MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಸೆಪ್ಟೆಂಬರ್ 23, 2010

ದಿನಪತ್ರಿಕೆಯಿಂದ ವ್ಯಕ್ತಿವಿಕಾಸನದ ಪುಸ್ತಕದ ಕಡೆಗೆ ನನ್ನ ಪಯಣ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ

ಕಂಪನಿ ಈಗಿನ ಬೆಂಗಳೂರಿನ ನಾರಾಯಣ ಹೃದಯಾಲಯವಿರುವ ಜಾಗದ ಎದುರುಗಡೆಯಲ್ಲಿ ಅಂದರೆ ಬಿ.ಟಿ.ಎಲ್ ಕಾಲೇಜಿನ ಮುಂಬಾಗದಲ್ಲಿ ಜಸ್ಮಜೋ ಸಿಲೆಂಡರ್ ಕಂಪನಿಯಲ್ಲಿ ಹಾರ್ಡ್ ವರ್ಕಾರ್ ಆಗಿ ಕೆಲಸ ಮಾಡಿದೆ. ಅದೂ ತುಂಬಾ ಕಷ್ಟದ ಕೆಲಸ. ತಿಂಗಳಿಗೆ ಸಿಗುತ್ತಿದ್ದದ್ದು ಕೇವಲ ಒಂದುಸಾವಿರದ ಎರಡುನೂರು ರೂಪಾಯಿಗಳು . ಅಲ್ಲಿಂದ ನನ್ನ ಕೆಲಸ ಪ್ರಾರಂಭವಾಗಿ ಡೆಕೆನ್ ಪ್ರಿಸಿಶಿಯನ್ ಟೂಲ್ಸ್ . ಆಟೋ ಕಂ ಇಂಜಿನಿಯರ್ಸ್ , ಸಜಾವತ್ ಕಂಪನಿ ,ಈಗಲ್ ಡಿಟೆಕ್ಟಿವ್ ಏಜೆನ್ಸಿ ,ಪ್ರೆಸ್ಟೀಜ್ ಗ್ರೂಪ್ ಹೀಗೆ ನಾನು ಕಂಪನಿ ಹಾಗೂ ಕೆಲಸಗಳನ್ನು ಬದಲಾಯಿಸುತ್ತಾ ಹೋದೆ. ಆದರೆ ನನಗೆ ಬರುತ್ತಿದ್ದ ಸಂಬಳ ನನ್ನ ವಿದ್ಯಾಭ್ಯಾಸ ಮುಂದುವರಿಸುವುದಿರಲಿ , ನನ್ನ ಊಟ ,ಮನೆ ಬಾಡಿಗೆ ಗೆ ಸಾಕಾಗುತ್ತಿರಲಿಲ್ಲ. ಇದಕ್ಕೆ ನಮ್ಮ ಅಕ್ಕ ನನಗೆ ಸಹಾಯ ಮಾಡುತ್ತಿದ್ದರು. ನಾನು ಯಾವಾಗಲು ಜೀವನದಲ್ಲಿ ಮುಂದೆ ಬರಬೇಕು . ನಾವು ಬಡವರಾಗಿ ಉಳಿಯಬಾರದು . ಎಂಬ ಬಗ್ಗೆ ಯೋಚಿಸುತ್ತಾ ಹೋದೆ. ಕೊನೆಗೆ ಯಾರೋ ಹೇಳಿದರು ನೀನು ಇಂಗ್ಲಿಷ್ ದಿನಪತ್ರಿಕೆ ತರಿಸು ನಿನಗೆ ಹೆಚ್ಚಿನ ಜ್ಞಾನ ಬೆಳೆಯುತ್ತೆ ಎಂದರು . ಇಂಗ್ಲಿಶ್ ದಿನಪತ್ರಿಕೆ ತರಿಸಲು ಶುರುಮಾಡಿದೆ . ಆದರೆ ದಿನದಿನ ನನ್ನ ಮನಸ್ಥಿತಿ ಕೆಡುತ್ತಾ ಹೋಯಿತೇ ವಿನಃ ನನ್ನಲ್ಲಿ ಏನೂ ಜ್ಞಾನ ಬೆಳೆಯಲಿಲ್ಲ. ಕಾರಣ ನಾವು ದಿನ ನಿತ್ಯ ಪತ್ರಿಕೆಗಳಲ್ಲಿ ಓದುವುದು ಸಾವು, ನೋವು , ಹಿಂಸೆ , ಅನಾಚಾರ ,ಹತ್ಯಾಚಾರ ಇವುಗಳನ್ನೇ ಅಲ್ಲವೇ. ಕೊನೆಗೆ ಒಂದು ದಿನ ಜ್ಞಾನೋದಯವಾಯಿತು. ನಮ್ಮ ಭಾಸ್ ಈ ಕಂಪನಿ ಕಟ್ಟುವುದಕ್ಕಿಂತ ಮುಂಚೆ ಒಬ್ಬ ಸಾಧಾರಣ ಸೆಕ್ಯೂರಿಟಿ ಗಾರ್ಡ್ ಆಗಿದ್ದರಂತೆ. ಕೇವಲ ಆರೆಂಟು ವರ್ಷಗಳ ಹಿಂದೆ , ಈಗ ಅವರು ಕೊಟ್ಯಾದೀಶ!. ಅದರ ಹಿಂದಿನ ರಹಸ್ಯ ಗಳನ್ನೂ ತಿಳಿಯುತ್ತಾ ಹೋದೆ . ಕೊನೆಗೆ ನಾನು ಮೊರೆ ಹೊಕ್ಕಿದ್ದು ಸ್ವಾಮಿ ವಿವೇಕ ನಂದ ರವರ ಜೇವನ ಚರಿತ್ರೆ . ಹಾಗೂ ವ್ಯಕ್ತಿ ವಿಕಾಸನ ಪುಸ್ತಕ ಗೆಳೆಂಬ ದೊಡ್ಡ ಹೊಲಕ್ಕೆ ಅಥವಾ ಹುಲ್ಲುಗಾವಲಿಗೆ ನುಗ್ಗಿದೆ . ಅದು ನನ್ನ ಜೀವನಕ್ಕೆ ದೊಡ್ಡ ದಾರಿ ದೀಪವಾಗಿ ಮಾಡಿತು. ಅಲ್ಲಿಂದ ನಾನು ದಿನಪತ್ರಿಕೆ ಓದುವುದು ಬಿಟ್ಟು . ಬೆಳಿಗ್ಗೆ ಎದ್ದಾಗ ಹಾಗೂ ರಾತ್ರಿ ಮಲಗುವಾಗ ವ್ಯಕ್ತಿತ್ವ ವಿಕಾಸನ ಪುಸ್ತಕಗಳನ್ನೇ ಓದುವುದು. ಈಗ ಯಾವಾಗಲೂ ಮನಸ್ಥಿತಿ ತುಂಬಾ ಚೆನ್ನಾಗಿಯೇ ಇದೆ .

ನಾವು ರೈತರ ಮಕ್ಕಳು ಗದ್ದೆಗೆ ಬೀಜ ಬಿತ್ತುವಾಗ ಗದ್ದೆಯನ್ನು ಅಥವಾ ಹೊಲವನ್ನು ಬಿತ್ತುವ ಮುನ್ನ ಹೊಲ ಅಥವಾ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ ಬೀಜ ಹಾಕುತ್ತೇವೆ. ಉಳುಮೆ ಮಾಡದ ಗದ್ದೆಗೆ ಬೀಜ ಹಾಕಿದರೆ ಭವಿಷ್ಯದಲ್ಲಿ ಪಸಲು ಕೊಡುತ್ತದೆಯೇ ?. ಇಲ್ಲಿಯೂ ಕೂಡ ವ್ಯಕ್ತಿ ವಿಕಾಸನವೆಮ್ದುದು ಗದ್ದೆ ಉಳುಮೆಮಾಡುವ ರೀತಿ . ಎಷ್ಟು ಆಳವಾಗಿ ಅಸ್ತಿತ್ವಕ್ಕೆ ತರುತ್ತೀರೂ ಅಷ್ಟೂ ನೀವೂ ಮೇಲೆ ಬರುತ್ತೀರಿ.

ಒಂದು ವಿಡಿಯೋ ನಿಮಗಾಗಿ .ಜತೆ ಗೆ ಒಂದು ಅವಕಾಸ
http://sunnaturalflash.buildingonabudget.com/

http://buildingonabudget.com/letter2.php



ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ