MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಸೆಪ್ಟೆಂಬರ್ 15, 2010

ಓ ದೇವರೇ ಹೀಗೇಕೆ ಮಾಡಿದೆ ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಅರ್ಥರ್ ಆಯ್ಸ್ಹ್ ಎಂಬ ಹೆಸರಾಂತ ಟೆನ್ನಿಸ್ ಆಟಗಾರನಿದ್ದ . ಆಟ ೧೯೭೫ ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ (೧೯೭೦) , ಫ್ರೆಂಚ್ ಓಪನ್ (೧೯೭೧) ಮತ್ತು ವಿಶ್ವಮಾನ್ಯವಾದ ವಿಂಬಲ್ದನ್ ಪ್ರಶಸ್ತಿಯನ್ನು ಗೆದ್ದಿದ್ದ . ಈ ಪ್ರಶಸ್ತಿಯನು ಗಳಿಸಿದ ಮೊಟ್ಟಮೊದಲನೆಯ ಆಫ್ರಿಕನ್ -ಮೂಲಕದ ವ್ಯಕ್ತಿ ಆತ. ಆತನ ಹೆಸರು ಅಂತರಾಷ್ಟ್ರೀಯ ಅಗ್ರಮಾನ್ಯ ಟೆನ್ನಿಸ್ ಆಟಗಾರರ ಪಂಕ್ತಿಯಲಿ ಸೇರಿಹೋಗಿದೆ.

ಆಟದಲ್ಲಿ ಯಶಸ್ಸು ಬದುಕಿನಲ್ಲಿ ಬೇಕಾದಷ್ಟು ಹಣ, ಕೀರ್ತಿ , ಎಲ್ಲವನ್ನೂ ಗಳಿಸಿದ್ದ . ಯಶಸ್ಸಿನ ಉತ್ತುಂಗ ಶಿಖರದಲ್ಲಿ ವಿಹರಿಸುತ್ತಿದ್ದ. ಆತನಿಗೆ ಎರಡು ಬಾರಿ ಹೃದಯಾಘಾತವಾಗಿ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಯಿತು . ಇನ್ನೇನು ಸುಧಾರಿಸಿಕೊಳ್ಳುತ್ತಿದ್ದಾನೆ ಎನ್ನುವಷ್ಟರಲ್ಲಿ ಆತನಿಗೆ ಏಡ್ಸ್ ತಗುಲಿದೆಯೆಂದು ಗೊತ್ತಾಯಿತು. ಈ ಆಘಾತಕರ ಸುದ್ದಿಯಿಂದ ಆತನಿಗಿಂತ ಹೆಚ್ಚಾಗಿ ಆತನ ಅಸಂಖ್ಯಾತ ಅಭಿಮಾನಿಗಳಿಗೆ ತುಂಬಾ ನೋವಾಯಿತು. ಪ್ರತಿದಿನ ಸಾವಿರಾರು ಸಹಾನುಭೂತಿ ತೋರಿಸುವ ಪತ್ರಗಳು ಆತನಿಗೆ ಬರುತ್ತಿದ್ದವು. ಸಾಧ್ಯವಾದ ಮಟ್ಟಿಗೂ ಆತ ಆ ಪತ್ರಗಳಿಗೆ ಆತ ಧನ್ಯವಾದ ಹೇಳಿ ಉತ್ತರಿಸುತ್ತಿದ್ದ.

ಒಂದು ದಿನ ಬಂದ ಪತ್ರವೊಂದರಲಿ "ಓ ದೇವರೇ , ಹೀಗೇಕೆ ಮಾಡಿದೆ " ಎಂದು ದೇವರನ್ನು ಗದರಿಸಿ ಕೇಳಬೇಕು ಎಂದು ನಿಮಗೆ ಅನಿಸುವುದಿಲ್ಲವೇ ? ಎಂದು ಅಭಿಮಾನಿ ಒಬ್ಬಾತ ಬರೆದಿದ್ದ . ಅದಕ್ಕೆ ಅರ್ಥರ್ ಬರೆದ ಉತ್ತರ ತುಂಬಾ ಅರ್ಥಪೂರ್ಣವಾದದ್ದು.

"ಪ್ರಿಯ ಮಿತ್ರ , ನಾನು ಟೆನ್ನಿಸ್ ಆಡಲು ಪ್ರಾರಂಭ ಮಾಡಿದ ವರ್ಷದಲ್ಲಿ ಪ್ರಪಂಚದಾದ್ಯಂತ ಸುಮಾರು ಐದು ಕೋತಿ ಹದಿಹರೆಯದ ಯುವಕರು ಟೆನ್ನಿಸ್ ಆಡಲು ಪ್ರಾರಮ್ಭಿಸಿರಬಹುದು. ಅವರಲ್ಲಿ ಸುಮಾರು ಐವತ್ತು ಲಕ್ಷ ಯುವಕರು ಜಿಲ್ಲಾಮಟ್ಟದ ಆಟಗಾರರಾಗಿ ತೇರ್ಗಡೆ ಹೊಂದಿರಬಹುದು . ಅವರಲ್ಲಿ ಐದು ಲಕ್ಷ ಯುವಕರು ರಾಜ್ಯಮಟ್ಟದ ಆಟಗಾರರಾಗಿ ಪ್ರಾವೀಣ್ಯತೆ ಪಡೆದಿರಬಹುದು . ಅವರಲ್ಲಿ ಐವತ್ತು ಸಾವಿರ ಯುವಕರು ವಿವಿಧ ರಾಷ್ಟ್ರಗಳ ರಾಷ್ಟ್ರಮಟ್ಟದ ಆಟಗಾರರಾಗಿ ಆಯ್ಕೆಗೊಂಡಿರಬಹುದು. ಅವರುಗಳ ಪೈಕಿ ಐನೂರು ಜನ ವಿಂಬಲ್ದನ್ನಿನ ಅಂತರಾಷ್ಟ್ರೀಯ ಮಟ್ಟದ ಆಟಗಳಲ್ಲಿ ಭಾಗವಹಿಸಿರಬಹುದು . ಅವರುಗಳ ಪೈಕಿ ಐವತ್ತು ಜನ ವಿಂ ಬಳ್ದ್ನ್ನಿನ (vimbaldan ) ಪ್ರಾಥಮಿಕ ಸುತ್ತಿಗೆ ಆಯ್ಕೆಯಾಗಿರಬಹುದು .

ಕೊನೆಗೆ ಕೇವಲ ಎಂಟು ಜನ ಕ್ವಾರ್ಟರ್ ಫೈನಲ್ಸ್ ತಲುಪುತ್ತಾರೆ. ಅವರಲ್ಲಿ ನಾಲ್ಕು ಮಂದಿ ಸೆಮಿಫೈನಲ್ಸ್ ಗೆ ಬರುತ್ತಾರೆ . ಕೊನೆಗೆ ಇಬ್ಬರು ಮಾತ್ರ ಅಂತಿಮ ಸುತ್ತಿಗೆ ಬರುತ್ತಾರೆ . ಅದೃಷ್ಟವಶಾತ್ ಹಾಗೆ ಬಂದ ಇಬ್ಬರಲ್ಲಿ ನಾನು ಒಬ್ಬನಾಗಿದ್ದೆ.

ಕಟ್ಟಕಡೆಯಲ್ಲಿ ನಾನೊಬ್ಬನೇ ವಿಂ ಬಲ್ದನ್ (vimbaldan ) ಸ್ಪರ್ಧೆಯಲ್ಲಿ ವಿಜಯಿಯಾದೆ . ಬಹುಮಾನದ ಬೆಳ್ಳಿಯ ಕರಂಡಕವನ್ನು ಕೈಯಲ್ಲಿ ಹಿಡಿದು ನಿಂತಾಗ , ಆನಂದದ ತುತ್ತತುದಿಯಲ್ಲಿ ಇದ್ದಾಗ ನಾನು ಆಕಾಶದತ್ತ ನೋಡಿ "ಓ ದೇವರೇ ಹೀಗೇಕೆ ಮಾಡಿದೆ " ಎಂದು ಕೇಳಲಿಲ್ಲ ! ಆ ಪ್ರಶ್ನೆಯನ್ನು ಇಂದೇಕೆ ಕೇಳಲಿ ?" ಎಂದು ಉತ್ತರಿಸಿದ್ದರು.

ನಾವು ಸಂತೋಷದಲ್ಲಿ ಹಾಗೂ ಅಸಂತೋಷದಲ್ಲಿ, ಸುಖದಲ್ಲಿ ಹಾಗೂ ದು;ಖದಲ್ಲಿ ದೇವರನ್ನು ನೆನೆಯೋಣ . ಇಲ್ಲವೇ ಕಷ್ಟದಲ್ಲಿ ದೇವರನ್ನು ನೆನೆಯದಿರೋಣ .

ನಿಮಗಾಗಿ ಒಂದು ಅವಕಾಸ
http://sunnaturalflash.magneticsponsoringonline.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ