನೊಂದಣೆ ಶುಲ್ಕ ಪಾವತಿಸಿ ಕಂಪನಿಗೆ ಸದಸ್ಯತ್ವ ಪಡೆಯಬಹುದು.

ನೇರ ಮಾರುಕಟ್ಟೆ ವ್ಯವಹಾರ ಪ್ರಾರಂಭಿಸಲು ಜಾಗದ ಅವಶ್ಯಕತೆ ಇಲ್ಲ. ಮನೆಯೇ , ಮನೆಯಲ್ಲಿರುವ ಜಾಗವೇ ಸಾಕು.

ನೇರ ಮಾರುಕಟ್ಟೆ ಗೆ ಯಾವುದೇ ವೇಳೆಯ ಅವಶ್ಯಕತೆ ಇಲ್ಲ. ನಿಮ್ಮ ಬಿಡುವಿನ ವೇಳೆ ಸಾಕು.

ನೇರ ಮಾರುಕಟ್ಟೆ ಗೆ ವಿಧ್ಯಾಭ್ಯಾಸದ ಅವಶ್ಯಕತೆ ಏನು ಬೇಡ. ತಾವು ಉಪಯೋಗಿಸುವ ವಸ್ತುಗಳ ಬಗ್ಗೆ ತಮ್ಮ ಸ್ನೇಹಿತರಿಗೆ, ಬಂದುಗಳಿಗೆ ಹೇಳುವ ಶಕ್ತಿ ಇದ್ದರೆ ಸಾಕು.

ಇಲ್ಲಿ ಮೊದಲು ವಸ್ತುವನ್ನು ಉಪಯೋಗಿಸಬೇಕು . ನಂತರ ತನಗೆ ಇಷ್ಟವಾದರೆ ತನ್ನ ಪರಿಚಯಿತವರಿಗೆ ವಸ್ತುವನ್ನು ಉಪಯೋಗಿಸಲು ಹೇಳಬೇಕು. ನಂತರ ಅವರಿಗೂ ತಮ್ಮ ಅವಕಾಸವನ್ನು ಪರಿಚಯಿಸಬೇಕು.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಶನಿವಾರ, ಅಕ್ಟೋಬರ್ 9, 2010

ನೇರ ಮಾರುಕಟ್ಟೆ ಎಂದರೇನು ? ನೇರ ಮಾರುಕಟ್ಟೆಯಲ್ಲಿ ಹೇಗೆ ಹಣ ಬರುತ್ತದೆ ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಹಿಂದಿನ ಲೇಖನಗಳಲ್ಲಿ ಮಧ್ಯವರ್ತಿಗಳು ಹಾಗೂ ಜಾಹೀರಾತುದಾರರು ಗ್ರಾಹಕರಿಂದ ಯಾವ ರೀತಿ ಹಣವನ್ನು ತೆಗೆದುಕೊಂಡು ಶ್ರೀಮಂತರಾಗುತ್ತಿದ್ದಾರೆ , ಶ್ರೀಮಂತರಾಗಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಂಡೆವು. ಇವತ್ತು ನೇರ ಮಾರುಕಟ್ಟೆ ಯ ಬಗ್ಗೆ ತಿಳಿದುಕೊಳ್ಳೋಣ.

ನೇರ ಮಾರುಕಟ್ಟೆ ಎಂದರೆ ಮಧ್ಯವರ್ತಿಗಳು , ಜಾಹೀರಾತುದಾರರು ಇಲ್ಲದೆ ನೇರವಾಗಿ ಕಂಪನಿಯಿಂದ ಗ್ರಾಹಕನಿಗೆ ವಸ್ತುಗಳನ್ನು , ಸೇವೆಗಳನ್ನು ಒದಗಿಸುವುದಾಗಿದೆ. ಮಧ್ಯವರ್ತಿಗಳಿಗೆ ಹಾಗೂ ಜಾಹೀರಾತುಗಾರರಿಗೆ ಖರ್ಚಾಗುತ್ತಿದ್ದ ಹಣವನ್ನು ಯಾವ ಗ್ರಾಹಕ ತನ್ನ ವಸ್ತುಗಳನ್ನು ಉಪಯೋಗಿಸುತ್ತಾನೆ. ಬೇರೆಯವರಿಗೆ ಪರಿಚಯಿಸುತ್ತಾನೆ ಆತನಿಗೆ ಕಂಪನಿ ಬೋನಸ್ ಕೊಡುತ್ತದೆ. ಇದರಿಂದ ಉತ್ತಮ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸುವುದರ ಜತೆಗೆ , ಹಣವನ್ನು ಪಡೆಯಬಹುದು. ವಿದೇಶಿ ಪ್ರಯಾಣ ಮಾಡಬಹುದು. ಕೆಲವು ಕಂಪನಿಗಳು ಐಶಾರಾಮದ ವಸ್ತುಗಳು , ಕಾರು, ಬಂಗಲೆಗಳನ್ನು ಉಡುಗೊರೆಯಾಗಿ ಕೊಡುವುದರ ಜತೆಗೆ ಸಾವಿರಾರು ಜನ ಸೇರಿರುವ ಸಭೆಯಲ್ಲಿ ಸನ್ಮಾನಿಸುವುದು , ಪತ್ರಿಕೆಗಳಲ್ಲಿ ತಮ್ಮ ಸಾಧನೆಗಳ ಬಗ್ಗೆ ಪರಿಚಯಿಸುವುದು ಮಾಡುತ್ತಾರೆ. ಈ ಒಂದು ಪದ್ದತಿಯಲ್ಲಿ ಯಾರು ಹೆಚ್ಚು ಆಸಕ್ತಿ ವಹಿಸಿ ದುಡಿಯುತ್ತಾರೋ ಅವರು ಶ್ರೀಮಂತರಾಗಬಹುದು. ಭಾರತದಲ್ಲಿ ಈಗ ನೆಟ್ ವರ್ಕ್ ಮಾರ್ಕೆಟಿಂಗ್ ಎಲ್ಲ ಕಡೆ ಹರಡುತ್ತಲಿದೆ.

ಇಲ್ಲಿ ಕೆಲವು ಕಂಪನಿಗಳು ತಾವು ಉತ್ಪಾದಿಸುವ ವಸ್ತುವಿಗೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಕೊಡುತ್ತವೆ. ಒಂದು ವೇಳೆ ಆ ವಸ್ತು ನಿಮಗೆ ತೃಪ್ತಿಕರ ವಾಗಿಲ್ಲದಿದ್ದರೆ ಕಾರಣ ತಿಳಿಸಿ ಹಣವನ್ನು ವಾಪಸ್ಸು ಪಡೆಯುವ ಅವಕಾಸವು ಇರುತ್ತದೆ.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿsi
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಶುಕ್ರವಾರ, ಅಕ್ಟೋಬರ್ 8, 2010

ತಿಮಿಂಗಿಲಗಳ ಬಾಯಿಯಲ್ಲಿ ಗ್ರಾಹಕ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಹಿಂದಿನ ಲೇಖನಗಳಲ್ಲಿ ಮಧ್ಯವರ್ತಿಗಳು ಅನುಬ್ಹೋಗಿಗಳಿಂದ ಯಾವ ರೀತಿ ಹಣ ತೆಗೆದುಕೊಳ್ಳುತ್ತಿದ್ದಾರೆ "ಇವರನ್ನು ಒಂದು ದೊಡ್ಡ ಗಾತ್ರದ ಮೀನುಗಳು " ಎಂದು ಕರೆಯಬಹುದು ಎಂದು ತಿಳಿದುಕೊಂಡಿದ್ದೆವು. ಈಗ ತಿಮಿಂಗಿಲಗಳು ಯಾವುವು? ಅವುಗಳು ಗ್ರಾಹಕರಿಂದ ಅಥವಾ ಅನುಬ್ಹೋಗಿಗಳಿಂದ ಯಾವ ರೀತಿ ಹಣ ಪಡೆದುಕೊಂಡು ಶ್ರೀಮಂತವಾಗಿವೆ ನೋಡೋಣ.

ಸ್ನೇಹಿತರೆ ಯಾವುದೇ ಒಂದು ವಸ್ತು ಮಾರುಕಟ್ಟೆಗೆ ಬರಬೇಕಾದರೆ , ಜನರಿಗೆ ತಿಳಿಯಬೇಕಾದರೆ ಆ ವಸ್ತುವಿಗೆ ಜಾಹೀರಾತು ಬೇಕೇ ಬೇಕು ಅಲ್ಲವೇ ? ಈ ಜಾಹೀರಾತುಗಳನ್ನು ಯಾವುದೇ ಪತ್ರಿಕೆಯವರಾಗಲಿ, ದೂರದರ್ಶನದವರಾಗಲಿ, ಜಾಹೀರಾತು ಕಂಪನಿಗಳವರಾಗಲಿ, ಇಲ್ಲವೇ ಬೇರೆ ಯಾರೇ ಆಗಲಿ ಪುಕ್ಕಟೆಯಾಗಿ ಪ್ರಚಾರಪಡಿಸುವುದಿಲ್ಲ. ನಿಮಗೆ ಗೊತ್ತು ನಾವು ಪ್ರತಿನಿತ್ಯ ಓದುವ ದಿನಪತ್ರಿಕೆಗಳು ನಾವು ಕೊಡುವ ಒಂದರಿಂದ ಐದುರೂಪಾಯಿಗೆ ಅವುಗಳನ್ನು ನಡೆಸಲು ಸಾಧ್ಯವಿಲ್ಲ. ಇಲ್ಲಿ ಕೇವಲ ಒಂದು ಇಂಚು ಆಗುಲ ಒಂದು ಇಂಚು ಎತ್ತರ ದ ಚಚ್ಚೌಕ ಕ್ಕೆ ಇಂತಿಷ್ಟು ದರ ಎಂದು ನಿಗದಿ ಮಾಡಿರುತ್ತಾರೆ . ಅದರಲ್ಲೂ ಮುಖ ಪುಟ, ರಜೆದಿನ ಇತ್ಯಧಿಗಳಲ್ಲಿ ಪ್ರಕಟಿಸಲು ಇನ್ನೂ ಹೆಚ್ಚು ಹಣ ಕೊಡಬೇಕಾಗುತ್ತದೆ.

ಹಾಗೆಯೇ ನಾವು ಯಾವುದೇ ಒಂದು ತುಂಬಾ ಆಸಕ್ತಿ ಇರುವ ಧಾರವಾಹಿಯನ್ನೂ , ಸಿನೆಮಾವನ್ನೋ , ವಾರ್ತೆಯನ್ನೋ ದೂರದರ್ಶನದಲ್ಲಿ ನೋಡುತ್ತಿರುತ್ತೇವೆ. ನಾವು ವೀಕ್ಷಿಸುವ ಕಾರ್ಯಕ್ರಮದ ನಡುವೆ ಜಾಹೀರಾತುಗಳು ಕೇವಲ ಒಂದೆರಡು ನಿಮಿಸ ಬಂದು ಹೋಗುತ್ತವೆ. ಈ ಜಾಹೀರಾತುಗಳು ಪ್ರತಿ ನಿಮಿಸಕ್ಕೆ ಸಾವಿರ ಘಟ್ಟಲೆ, ಲಕ್ಷ ಘಟ್ಟಲೆ ಹಣವನ್ನು ಕಂಪನಿಯಿಂದ ತೆಗೆದುಕೊಳ್ಳುತ್ತಿವೆ. ನಾವು ಕೊಡುವ ಐವತ್ತರಿಂದ ಮೂರು ನೂರು ರೂಪಾಯಿಯ ಯಾವುದೇ ಕೇಬಲ್ ಕನೆಕ್ಷನ್ ನಿಂದ ದೂರದರ್ಶನ ಮಾಧ್ಯಮ ನಡೆಯುವುದಿಲ್ಲವೆನ್ನುವುದು ನಿಜ ತಾನೇ.

ಹಾಗೆಯೇ ಈ ಜಾಹೀರಾತು ಗಳಲ್ಲಿ ಬರುವ ಜಾಹೀರಾತುಧಾರರು ಈಗಾಗಲೇ ಜನಮನವನ್ನು ಗೆದ್ದಿರುವ, ಮನೆಮಾತಾಗಿರುವ ಸಿನೆಮ ನಟರು. ಕ್ರಿಕೆಟ್ ಆಟಗಾರರು , ಕೆಲವೊಮ್ಮೆ ಇದಕ್ಕೆಂದೆ ಆಯ್ಕೆ ಆದ ಸುಂದರ ವಾದ ಯುವಕ ಯುವತಿಯರು ಪ್ರಚುರಪಡಿಸುತ್ತಾರೆ. ಇವರು ಕೂಡ ತಮ್ಮ ಜಾಹೀರಾತು ವರ್ಷಘಟ್ಟ ಲೇ ಆಧಾರದ ಮೇಲೇ ಗುತ್ತಿಗೆ ಗೆ ಒಪ್ಪಿಕೊಂಡಿರುತ್ತಾರೆ. ಇವರು ಕಟ್ಟುವ ಆಧಾಯ ತೆರಿಗೆಯು ಕೂಡ ಲಕ್ಷಘಟ್ಟ ಲೇ ಅಥವಾ ಕೋಟಿ ಘಟ್ಟಲೆ ಎನ್ನುವುದು ನಿಮಗೆಲ್ಲ ಗೊತ್ತಿದೆ.

ಇನ್ನು ನಾವು ನೀವುಗಳು ಪ್ರಯಾಣ ಮಾಡುವಾಗ ದಾರಿಯ ಪಕ್ಕದಲ್ಲಿ ದೊಡ್ಡ ದೊಡ್ಡ ಅಗಲವಾದ ಹಾಗೂ ಕಣ್ಣಿಗೆ ಆಕರ್ಷಿಸುವ , ರಂಗಾದ ಜಾಹೀರಾತು ನಾಮಪಲಕಗಳನ್ನು ನೋಡಿರುತ್ತೇವೆ. ಇದಕ್ಕೂ ಕೂಡ ತಿಂಗಳ ಲೆಕ್ಕದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ.

ನಾವು ಈ ಹಿಂದೆ ಈ ರೀತಿ ಹಣ ಪೋಳಾಗಿ ಹೋಗುವುದನ್ನು . ಕೆಲವೇ ಅದರಲ್ಲೂ ಬೆರಳೆಣಿಕೆ ಜನ ಶ್ರೀಮಂತ ರಾಗಿರುವುದನ್ನು ನೋಡಿದ್ದೇವೆ. ಜಸ್ಟ್ ಯೋಚಿಸಿ. ಒಂದು ಟಿ.ವಿ.ಚಾನೆಲ್ ರವರು ಒಂದು ನಿಮಿಸ ಕ್ಕೆ ಒಂದು ಐವತ್ತು ಸಾವಿರದಿಂದ ಲಕ್ಷದ ವರೆಗೆ ಕಂಪನಿಯಿಂದ ಹಣ ತೆಗೆದುಕೊಂಡರೆ . ಒಂದು ಘಂಟೆಗೆ , ಒಂದು ದಿನಕ್ಕೆ , ಒಂದು ವಾರಕ್ಕೆ, ಒಂದು ತಿಂಗಳಿಗೆ , ಒಂದು ವರ್ಷಕ್ಕೆ ಎಷ್ಟು ಹಣ ಹೋಯಿತು ಲೆಕ್ಕ ಹಾಕಿ, ಇಲ್ಲಿ ಶ್ರೀಮಂತ ಮತ್ತಷ್ಟು ಶ್ರೀ ಮಂತ ನಾದ. ಈ ಮೇಲಿನ ಎಲ್ಲ ಖರ್ಚುಗಳಿಗೆ ಹಣವನ್ನು ಗ್ರಾಹಕನೇ ತೆರಬೇಕಲ್ಲವೇ.? ಇದರಿಂದ ಒಂದು ವಸ್ತುವಿನ ಬೆಲೆ ಜಾಸ್ತಿಯಾಗುವುದಿಲ್ಲವೇ.?. ವಸ್ತು ಉತ್ಪಾದನೆ ಹತ್ತು ರೂಪಾಯಿಗೆ ಆದರೆ ಮಧ್ಯವರ್ತಿಗಳಿಗೆ ಐದು ರೂಪಾಯಿ , ಜಾಹೀರಾತು ಧಾರರಿಗೆ ಐದು ರೂಪಾಯಿ, ಕಂಪನಿಗೆ ಐದು ರೂಪಾಯಿ ಹೀಗೆ ಹಣ ಪೋಳಾಗುತ್ತದೆ . ಇದಕ್ಕೆ ವಿರುದ್ಧವಾಗಿ ಬಂದಿದೆ ನೆಟ್ ವರ್ಕ್ ಮಾರ್ಕೆಟಿಂಗ್ !.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಗುರುವಾರ, ಅಕ್ಟೋಬರ್ 7, 2010

ಚಿಕ್ಕ ಮೀನುಗಳ ಬಾಯಿಯಲ್ಲಿ ದಿನ ಬಳಕೆಯ ವಸ್ತುಗಳ ಬಳಕೆಯ ಗ್ರಾಹಕ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ನಾವು ಈ ಹಿಂದೆ ಉದ್ಯೋಗದಲ್ಲಿ ಹಾಗೂ ಸಣ್ಣ ಪುಟ್ಟ ವ್ಯವಹಾರದಲ್ಲಿ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ ವೆಂದು ತಿಳಿದಿದ್ದೇವೆ. ಈಗ ಬೇರೆ ಎಲ್ಲಿದೆ ಅವಕಾಸ ಎಂದು ನೀವು ಚಿಂತಿಸುತ್ತಿರಬಹುದು. ಅದುವೇ ನೆಟ್ ವರ್ಕ್ ಮಾರ್ಕೆಟಿಂಗ್ ಅಥವಾ ನೇರ ಮಾರುಕಟ್ಟೆ,

ಸ್ನೇಹಿತರೆ ನಿಮಗೆ ಯಾವುದಾದರೂ ವಸ್ತು ಬೇಕಾದರೆ ನೀವು ಎಲ್ಲಿಗೆ ಹೋಗುತ್ತೀರಿ ? ಅಂಗಡಿಗೆ ಅಲ್ಲವೇ ? ಅಂಗಡಿಯವರು ಯಾರಾದರು ನಿಮಗೆ ತಯಾರು ಮಾಡಿ ಕೊಡುತ್ತಾರೆಯೇ ? ಇಲ್ಲ ತಾನೇ ?. ಕೆಲವು ಅಂಗಡಿಯವರಿಗೆ ಅವರು ಮಾರುವ ವಸ್ತುಗಳು , ಕೆಲವು ಗ್ರಾಹಕರಿಗೆ ಅವರು ಉಪಯೋಗಿಸುವ ವಸ್ತುಗಳು ಎಲ್ಲಿ ತಯಾರಾಗುತ್ತವೆ ? ಅ ಕಂಪನಿ ಎಲ್ಲಿದೆ ಎನ್ನುವ ಬಗ್ಗೆಯೇ ಗೊತ್ತಿರುವುದಿಲ್ಲ.!. ಕಾರಣ ; ಅವರು ಕೊಳ್ಳುವ ವಸ್ತುಗಳು , ಅಥವಾ ಅವರು ಮಾರುವ ವಸ್ತುಗಳು ನೇರವಾಗಿ ಅವರಿಗೆ ಬಂದಿರುವುದಿಲ್ಲ. ಅದು ಕಂಪನಿ ಯಿಂದ ಉತ್ಪಾದನೆಯಾಗಿ , ಬಿಡುಗಡೆ ದಾರರಿಂದ ಮಾರುಕಟ್ಟೆಗೆ ಬಿಡುಗಡೆಯಾಗಿ, ಹಾಗೆಯೇ ಏಜೆನ್ಸಿ ಮೂಲಕ ಆಯಾ ರಾಜ್ಯ,ಜಿಲ್ಲೆ, ತಾಲೂಕು ಹೀಗೆ ಮಧ್ಯವರ್ತಿಗಳ ಮೂಲಕ ಜಸ್ಟ್ ಕೈಯಿಂದ ಪಾಸಾಗಿ ಬಂದಿರುತ್ತದೆ. ಈ ರೀತಿ ಕೈಯಿಂದ ಕೈಯಿಗೆ ಪಾಸಾಗಿ ಬರುವಾಗ ಒಂದು ವಸ್ತುವಿನ ಬೆಲೆ ಜಾಸ್ತಿ ಯಾಗುತ್ತದೆ ಅಲ್ಲವೇ ? ಈ ಮಧ್ಯವರ್ತಿಗಳು ಅವರು ಕೊಡುವ ವಸ್ತುವಿನ ಗುಣಮಟ್ಟವನ್ನು ಬದಲಾಯಿಸಿಕೊಡುತ್ತಾರೆಯೇ?. ಇಲ್ಲ ! ಕೇವಲ ಕೈಯಿಂದ ಕೈಯಿಗೆ ಪಾಸಾಗಿರುವುದಕ್ಕೆ ಸ್ವಲ್ಪ ಪರ್ಶೆಂಟ್ ಹಣವನ್ನು ತೆಗೆದುಕೊಳ್ಳುತ್ತಾರೆ.. ಇದರಿಂದ ಇವರು ಶ್ರೀಮಂತರಾಗುತ್ತಾರೆ . ಆದರೆ ಅಂತಿಮ ಗ್ರಾಹಕ ಮಾತ್ರ ಇವರು ಬಳಸುವ ವಸ್ತುಗಳನ್ನು ಉಪಯೋಗಿಸಿಕೊಂಡು ಬಾಡಿಗೆ ಮನೆಯಲ್ಲಿ, ಕಂತು ಕಟ್ಟುವ ಬೈಕ್,ಕಾರು, ಇತರೆ ವಸ್ತುಗಳನ್ನು ತೆಗೆದುಕೊಳ್ಳುತ್ತಾ ಬೇಸರದಿಂದ ಜೀವನ ನಡೆಸುತ್ತಿರುತ್ತಾರೆ . ಈ ಮಧ್ಯವರ್ತಿಗಳು ದುಡ್ಡು ತಿನ್ನುವುದರಲ್ಲಿ ಚಿಕ್ಕ ಮೀನು ಎಂದೇ ಹೇಳಬಹುದು. ! ಇದಕ್ಕಿಂತ ದೊಡ್ಡ ತಿಮಿಂಗಿಲಗಳಿವೆ ಮುಂದೆ ನೋಡೋಣ.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.trafficformula2.com/

http://sunnaturalflash.trafficformula2.com/letter.ಫ್ಪ್

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಬುಧವಾರ, ಅಕ್ಟೋಬರ್ 6, 2010

ವಿಶ್ವದಲ್ಲಿ ವ್ಯವಹಾರದ ಕತೆ ಈ ರೀತಿ ಆಗಿದೆ.

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಈ ಹಿಂದೆ ವಿಶ್ವದೆಲ್ಲೆಡೆ ಕೆಲಸ ಎನ್ನುವುದು ಯಾವ ರೀತಿ ಆಗಿದೆ ಇದರಿಂದ ಮಾನವನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ತಿಳಿದಿದೆ . ಇನ್ನು ವ್ಯವಹಾರ ಅಥವಾ ಬಿಸಿನೆಸ್ ಬಗ್ಗೆ ಯೋಚಿಸಿ ನೋಡೋಣ . ಅಲ್ಲಿ ಏನಾದರೂ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆಯೇ ?.

ಸ್ನೇಹಿತರೆ ಯಾವುದೇ ಒಂದು ವ್ಯವಹಾರ ಮಾಡುವುದಾದರೂ ಹಣಖಾಸು ಬೇಕೇ ಬೇಕು. ಹಣಖಾಸು ಇಲ್ಲವೇ ಪ್ರಾರಂಭಿಕ ಬಂಡವಾಳ ವಿಲ್ಲದೆ ಯಾವುದೇ ವ್ಯವಹಾರವನ್ನು ಪ್ರಾರಂಭಿಸುವುದು ತುಂಬಾ ಕಷ್ಟ , ಇಲ್ಲವೇ ಸಾಧ್ಯವೇ ಇಲ್ಲ ಎನ್ನುವುದರಲ್ಲಿ ತಪ್ಪೇನಿಲ್ಲ. ಉದಾಹರಣೆಗೆ ನೀವೂ ಒಂದು ದಿನಸಿ ಅಂಗಡಿ ಅಂದರೆ ದಿನನಿತ್ಯ ಉಪಯೋಗಿಸುವ ವಸ್ತುಗಳಾದ ಅಕ್ಕಿ, ರಾಗಿ, ಗೋಧಿ, ಸಕ್ಕರೆ, ಇತ್ಯಾಧಿ ವಸ್ತುಗಳನ್ನು ಮಾರುವ ಅಂಗಡಿಯಾದರೂ ಅದಕ್ಕೆ ಅಂದರೆ ಅಂಗಡಿ ಇಡಲು ಒಂದು ಜಾಗ ಬೇಕು. ಜಾಗ ಜಾಸ್ತಿ ಜನ ಸೇರುವ ಪ್ರದೆಶದಲ್ಲಿರಬೇಕು. ಒಳ್ಳೆ ಜಾಸ್ತಿ ಜನ ಸೇರುವ ಜಾಗಕ್ಕೆ ಬಾಡಿಗೆ ಹಾಗೂ ಮುಂಗಡ ಹಣ ವೂ ಕೂಡ ಜಾಸ್ತಿಯೇ ಆಗಿರುತ್ತದೆ. ಕಡಿಮೆ ಎಂದರೂ ಮೂವತ್ತರಿಂದ ಐವತ್ತು ಸಾವಿರ ರೂಪಾಯಿ ಮುಂಗಡ ಹಣ, (ಅಡ್ವಾನ್ಸ್ ) ಕೊಡಲೇ ಬೇಕು. ಜತೆಗೆ ಸಾಮಾನುಗಳನ್ನು ಜೋಡಿಸಿ ಇಡಲು , ಸಾಮಾನುಗಳನ್ನು ಕೊಂಡು ತಂದು ಮಾರಲು ಹಣ ಬೇಕೇ ಬೇಕು. ಈ ಲಕ್ಷ ಘಟ್ಟಲೆ ಹಣ ನಮ್ಮಲ್ಲಿ ಇದೆಯೇ . ಇಲ್ಲ ! ಹಾಗಾಗಿ ಸಾಲ ಮಾಡಿ ಹಣ ತರಬೇಕಾಗುತ್ತದೆ. ಈಗಾಗಲೇ ನೂರಕ್ಕೆ ಮೂರು ರೂಪಾಯಿಗಳಿಂದ ಹತ್ತು ರೂಪಾಯಿಗಳವರೆಗೆ ಒಂದು ತಿಂಗಳ ಬಡ್ಡಿ ಕೊಡಬೇಕಾಗುತ್ತದೆ. ಹಣ ಬಡ್ಡಿ ಗೆ ತಂದಿದ್ದಾಯ್ತು.. ಜಾಗವನ್ನು ಬಾಡಿಗೆಗೆ ತೆಗೆದು ಕೊಂಡಿದ್ದಾಯ್ತು . ಇನ್ನ್ನು ನಮ್ಮದೇ ಅಂಗಡಿ ಎಂದು ನಮ್ಮ ಸಮಯಕ್ಕೆ ತಕ್ಕಂತೆ ತೆರೆಯಲು ಆಗುತ್ತದೆಯೇ. ಇಲ್ಲ. ಹಾಗಾಗಿ ಅದಕ್ಕೆ ಬೆಳ್ಳಿಗೆ ಆರರಿಂದ ರಾತ್ರಿ ಹತ್ತರ ವರೆಗೆ ಒಂದು ವೇಳೆಯನ್ನು ಕೊಡಬೇಕಾಗುತ್ತದೆ. ನಾವು ವೇಳೆಯನ್ನು ಕೊಟ್ಟರೂ ಕೂಡ ಗಿರಾಕಿಗಳು ಎಲ್ಲ ವೇಳೆ ಅಂಗಡಿಗೆ ಬಂದು ಕ್ಯು ನಿಲ್ಲುವುದಿಲ್ಲ. ಹಾಗೆಯೇ ಇವೆಲ್ಲದರ ಜತೆಗೆ ಮಾರಲು ಗಿರಾಕಿಗಳನ್ನು ಆಕರ್ಷಿಸಲು ಅನುಭವ ಬೇಕು. ಹಾಗಂತ ಒಂದೇ ವೇಳೆಯಲ್ಲಿ ಒಂದೇ ತಿಂಗಳಲ್ಲಿ ನಾವು ಏಳ್ಗೆ ಹೊಂದುತ್ತೇವೆ ಎನ್ನುವುದು ಕಷ್ಟ. ಇಷ್ಟೆಲ್ಲಾ ಇದ್ದರೂ ಪ್ರಪಂಚದ ಎಲ್ಲ ಕಡೆ ಒಂದು ಮಾತ್ರ ಸಹಿಸಲು ಸಾಧ್ಯವಾಗುತ್ತಿಲ್ಲ. ಅದುವೇ ಸ್ಪರ್ಧೆ . ಈ ವ್ಯವಹಾರ ಸ್ಪರ್ಧೆ ಯಲ್ಲಿ ಒಬ್ಬ ಮನುಷ್ಯ ಬೆಳೆಯುತ್ತಾನೆ ಎಂದರೆ ಮತ್ತೊಬ್ಬ ಮನುಷ್ಯ ಅವನನ್ನು ಹಿಚುಕಿ ಹಾಕಲು ಅವನ ಏಳಿಗೆಯನ್ನು ಸಹಿಸುವುದಿಲ್ಲ. ಹಾಗಾಗಿ ಇದರಲ್ಲಿಯೂ ಕೂಡ ಮಾನವನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಬೇರೆ ಎಲ್ಲಿ ಇದೆ ಅವಕಾಸ ನಾಳೆ ನೋಡೋಣ.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಮಂಗಳವಾರ, ಅಕ್ಟೋಬರ್ 5, 2010

ವಿಶ್ವದಲ್ಲಿ ಕೆಲಸದ ಕತೆ ಈ ರೀತಿ ಆಗಿದೆ .............

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಈ ಮೇಲಿನ ಎಲ್ಲಾ ಮೂಲಭೂತ ಅವಶ್ಯಕತೆಗಳ ಜತೆಗೆ ಕೊನೆಯದಾಗಿ ಅತೀ ಮುಖ್ಯವಾಗಿ ನಿಮ್ಮ ಮನಸ್ಸಿನಲ್ಲಿ ,ನಿಮ್ಮ ಹೃದಯದಲ್ಲಿ ಏನಿದೆಯೋ ಅದನ್ನು ಸೇರಿಸಿಕೊಳ್ಳಿ . ಸ್ನೇಹಿತರೆ ಈ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮನುಷ್ಯ ಮೊದಲನೆಯದಾಗಿ ಜಾಬ್ ಅಥವಾ ಕೆಲಸ ಕ್ಕೆ ಹೋಗುತ್ತಾನೆ. ಈ ಪ್ರಪಂಚದಲ್ಲಿ ಕೆಲಸದ ಕತೆ ಏನಾಗಿದೆ ಎಂದರೆ ಯಾರು ಹೆಚ್ಚಾಗಿ ಬಿ.ಎ. ಬಿ,ಕಾಂ, ಬಿ . ಎಸ್ಸಿ, ಎಂ .ಎ. ಎಂ. ಕಾಂ. ಎಂ. ಎಸ್ಸಿ. ಇತ್ಯಾದಿ ವಿಧ್ಯಾಭ್ಯಾಸ ಮಾಡಿದ್ದಾರೋ ಅವರಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತ ನೌಕರಿ , ಅವರ ವಿಧ್ಯಾಭ್ಯಾಸಕ್ಕೆ ತಕ್ಕಂತ ವೇತನ ಸಿಗುತ್ತಿಲ್ಲ. ಎಷ್ಟೋ ಜನ ಹೈಲಿ ಎಜ್ಯುಕೇಶನ್ ಮಾಡಿದವರು ಗಾರ್ಮೆಂಟ್ಸ್ ನಲ್ಲಿ ಟೈಲಾರ್ ಆಗಿಯೋ, ಹೋಟೆಲ್ ನಲ್ಲಿ ಸಪ್ಲೆಯರ್ ಆಗಿಯೋ, ಯಾವುದೋ ,ಯಾರದೋ ಮನೆ, ಆಫೀಸುಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಾಗಿ, ಗುಮಾಸ್ತರಾಗಿ , ಎಷ್ಟೋ ಸರಕಾರೀ ಇಲಾಖೆಗಳಲ್ಲಿ ಗುತ್ತಿಗೆ, ಅರೆಕಾಲಿಕ ನೌಕರಿಯಲ್ಲಿ ಕೆಲಸಮಾಡುತ್ತಿದ್ದಾರೆ, ಹಾಗಾದರೆ ಇವರು ಪಡೆಯುವ ಸಂಭಳವೂ ತುಂಬಾ ಕಮ್ಮಿ , ಅಂದರೆ ಕೇವಲ ಮೂರು ಸಾವಿರ ರೂಪಾಯಿಯಿಂದ ಆರು ಸಾವಿರ ರೂಪಾಯಿಗಳವರೆಗೆ ಮಾತ್ರ. ಇವರು ಪಡೆಯುವ ಆರು ಸಾವಿರ ರೂಪಾಯಿಗಳಲ್ಲಿ ಮೇಲ್ಕಂಡ ಮೂಲಭೂತ ಅವಶ್ಯ ಕತೆಗಳನ್ನು ಪೂರೈಸಿಕೊಳ್ಳು ಸಾಧ್ಯವಿದೆಯ ?. ಈಗಾಗಲೇ ನಾವು ನೋಡಿದ್ದೇವೆ ಇಡೀ ವಿಶ್ವದಲ್ಲಿ ಬ್ಯಾಂಕ್ ಹಾಗೂ ಸಾಫ್ಟ್ವೇರ್ ನಲ್ಲಿ ಎಷ್ಟೋ ಜನ ಉದ್ಯೋಗಿಗಳು ನಿರುದ್ಯೋಗಿಗಳಾಗಿರುವುದನ್ನು, ಇದನ್ನು ಕಣ್ಣಾರೆ ನೋಡಿಯು ಕೂಡ ಸುಮ್ಮನೆ ಕುಳಿತಿರಬೇಕೆ. ಕೆಲಸದಲ್ಲಿ ಅಂತೂ ತಿಂಗಳ ಸಂಭಳದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ ಹಾಗಾದರೆ ಬಿಸಿನೆಸ್ ಅಥವಾ ವ್ಯವಹಾರ ದಲ್ಲಿ ಮಾನವನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವೇ ನೋಡೋಣ .

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಸೋಮವಾರ, ಅಕ್ಟೋಬರ್ 4, 2010

ಅನಿಯಮಿತ ಆದಾಯ ಬರುತ್ತಿರಬೇಕು

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಯಜಮಾನಿಕೆ ಎನ್ನುವುದು ಅಥವಾ ಸ್ವಾತಂತ್ರ್ಯ ಎನ್ನುವುದು ತುಂಬಾ ಮುಖ್ಯವಾದುದು ಮಾನವನ ಬಾಳ್ವೆಯಲ್ಲಿ . ಪ್ರತಿಯೊಬ್ಬ ಮಾನವನು ಬೇರೆಯವರ ಆಳಾಗಿ, ಗುಲಾಮನಾಗಿ ತನ್ನ ಜೀವನದ ಅವಧಿ ಪೂರ ಸವೆಸಲು ಇಷ್ಟಪಡುವುದಿಲ್ಲ. ನೀವು ಸಾಕಿರುವ ಪಂಜರದ ಒಳಗಿರುವ ಗಿಳಿಯು ಕೂಡ ನೀವು ಹಾಲು ,ಹಣ್ಣು ಏನನ್ನು ತಿನ್ನಲು ಹಾಕಿದರು ಅದು ನಿಮ್ಮ ಪಂಜರದಿಂದ ತಪ್ಪಿಸಿಕೊಂಡು ಹೋಗಲು ಬಯಸುತ್ತದೆ. ಅದಕ್ಕೆ ಹಿರಿಯರು ಸ್ವಾತಂತ್ರ್ಯ ಹೋರಾಟಗಾರರು ಹೇಳಿದ್ದು ಸ್ವಾತಂತ್ರ್ಯ ಎಂದರೆ ಜವಾಬ್ದಾರಿ ಎಂದು. ಇದು ಪ್ರತಿಯೊಬ್ಬ ವ್ಯಕ್ತಿಯ ಹೆಗ್ಗಳಿಕೆಯೂ ಕೂಡ. ಪ್ರತಿಯೊಬ್ಬ ಮನುಷ್ಯನು ಸ್ವಾತಂತ್ರ್ಯ ಯಜಮಾನಿಕೆಯನ್ನು ಬಯಸುತ್ತಾನೆ.

ಮತ್ತೊಂದು ಮುಖ್ಯ ವೆಂದರೆ ಕುಟುಂಬಕ್ಕೆ ಭದ್ರತೆ , ನಮಗೆ ಸಾವು -ನೋವು ಗಳು ಅನುಭವಿಸಿದರೂ ನಮ್ಮನ್ನು ನಂಬಿದ ನಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ಹಾನಿ- ತೊಂದರೆ ಆಗಬಾರದು. ಹಣಖಾಸಿನ -ವಿಧ್ಯಾಭ್ಯಾಸ-ಮದುವೆ-ಸಾಲ -ಅಭಿವೃದ್ಧಿ ಕಾರ್ಯ ಮುಂತಾದವು ಸುಲಭವಾಗಿ ನಡೆಯಬೇಕು. ಹೀಗಾಗಿ ಕುಟುಂಬಕ್ಕೆ ಭದ್ರತೆ ಎನ್ನುವುದು ತುಂಬಾ ಮುಖ್ಯ. ಹಾಗಾಗಿಯೇ ಮನುಷ್ಯ ವಿಮೆ.ಹೂಡಿಕೆ,ಮುಂತಾದ ಭವಿಷ್ಯದ ಬಗ್ಗೆ ಕೂಡಿಡುವುದು.

ಇನ್ನು ಮತ್ತೊಂದು ಪ್ರಮುಖ್ಯ ಮಾನವನ ಆಸೆ ಎಂದರೆ ಬೇರೆಯವರಿಗೆ ಸಹಾಯ ಮಾಡುವುದು . ತನಗಿಂತ ಕಷ್ಟದಲ್ಲಿ ಇರುವವರಿಗೆ. ಬಡವರಿಗೆ ಜೀವನ ಸುಧಾರಿಸಿಕೊಳ್ಳಲು, ವಿಧ್ಯಾರ್ಥಿ ದೆಸೆಯಲ್ಲಿ ಹಣಖಾಸಿನ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು. ಖಾಯಿಲೆ ಯಲ್ಲಿ ನರಳುವ ಖಾಯಿಲೆ ಗೆ ಖರ್ಚು ಮಾಡಲು ಅಸಹಾಯಕ ರಾಗಿರುವವರಿಗೆ ಸಹಾಯ. ವಿಧವೆಗೆ , ಅನಾಥ ಮಕ್ಕಳಿಗೆ, ಮುಂತಾದ ಸಹಾಯ ಮಾಡುವುದು ಒಂದು ಮಾನವನ ಮಾನವೀಯ ಗುಣ. ಈ ರೀತಿ ಸಹಾಯ ಮಾಡಲು ಕೂಡ ನಮಗೆ ಹಣದ ಅವಶ್ಯಕತೆ ಇದೆ . ತನ್ನಲ್ಲಿ ಏನೂ ಇಲ್ಲದ ವ್ಯಕ್ತಿ ಬೇರೆಯವರಿಗೆ ಏನು ಕೊಟ್ಟಾನು ? ಹಾಗಾಗಿ ಇದು ತುಂಬಾ ಮುಖ್ಯ ಅಂಶ.

ಕೊನೆಯದಾಗಿ ಅನಿಯಮಿತ ಆದಾಯ ಬರುತ್ತಿರಬೇಕು. ಒಬ್ಬ ದುಡಿದು ಒಂದು ಕುಟುಂಬ ದ ನಿರ್ವಹಣೆ ಮಾಡುವುದು ತುಂಬಾ ಕಷ್ಟ. ಅದೇ ಕುಟುಂಬದ ಎಲ್ಲಾ ಸದಸ್ಯರು ದುಡಿದರೆ ಕುಟುಂಬದ ನಿರ್ವಹಣೆ ತುಂಬಾ ಸುಲಭವಾಗಿ ಮಾಡಬಹುದು . ತನ್ನ ಕುಟುಂಬಕ್ಕೆ ಯಾವಾಗಲೂ ಹೆಚ್ಚು ಹೆಚ್ಚು ಆದಾಯ ಬರುತ್ತಿರಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಇಂಗಿತವಾಗಿದೆ.

http://sunnaturalflash.trafficformula2.com/

http://sunnaturalflash.trafficformula2.com/letter.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಭಾನುವಾರ, ಅಕ್ಟೋಬರ್ 3, 2010

ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಮಕ್ಕಳಿಗೆ ಯೋಗ್ಯ ವಿಧ್ಯಾಭ್ಯಾಸ ಎನ್ನುವುದು ತುಂಬಾ ಉತ್ತಮ ವ್ಯಕ್ತಿಯ ಕನಸು . ಯಾಕೆಂದರೆ ನಾವು ಓದದೆ ಇರಬಹುದು, ಇಲ್ಲವೇ ಕಡಿಮೆ ಓದಿ ಚಿಕ್ಕ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗಿರಬಹುದು. ಆದರೆ ನಮ್ಮ ಮಕ್ಕಳು ನಮ್ಮ ರೀತಿಯೇ ಶೋಷಣೆಗೆ ಒಳಗಾಗಬಾರದು ಎಂಬುದು ಪ್ರತಿಯೊಬ್ಬ ತಂದೆ ತಾಯಿಯ , ಅಕ್ಕ - ಅಣ್ಣರ ಆಸೆ ಆಗಿರುತ್ತದೆ. ಈಗಿನ ಕಾಲದಲ್ಲಿ ಓದಿನಲ್ಲಿ ಹಿಂದೆ ಬಿದ್ದವರಿಗಂತೂ ಸಹಾಯ ಮಾಡಲು ಬೇಕಾದಷ್ಟು ಶಿಕ್ಷಣ ಸಂಸ್ಥೆ ಗಳು ತಮ್ಮ ಕೈಮೀರಿ ಸಹಾಯ ಮಾಡುತ್ತಿವೆ. ಆದರೆ ಒಂದು ಹಂತದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ , ಶಿಕ್ಷಣ ಕೊಡಿಸುವ ಪೋಷಕರಲ್ಲಿ ಹಣವಿಲ್ಲ.. ಸಾಮಾನ್ಯ ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣದವರೆಗೂ ಅಂಗನವಾಡಿ , ಕಿರಿಯರ ಶಾಲೆ, ಹಿರಿಯರ ಶಾಲೆ, ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್ , ಪದವಿ ಪೂರ್ವ , ಪದವಿ , ಹಾಗೂ ಉನ್ನತ ಮಟ್ಟದ ಇಂಜಿನೀಯರಿಂಗ್ , ವಕೀಲಿ, ವೈದ್ಯಕೀಯ, ತಾಂತ್ರಿಕ ಇತ್ಯಾದಿ ಶಿಕ್ಷಣ ಸಂಸ್ಥೆ ಗಳಿಗೇನು ನಮ್ಮ ವಿಶ್ವದಲ್ಲಿ ಕೊರತೆಯಿಲ್ಲ. ಹಾಗೆಯೇ ಬ್ಹೊಧಕರಿಗೂ ಕೊರತೆಯಿಲ್ಲ. ಆದರೆ ಕೊರತೆ ಯಿರುವುದು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪೋಷಕರಲ್ಲಿ, ಕಾರಣ ಪೋಷಕರು ಲಕ್ಷಗಟ್ಟಲೆ ಹಣ ಖರ್ಚು ಮಾಡಲು ಅಸಹಾಯಕರಾಗಿದ್ದಾರೆ. ಹಾಗಾಗಿ ಪದವಿ ಮಟ್ಟದಿಂದ ಬೋಧಕರು ಎಲ್ಲ ವಿಷಯಗಳ ಜತೆಗೆ ಹಣ ಮಾಡುವ , ಹಣ ಗಳಿಸುವ ವಿಷಯದ ಬಗ್ಗೆಯು ಬ್ಹೊದಿಸಬೇಕಾಗುತ್ತದೆ.. ಇಲ್ಲದಿದ್ದರೆ ಈಗಾಗಲೇ ಬ್ಯಾಂಕ್ ವ್ಯವಸ್ಥೆ ಹಾಗೂ ಸಾಫ್ಟವೇರ್ ಉಧ್ಯೋಗಿಗಳಿಗೆ ಉಧ್ಯೋಗಕ್ಕೆ ತೊಂದರೆ ಮಾಡಿಕೊಂಡಂತೆ ಉನ್ನತ ಮಟ್ಟದ ಶಿಕ್ಹಣ ಕ್ಷೇತ್ರದಲ್ಲಿಯೂ ತೊಂದರೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಯಾವುದೇ ಉದ್ಯೋಗಿ ತನ್ನ ಕೆಲಸಕ್ಕೆ ತೊಂದರೆ ಮಾಡಿಕೊಳ್ಳದ ರೀತಿಯಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಬೇರೆ ಉದ್ಯೋಗ ಮಾಡಿ ಸರಕಾರಕ್ಕೆ ಆದಾಯ ತೆರಿಗೆ ಕಟ್ಟುವುದು , ತನ್ನ ಕುಟುಂಬ ಹಾಗೂ ಇತರರ ಜೀವನಕ್ಕೆ ಸಹಾಯ ಮಾಡುವುದು ತುಂಬಾ ಪ್ರಯೋಜನಕಾರಿ .

http://sunnaturalflash.trafficformula2.com/

http://sunnaturalflash.trafficformula2.com/letter.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಶನಿವಾರ, ಅಕ್ಟೋಬರ್ 2, 2010

ಮಾನವನ ಮೂಲಭೂತ ಅವಶ್ಯಕತೆಗಳ ಮುಂದುವರಿದ ಭಾಗ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಗುಡ್ ಲೈಫ್ ಸ್ಟೈಲ್
ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನು ಬಯಸುವುದು ಉತ್ತಮ ರೀತಿಯ ಜೀವನ ಶೈಲಿ. ಅಂದರೆ ಆತನ ಮನೆ ಚೆನ್ನಾಗಿರಬೇಕು. ಆತನ ಹೆಂಡತಿ , ಮಕ್ಕಳು , ತಂದೆ ,ತಾಯಿ, ತಾನೂ ಹಾಗೂ ತನ್ನ ಕುಟುಂಬದವರು ಉಡುವ ಉಡುಗೆ ತೊಡುಗೆ, ತಿನ್ನುವ ಆಹಾರ, ಬಳಸುವ ವಾಹನಗಳು ಇತ್ಯಾಧಿ.

ರೆಕಗ್ನಿಸನ್
ಯಾರಿಗೆ ಇಷ್ಟವಿಲ್ಲ ಹೇಳಿ , ಎಲ್ಲಿ ಹೋದರು ಕೈ ಕುಲುಕಿ ಹೇಗಿದ್ದೀರಾ ಸಾರ್ , ಹೇಗಿದ್ದೀರಾ ಮೇಡಂ , ಎಂದು ನಮಸ್ಕಾರ ಮಾಡಿ . ಹತ್ತಾರೂ ಜನರ ಎದುರಿಗೆ ಇವರು ಇಂತಹ ವ್ಯಕ್ತಿ , ಎಂತಹ ಸಾಧನೆ ಮಾಡಿದ್ದಾರೆ ಎಂದರೆ .......................... ಎಂದು ಹೇಳಿ ಹತ್ತಾರು , ನೂರಾರು ಜನರ ಎದುರಿಗೆ ಪರಿಚಯಿಸುವುದಲ್ಲದೆ , ಪತ್ರಿಕೆಯಲ್ಲಿ , ದೂರದರ್ಶನಗಳಲ್ಲಿ ಬರುವುದು . ಇದು ಕೂಡ ಮನುಷ್ಯನಿಗೆ ಬಹು ಮುಖ್ಯ .

ವಿದೇಶಿ ಯಾತ್ರೆ ;

ದೇಶ ಸುತ್ತ ಬೇಕು . ಇಲ್ಲವೇ ಕೋಶ ಓದಬೇಕು . ಅನ್ನುವ ಹಾಗೆ ಪ್ರಪಂಚದ ವಿವಿದ ಕಡೆ ಸಂಚರಿಸಿ ಅಲ್ಲಿನ ಜನರ ಜೀವನ ವನ್ನು ತಿಳಿದು , ಅಲ್ಲಿ ಅವರು ಅಭಿವೃದ್ದಿ ಯನ್ನು ಸಾಧಿಸಿರುವುದು ತಿಳಿದು. ನಮ್ಮ ಮನೆ ಅಥವಾ ನಮ್ಮ ದೇಶವನ್ನು ಅಭಿವೃದ್ಧಿ ಪಡಿಸುವುದು . ಇದು ಎಲ್ಲರಿಗೂ ತುಂಬಾ ಇಷ್ಟ.

ನಿಮ್ಮ ವಿಡಿಯೋ ಹಾಗೂ ಅವಕಾಸ
http://sunnaturalflash.trafficformula2.com/

http://sunnaturalflash.trafficformula2.com/letter.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com
..................................................................................................................................

ಭಾರತಕ್ಕೆ ಇಂಗ್ಲೆಂಡ್ ನಿಂದ ಒಬ್ಬ ಸಾದಾ ಕಾರಕೂನ ಬಂದ , ಕೈಯಲ್ಲಿ ಕಾಸಿಲ್ಲದೆ , ಯಾರೂ ಕೇಳುವವರಿಲ್ಲದೆ ಎರಡು ಬಾರಿ ತಲೆಗೆ ಗುಂಡು ಹಾರಿಸಿಕೊಂಡ , ಆದರೆ ಯಾವಾಗ ಅವನು ಅದರಲ್ಲೂ ವಿಫಲನಾದನೋ , ತಾನು ಮಹತ್ಕಾರ್ಯಗಳನ್ನು ಸಾಧಿಸಲೆಂದೇ ಜನ್ಮತಾಳಿದ್ದೆನೆಂದು ಅವನಿಗನಿಸಿತು . ಆತ್ಮಶ್ರದ್ಧೆ ಅವನಲ್ಲಿ ಜಾಗೃತವಾಯಿತು . ಅವನು ಬ್ರಿಟಿಷ್ ಸಾಮ್ರಾಜ್ಯ ಸ್ಥಾಪಕನಾದ .ಲಾರ್ಡ್ ಕ್ಲೈವ್ ಆದ !.

ಇನ್ನೂ ಹೆಚ್ಚು ಓದಲು netnaaga @gamail .com ಗೆ ಇ-ಮೇಲ್ ಮಾಡಿ .

ಶುಕ್ರವಾರ, ಅಕ್ಟೋಬರ್ 1, 2010

ಹಣಖಾಸು ಭದ್ರತೆ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಹಣಖಾಸು ಭದ್ರತೆ
ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ರೀತಿ ಜೀವನ ನಡೆಸಬೇಕಾದರೆ ಹಣಕಾಸು ಮುಖ್ಯ. ಸಸ್ಯಗಳು ಗಾಳಿ ,ನೀರು, ಗೊಬ್ಬರ ಮುಂತಾದವುಗಳಿಲ್ಲದೆ ಹೇಗೆ ಜೀವಿಸಲಾರವೋ ಹಾಗೆ ಮನುಷ್ಯನ ಜೀವನವು ಹಣವಿಲ್ಲದೆ ಸಾಗಲಾರದು. ಹಣವಿಲ್ಲದಿದ್ದವ ಹೆಣಕ್ಕಿಂತಲೂ ಕಡೆ ಎನ್ನುವ ಹಾಗೆ ! . ಮನುಷ್ಯ ಹಣವಿಲ್ಲದಿದ್ದರೆ ಅವನಿಗೆ ಬೆಲೆಯೇ ಇಲ್ಲ. ತನ್ನ ಸಂಭಂದಿಕರಿಂದ ಹಿಡಿದೂ ಸ್ನೇಹಿತರ ವರೆಗೂ ಯಾರೂ ಬೆಲೆಕೊಟ್ಟು ಮಾತನಾಡಿಸುವುದಿಲ್ಲ. ಹಾಗಾಗಿ ಹಣಖಾಸಿನ ಭದ್ರತೆ ಎನ್ನುವುದು ಮನುಷ್ಯನ ಜೀವನದಲ್ಲಿ ತುಂಬಾ ಅವಶ್ಯಕ. ಮನುಷ್ಯನ ಕಷ್ಟದ ಕಾಲದಲ್ಲಿ ಹಣಖಾಸು ತುಂಬಾ ಸಹಾಯ ಮಾಡುತ್ತದೆ.

ನಿಮ್ಮ ಮತ್ತು ನಿಮ್ಮ ಕುಟುಂಬಕ್ಕಾಗಿ ಸಮಯ
ಯಾವುದೇ ಒಬ್ಬ ವ್ಯಕ್ತಿ ಆತ ಸರಕಾರೀ ನೌಕರ ನಾಗಿರಬಹುದು ಖಾಸಗೀ ನೌಕರ ನಾಗಿರಬಹುದು . ಜವಾನ ನಾಗಿರ ಬಹುದು , ದಿವಾನ ನಾಗಿರ ಬಹುದು. ಮಗು ವಾಗಿರಬಹುದು. ವಯಸ್ಕನಾಗಿರಬಹುದು .ವಯೋವ್ರುದ್ದನಾಗಿರಬಹುದು.ಹೆಣ್ಣಾಗಿರಬಹುದು ,ಗಂಡಾಗಿರಬಹುದು ಎಲ್ಲರಿಗೂ ದೇವರು ಕೊಟ್ಟಿರುವುದು ಕೇವಲ ಇಪ್ಪತ್ತನಾಲ್ಕು ಗಂಟೆ ಮಾತ್ರ . ಈ ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ಕೆಲಸಕ್ಕೆ ಎಷ್ಟು ಗಂಟೆ ,ಓಡಾಟಕ್ಕೆ ಎಷ್ಟು ಗಂಟೆ, ನಿದ್ದೆಗೆ ಎಷ್ಟು ಗಂಟೆ , ನಮ್ಮ ಕುಟುಂಬದವರ ಜತೆಗೆ ಎಷ್ಟು ಗಂಟೆ, ಸ್ನೇಹಿತರ ಜತೆಗೆ ಎಷ್ಟು ಗಂಟೆ , ನಮ್ಮ ವಯಕ್ತಿಕ ಕಾರ್ಯ ಗಳಿಗೆ ಎಷ್ಟು ಗಂಟೆ. ಹೀಗೆ ಯೋಚಿಸಿದರೆ ನಾವು ಇಂದು ನಮ್ಮ ಹಾಗೂ ನಮ್ಮ ಕುಟುಂಬದವರ ಜತೆಗೆ ಕಾಲ ಕಳೆಯುವುದು ತುಂಬಾ ಕಡಿಮೆ ವೇಳೆಯೇ. ನಾವು ಯಾವುದೇ ಒಂದು ಕೆಲಸದಲ್ಲಿದ್ದರೂ ದೂರಿನಿಂದ ಬಂದ ಸಂಬಂದಿಕರ ಜತೆಗೆ ಕಳೆಯುವ ಸಮಯದ ಪ್ರಾಮುಖ್ಯತೆಗಿಂತ ನಮ್ಮ ಕೆಲಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಕಾರಣ ಕೆಲಸ ಕ್ಕೆ ಎಲ್ಲಿ ತೊಂದರೆ ಆಗುತ್ತದೆ ಎಂಬ ಭಯ. ನಾವೂ ಪೂರ್ಣ ಕೆಲಸದ ಮೇಲೆ ಅವಲಂಭಿತರಾಗಿರುವುದೇ ಕಾರಣ. ಹಾಗಾದರೆ ನಾವೂ ನಮ್ಮ ಹಾಗೂ ನಮ್ಮ ಕುಟುಂಬದವರ ಜತೆಗೆ ಹೆಚ್ಚು ಕಾಲ ಕಳೆಯುವಂತೆ ಮಾಡಿಕೊಳ್ಳಬೇಕು.