MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಸೆಪ್ಟೆಂಬರ್ 25, 2010

ಬೇಯಿಸಿದ ಭತ್ತ ಮೊಳಕೆ ಬರುತ್ತದೆಯೇ ?

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನೈಜೆರಿಯನ್ ನ ಹಣ ದ ಕಥೆ ಆ ರೀತಿ ಆಯಿತು. ದೇವರೇ ಇನ್ನೇನು ಗತಿ ! ಕೈಯಲ್ಲಿ ಇದ್ದ ಹಣ ಕಳೆದುಕೊಂಡು ಆಯಿತು. ಎಂದು ಯೋಚಿಸುತ್ತ ಇದ್ದೆ. ಆದರೆ ಮೊದಲಿನಿಂದಲೂ ರೂಡಿಸಿಕೊಂಡು ಬಂದ ಓದುವ ಹುಚ್ಚು . ಅದರಲ್ಲೂ ವ್ಯಕ್ತಿತ್ವ ವಿಕಾಸನಕ್ಕೆ ಸಂಭಂಧಪಟ್ಟ ಪುಸ್ತಕಗಳು ನನ್ನನ್ನು ಕೀಳರಿಮೆಗೆ , ಅಸಂತೋಷಕ್ಕೆ , ಹತಾಶೆಗೆ ,ನಿರಾಶೆಗೆ ಬೀಳದಂತೆ ತಡೆದವು. ಎಲ್ಲೋ ಓದಿದೆ " ಅಗಸ ಯಾವ ಒಂದು ಉದ್ದೇಶಕ್ಕೆ ಬಟ್ಟೆಯನ್ನು ಕಲ್ಲಿಗೆ ಹಾಕಿ ಬಡಿಯುತ್ತಾನೆ , ಬಟ್ಟೆಯ ಮೇಲಿನ ಕೋಪದಿಂದಲೋ ಅಥವಾ ಅದರಲ್ಲಿರುವ ಕೊಳೆ ಹೋಗಿ ಬಟ್ಟೆ ಶುಭ್ರ ವಾಗಿ ಕಾಣಿಸಲಿ ಎಂದೋ ? ಅದಕ್ಕೆ ಉತ್ತರವಾಗಿ ಬಟ್ಟೆಗಳು ಶುಭ್ರವಾಗಿ ಕಾಣಿಸಲಿ ! ಎಂಬುದು ಅಗಸನ ಉದ್ದೇಶ . ಹಾಗೆಯೇ ದೇವರು ನಮಗೆ ಕೊಡುವ ಕಷ್ಟವೂ ಕೂಡ ನಮ್ಮಲ್ಲಿರುವ ದುರ್ಗುಣ ಹೋಗಲಿ, ಧೈರ್ಯ ಬರಲಿ, ಹತಾಶೆ ಹೋಗಲಿ, , ದೇವರು ನಮ್ಮನ್ನು ಪರೀಕ್ಷೆ ಮಾಡಿ ನಮಗೆ ನಂತರ ಒಳ್ಳೆಯದು ಮಾಡುವುದಂತೆ . ಆದರೂ ಕೂಡ ದೇವರೇ ಎಷ್ಟೂ ದಿನ ನಮ್ಮ ಸ್ವಂತ ಊರಿಂದ ದೂರವಿರುವುದು. ನಾನು ತುಂಬಾ ಚಿಕ್ಕವನಿದ್ದೆ , ಆಗಾಗೆ ಖಾಯಿಲೆಗೆ ಬೀಳುತ್ತಿದ್ದೆ. ನಮ್ಮ ಅಪ್ಪ ನನಗೆ ತುಂಬಾ ಖಾಯಿಲೆ ಆಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿದಾಗ ಜನರು ನಿಮ್ಮ ಮಗ ಹೇಗೆ ಇದ್ದಾನೆ ಎಂದು ಕೇಳಿದರೆ "ಬೇಯಿಸಿದ ಭತ್ತ ಮೊಳಕೆ ಬರುತ್ತದೆಯೇ " ಎಂದು ಹೇಳುತ್ತಿದ್ದರಂತೆ. ಆದರೆ ನಮ್ಮ ಅಮ್ಮ 'ಅವನಿಗೆ ಏನೂ ಆಗುವುದಿಲ್ಲ ಬದುಕಿಯೇ ಬದುಕುತ್ತಾನೆ ಎಂಬ ಭರವಸೆ ಹೊಂದಿದ್ದರಂತೆ . ನನ್ನ ಖಾಯಿಲೆಯ ದಿನಗಳಲ್ಲಿ ನಮ್ಮ ಅಮ್ಮ ನಾನು ಮಲಗಿದರೆ . ನಮ್ಮ ಅಮ್ಮ ನನ್ನ ತಲೆಯ ಹಿಂದೆ ಕುಳಿತೆ ರಾತ್ರಿ -ಹಗಲು ಕಳೆದಿದ್ದು ಇದೆ. ಅಂತಹ ನಮ್ಮ ಮನೆಯಿಂದ -ಊರಿಂದ ಎಷ್ಟು ದಿನ ದೂರವಿರುವುದು . ನಾವು ಆದಷ್ಟು ಹತ್ತಿರ ಅದೂ ನಮ್ಮ ಹುಟ್ಟೂರಿನಲ್ಲಿಯೇ ವಾಸಿಸಬೇಕೆಂದು ಯೋಚಿಸತೊಡಗಿದೆ. ದೇವರನ್ನು ಪ್ರಶ್ನಿಸತೊಡಗಿದೆ. ದಿನಾಲೂ ಕೆಲಸಕ್ಕೆ ಹೋಗುತ್ತಿದ್ದೆ . ಮನೆಗೆ ಬರುತ್ತಿದ್ದೆ. ಬೆಳಿಗ್ಗೆ ಎಂಟು ವರೆ ಗಂಟೆಗೆ ಮನೆಯಿಂದ ಕೆಲಸಕ್ಕೆ ಹೊರಡುವುದು. ರಾತ್ರಿ ಹತ್ತಕ್ಕೆ ಮನೆಗೆ ಬರುವುದು. ವಾರದ ರಜೆ ಇದ್ದರೂ ಕೂಡ ನಾನು ರಜವನ್ನು ತೆಗೆದುಕೊಳ್ಳುತ್ತಿರಲಿಲ್ಲ , ಇದುವೇ ಜೀವನವೇ ಎನ್ನುವಷ್ಟರಲ್ಲಿ ಜೀವನದಲ್ಲಿ ಒಂದು ಅವಕಾಸ ತೆರೆಯಿತು . ನನಗೆ ಒಂದು ಮಾರ್ಗ ತೋಚಿತು. ಜೀವನದ ಎಲ್ಲ ಬಾಗಿಲುಗಳು ಮುಚ್ಚಿದಾಗ ಯಾವುದೋ ಒಂದು ಬಾಗಿಲು ತೆರೆಯುತ್ತಿದ್ದಂತೆ. ಅದುವೇ ನೆಟ್ ವರ್ಕ್ ಮಾರ್ಕೆಟಿಂಗ್ .!

ಆತ್ಮೀಯ ಸ್ನೇಹಿತರೆ ಬರೆ ನೀವೂ ಓದಿದರೆ ಏನೂ ಪ್ರಯೋಜನ ವಿಲ್ಲ . ಯಾವುದಾದರೂ ಒಂದು ನಮ್ಮ ಅವಕಾಸಕ್ಕೆ ನುಗ್ಗಿ . ಸ್ವಲ್ಪ ಅನುಭವ ಪಡೆಯಿರಿ. ಹಾಗಾಗಿ ನಾನು ನಮ್ಮ ಅವಕಾಸವನ್ನು ಉಪಯೋಗಿಸಿಕೊಳ್ಳುವವರನ್ನು ಗ್ರಾಹಕರು ಎಂದು ಕರೆಯುವುದಿಲ್ಲ. ಅವರನ್ನು ಸಾಹಸಿಗರು ಎಂದು ಕರೆಯುತ್ತೇನೆ. ನನ್ನ ಪ್ರಕಾರ enterpriner ಎನ್ನುವ ಆಂಗ್ಲ ಪದಕ್ಕೆ ಸರಿಯಾದ ಪದ ಸಾಹಸಿಗ. ಹೇಗೆ ಸಾಹಸ ಪ್ರಾರಂಭ ವಾಗುತ್ತದೆ. ನೀವೂ ಅವಕಾಸ ತೆಗೆದುಕೊಳ್ಳಿ ಆ ವೇಳೆ ತಿಳಿಯುತ್ತದೆ.

http://sunnaturalflash.trafficformula2.com/

http://sunnaturalflash.trafficformula2.com/letter.php



ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ