MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಅಕ್ಟೋಬರ್ 8, 2010

ತಿಮಿಂಗಿಲಗಳ ಬಾಯಿಯಲ್ಲಿ ಗ್ರಾಹಕ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಹಿಂದಿನ ಲೇಖನಗಳಲ್ಲಿ ಮಧ್ಯವರ್ತಿಗಳು ಅನುಬ್ಹೋಗಿಗಳಿಂದ ಯಾವ ರೀತಿ ಹಣ ತೆಗೆದುಕೊಳ್ಳುತ್ತಿದ್ದಾರೆ "ಇವರನ್ನು ಒಂದು ದೊಡ್ಡ ಗಾತ್ರದ ಮೀನುಗಳು " ಎಂದು ಕರೆಯಬಹುದು ಎಂದು ತಿಳಿದುಕೊಂಡಿದ್ದೆವು. ಈಗ ತಿಮಿಂಗಿಲಗಳು ಯಾವುವು? ಅವುಗಳು ಗ್ರಾಹಕರಿಂದ ಅಥವಾ ಅನುಬ್ಹೋಗಿಗಳಿಂದ ಯಾವ ರೀತಿ ಹಣ ಪಡೆದುಕೊಂಡು ಶ್ರೀಮಂತವಾಗಿವೆ ನೋಡೋಣ.

ಸ್ನೇಹಿತರೆ ಯಾವುದೇ ಒಂದು ವಸ್ತು ಮಾರುಕಟ್ಟೆಗೆ ಬರಬೇಕಾದರೆ , ಜನರಿಗೆ ತಿಳಿಯಬೇಕಾದರೆ ಆ ವಸ್ತುವಿಗೆ ಜಾಹೀರಾತು ಬೇಕೇ ಬೇಕು ಅಲ್ಲವೇ ? ಈ ಜಾಹೀರಾತುಗಳನ್ನು ಯಾವುದೇ ಪತ್ರಿಕೆಯವರಾಗಲಿ, ದೂರದರ್ಶನದವರಾಗಲಿ, ಜಾಹೀರಾತು ಕಂಪನಿಗಳವರಾಗಲಿ, ಇಲ್ಲವೇ ಬೇರೆ ಯಾರೇ ಆಗಲಿ ಪುಕ್ಕಟೆಯಾಗಿ ಪ್ರಚಾರಪಡಿಸುವುದಿಲ್ಲ. ನಿಮಗೆ ಗೊತ್ತು ನಾವು ಪ್ರತಿನಿತ್ಯ ಓದುವ ದಿನಪತ್ರಿಕೆಗಳು ನಾವು ಕೊಡುವ ಒಂದರಿಂದ ಐದುರೂಪಾಯಿಗೆ ಅವುಗಳನ್ನು ನಡೆಸಲು ಸಾಧ್ಯವಿಲ್ಲ. ಇಲ್ಲಿ ಕೇವಲ ಒಂದು ಇಂಚು ಆಗುಲ ಒಂದು ಇಂಚು ಎತ್ತರ ದ ಚಚ್ಚೌಕ ಕ್ಕೆ ಇಂತಿಷ್ಟು ದರ ಎಂದು ನಿಗದಿ ಮಾಡಿರುತ್ತಾರೆ . ಅದರಲ್ಲೂ ಮುಖ ಪುಟ, ರಜೆದಿನ ಇತ್ಯಧಿಗಳಲ್ಲಿ ಪ್ರಕಟಿಸಲು ಇನ್ನೂ ಹೆಚ್ಚು ಹಣ ಕೊಡಬೇಕಾಗುತ್ತದೆ.

ಹಾಗೆಯೇ ನಾವು ಯಾವುದೇ ಒಂದು ತುಂಬಾ ಆಸಕ್ತಿ ಇರುವ ಧಾರವಾಹಿಯನ್ನೂ , ಸಿನೆಮಾವನ್ನೋ , ವಾರ್ತೆಯನ್ನೋ ದೂರದರ್ಶನದಲ್ಲಿ ನೋಡುತ್ತಿರುತ್ತೇವೆ. ನಾವು ವೀಕ್ಷಿಸುವ ಕಾರ್ಯಕ್ರಮದ ನಡುವೆ ಜಾಹೀರಾತುಗಳು ಕೇವಲ ಒಂದೆರಡು ನಿಮಿಸ ಬಂದು ಹೋಗುತ್ತವೆ. ಈ ಜಾಹೀರಾತುಗಳು ಪ್ರತಿ ನಿಮಿಸಕ್ಕೆ ಸಾವಿರ ಘಟ್ಟಲೆ, ಲಕ್ಷ ಘಟ್ಟಲೆ ಹಣವನ್ನು ಕಂಪನಿಯಿಂದ ತೆಗೆದುಕೊಳ್ಳುತ್ತಿವೆ. ನಾವು ಕೊಡುವ ಐವತ್ತರಿಂದ ಮೂರು ನೂರು ರೂಪಾಯಿಯ ಯಾವುದೇ ಕೇಬಲ್ ಕನೆಕ್ಷನ್ ನಿಂದ ದೂರದರ್ಶನ ಮಾಧ್ಯಮ ನಡೆಯುವುದಿಲ್ಲವೆನ್ನುವುದು ನಿಜ ತಾನೇ.

ಹಾಗೆಯೇ ಈ ಜಾಹೀರಾತು ಗಳಲ್ಲಿ ಬರುವ ಜಾಹೀರಾತುಧಾರರು ಈಗಾಗಲೇ ಜನಮನವನ್ನು ಗೆದ್ದಿರುವ, ಮನೆಮಾತಾಗಿರುವ ಸಿನೆಮ ನಟರು. ಕ್ರಿಕೆಟ್ ಆಟಗಾರರು , ಕೆಲವೊಮ್ಮೆ ಇದಕ್ಕೆಂದೆ ಆಯ್ಕೆ ಆದ ಸುಂದರ ವಾದ ಯುವಕ ಯುವತಿಯರು ಪ್ರಚುರಪಡಿಸುತ್ತಾರೆ. ಇವರು ಕೂಡ ತಮ್ಮ ಜಾಹೀರಾತು ವರ್ಷಘಟ್ಟ ಲೇ ಆಧಾರದ ಮೇಲೇ ಗುತ್ತಿಗೆ ಗೆ ಒಪ್ಪಿಕೊಂಡಿರುತ್ತಾರೆ. ಇವರು ಕಟ್ಟುವ ಆಧಾಯ ತೆರಿಗೆಯು ಕೂಡ ಲಕ್ಷಘಟ್ಟ ಲೇ ಅಥವಾ ಕೋಟಿ ಘಟ್ಟಲೆ ಎನ್ನುವುದು ನಿಮಗೆಲ್ಲ ಗೊತ್ತಿದೆ.

ಇನ್ನು ನಾವು ನೀವುಗಳು ಪ್ರಯಾಣ ಮಾಡುವಾಗ ದಾರಿಯ ಪಕ್ಕದಲ್ಲಿ ದೊಡ್ಡ ದೊಡ್ಡ ಅಗಲವಾದ ಹಾಗೂ ಕಣ್ಣಿಗೆ ಆಕರ್ಷಿಸುವ , ರಂಗಾದ ಜಾಹೀರಾತು ನಾಮಪಲಕಗಳನ್ನು ನೋಡಿರುತ್ತೇವೆ. ಇದಕ್ಕೂ ಕೂಡ ತಿಂಗಳ ಲೆಕ್ಕದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ.

ನಾವು ಈ ಹಿಂದೆ ಈ ರೀತಿ ಹಣ ಪೋಳಾಗಿ ಹೋಗುವುದನ್ನು . ಕೆಲವೇ ಅದರಲ್ಲೂ ಬೆರಳೆಣಿಕೆ ಜನ ಶ್ರೀಮಂತ ರಾಗಿರುವುದನ್ನು ನೋಡಿದ್ದೇವೆ. ಜಸ್ಟ್ ಯೋಚಿಸಿ. ಒಂದು ಟಿ.ವಿ.ಚಾನೆಲ್ ರವರು ಒಂದು ನಿಮಿಸ ಕ್ಕೆ ಒಂದು ಐವತ್ತು ಸಾವಿರದಿಂದ ಲಕ್ಷದ ವರೆಗೆ ಕಂಪನಿಯಿಂದ ಹಣ ತೆಗೆದುಕೊಂಡರೆ . ಒಂದು ಘಂಟೆಗೆ , ಒಂದು ದಿನಕ್ಕೆ , ಒಂದು ವಾರಕ್ಕೆ, ಒಂದು ತಿಂಗಳಿಗೆ , ಒಂದು ವರ್ಷಕ್ಕೆ ಎಷ್ಟು ಹಣ ಹೋಯಿತು ಲೆಕ್ಕ ಹಾಕಿ, ಇಲ್ಲಿ ಶ್ರೀಮಂತ ಮತ್ತಷ್ಟು ಶ್ರೀ ಮಂತ ನಾದ. ಈ ಮೇಲಿನ ಎಲ್ಲ ಖರ್ಚುಗಳಿಗೆ ಹಣವನ್ನು ಗ್ರಾಹಕನೇ ತೆರಬೇಕಲ್ಲವೇ.? ಇದರಿಂದ ಒಂದು ವಸ್ತುವಿನ ಬೆಲೆ ಜಾಸ್ತಿಯಾಗುವುದಿಲ್ಲವೇ.?. ವಸ್ತು ಉತ್ಪಾದನೆ ಹತ್ತು ರೂಪಾಯಿಗೆ ಆದರೆ ಮಧ್ಯವರ್ತಿಗಳಿಗೆ ಐದು ರೂಪಾಯಿ , ಜಾಹೀರಾತು ಧಾರರಿಗೆ ಐದು ರೂಪಾಯಿ, ಕಂಪನಿಗೆ ಐದು ರೂಪಾಯಿ ಹೀಗೆ ಹಣ ಪೋಳಾಗುತ್ತದೆ . ಇದಕ್ಕೆ ವಿರುದ್ಧವಾಗಿ ಬಂದಿದೆ ನೆಟ್ ವರ್ಕ್ ಮಾರ್ಕೆಟಿಂಗ್ !.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ