MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಅಕ್ಟೋಬರ್ 6, 2010

ವಿಶ್ವದಲ್ಲಿ ವ್ಯವಹಾರದ ಕತೆ ಈ ರೀತಿ ಆಗಿದೆ.

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಈ ಹಿಂದೆ ವಿಶ್ವದೆಲ್ಲೆಡೆ ಕೆಲಸ ಎನ್ನುವುದು ಯಾವ ರೀತಿ ಆಗಿದೆ ಇದರಿಂದ ಮಾನವನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ತಿಳಿದಿದೆ . ಇನ್ನು ವ್ಯವಹಾರ ಅಥವಾ ಬಿಸಿನೆಸ್ ಬಗ್ಗೆ ಯೋಚಿಸಿ ನೋಡೋಣ . ಅಲ್ಲಿ ಏನಾದರೂ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆಯೇ ?.

ಸ್ನೇಹಿತರೆ ಯಾವುದೇ ಒಂದು ವ್ಯವಹಾರ ಮಾಡುವುದಾದರೂ ಹಣಖಾಸು ಬೇಕೇ ಬೇಕು. ಹಣಖಾಸು ಇಲ್ಲವೇ ಪ್ರಾರಂಭಿಕ ಬಂಡವಾಳ ವಿಲ್ಲದೆ ಯಾವುದೇ ವ್ಯವಹಾರವನ್ನು ಪ್ರಾರಂಭಿಸುವುದು ತುಂಬಾ ಕಷ್ಟ , ಇಲ್ಲವೇ ಸಾಧ್ಯವೇ ಇಲ್ಲ ಎನ್ನುವುದರಲ್ಲಿ ತಪ್ಪೇನಿಲ್ಲ. ಉದಾಹರಣೆಗೆ ನೀವೂ ಒಂದು ದಿನಸಿ ಅಂಗಡಿ ಅಂದರೆ ದಿನನಿತ್ಯ ಉಪಯೋಗಿಸುವ ವಸ್ತುಗಳಾದ ಅಕ್ಕಿ, ರಾಗಿ, ಗೋಧಿ, ಸಕ್ಕರೆ, ಇತ್ಯಾಧಿ ವಸ್ತುಗಳನ್ನು ಮಾರುವ ಅಂಗಡಿಯಾದರೂ ಅದಕ್ಕೆ ಅಂದರೆ ಅಂಗಡಿ ಇಡಲು ಒಂದು ಜಾಗ ಬೇಕು. ಜಾಗ ಜಾಸ್ತಿ ಜನ ಸೇರುವ ಪ್ರದೆಶದಲ್ಲಿರಬೇಕು. ಒಳ್ಳೆ ಜಾಸ್ತಿ ಜನ ಸೇರುವ ಜಾಗಕ್ಕೆ ಬಾಡಿಗೆ ಹಾಗೂ ಮುಂಗಡ ಹಣ ವೂ ಕೂಡ ಜಾಸ್ತಿಯೇ ಆಗಿರುತ್ತದೆ. ಕಡಿಮೆ ಎಂದರೂ ಮೂವತ್ತರಿಂದ ಐವತ್ತು ಸಾವಿರ ರೂಪಾಯಿ ಮುಂಗಡ ಹಣ, (ಅಡ್ವಾನ್ಸ್ ) ಕೊಡಲೇ ಬೇಕು. ಜತೆಗೆ ಸಾಮಾನುಗಳನ್ನು ಜೋಡಿಸಿ ಇಡಲು , ಸಾಮಾನುಗಳನ್ನು ಕೊಂಡು ತಂದು ಮಾರಲು ಹಣ ಬೇಕೇ ಬೇಕು. ಈ ಲಕ್ಷ ಘಟ್ಟಲೆ ಹಣ ನಮ್ಮಲ್ಲಿ ಇದೆಯೇ . ಇಲ್ಲ ! ಹಾಗಾಗಿ ಸಾಲ ಮಾಡಿ ಹಣ ತರಬೇಕಾಗುತ್ತದೆ. ಈಗಾಗಲೇ ನೂರಕ್ಕೆ ಮೂರು ರೂಪಾಯಿಗಳಿಂದ ಹತ್ತು ರೂಪಾಯಿಗಳವರೆಗೆ ಒಂದು ತಿಂಗಳ ಬಡ್ಡಿ ಕೊಡಬೇಕಾಗುತ್ತದೆ. ಹಣ ಬಡ್ಡಿ ಗೆ ತಂದಿದ್ದಾಯ್ತು.. ಜಾಗವನ್ನು ಬಾಡಿಗೆಗೆ ತೆಗೆದು ಕೊಂಡಿದ್ದಾಯ್ತು . ಇನ್ನ್ನು ನಮ್ಮದೇ ಅಂಗಡಿ ಎಂದು ನಮ್ಮ ಸಮಯಕ್ಕೆ ತಕ್ಕಂತೆ ತೆರೆಯಲು ಆಗುತ್ತದೆಯೇ. ಇಲ್ಲ. ಹಾಗಾಗಿ ಅದಕ್ಕೆ ಬೆಳ್ಳಿಗೆ ಆರರಿಂದ ರಾತ್ರಿ ಹತ್ತರ ವರೆಗೆ ಒಂದು ವೇಳೆಯನ್ನು ಕೊಡಬೇಕಾಗುತ್ತದೆ. ನಾವು ವೇಳೆಯನ್ನು ಕೊಟ್ಟರೂ ಕೂಡ ಗಿರಾಕಿಗಳು ಎಲ್ಲ ವೇಳೆ ಅಂಗಡಿಗೆ ಬಂದು ಕ್ಯು ನಿಲ್ಲುವುದಿಲ್ಲ. ಹಾಗೆಯೇ ಇವೆಲ್ಲದರ ಜತೆಗೆ ಮಾರಲು ಗಿರಾಕಿಗಳನ್ನು ಆಕರ್ಷಿಸಲು ಅನುಭವ ಬೇಕು. ಹಾಗಂತ ಒಂದೇ ವೇಳೆಯಲ್ಲಿ ಒಂದೇ ತಿಂಗಳಲ್ಲಿ ನಾವು ಏಳ್ಗೆ ಹೊಂದುತ್ತೇವೆ ಎನ್ನುವುದು ಕಷ್ಟ. ಇಷ್ಟೆಲ್ಲಾ ಇದ್ದರೂ ಪ್ರಪಂಚದ ಎಲ್ಲ ಕಡೆ ಒಂದು ಮಾತ್ರ ಸಹಿಸಲು ಸಾಧ್ಯವಾಗುತ್ತಿಲ್ಲ. ಅದುವೇ ಸ್ಪರ್ಧೆ . ಈ ವ್ಯವಹಾರ ಸ್ಪರ್ಧೆ ಯಲ್ಲಿ ಒಬ್ಬ ಮನುಷ್ಯ ಬೆಳೆಯುತ್ತಾನೆ ಎಂದರೆ ಮತ್ತೊಬ್ಬ ಮನುಷ್ಯ ಅವನನ್ನು ಹಿಚುಕಿ ಹಾಕಲು ಅವನ ಏಳಿಗೆಯನ್ನು ಸಹಿಸುವುದಿಲ್ಲ. ಹಾಗಾಗಿ ಇದರಲ್ಲಿಯೂ ಕೂಡ ಮಾನವನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಬೇರೆ ಎಲ್ಲಿ ಇದೆ ಅವಕಾಸ ನಾಳೆ ನೋಡೋಣ.

೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ