MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಏಪ್ರಿಲ್ 4, 2011

maanaveeyate illadavara jateyoo baalabeku!

ನಮ್ಮಲ್ಲಿ ಎರಡು ರೀತಿಯ ಜನರಿದ್ದಾರೆ.  ಒಂದು ಪಂಗಡದವರು ಮಾನವೀಯತೆ ಇರುವವರು.  ಎರಡನೆಯವರು ಮಾನವೀಯತೆ ಇಲ್ಲದವರು.  ಎರಡು ರೀತಿಯ ಜನರು ನಮ್ಮ ನಡುವೆ ಇದ್ದಾರೆ.  ನೋಡಲು ಇವರಷ್ಟು ಬುದ್ಧಿವಂತರು ಯಾರೂ ಇಲ್ಲ.  ಇವರಷ್ಟು ಪ್ರಾಮಾಣಿಕರು ಯಾರೂ ಇಲ್ಲ. ಎಂಬಂತೆ ನಾಟಕ ವಾಡುತ್ತಾರೆ.   ಆದರೆ ಇವರಷ್ಟು ಮೂರು ಬಿಟ್ಟವರು, ಹಳ್ಕಗಳು, ಬಂಡರು.....(ನನಗೆ ಬೈಯಲು ಬರುವುದಿಲ್ಲ ಮುಂದೆ ಅದಕ್ಕೆ ಟಿಂ,ಟಿಂ,ಟಿಂ ಎಂದು ಜಾಗ ಬಿಟ್ಟಿದ್ದೇನೆ. ನೀವೇ ಸೇರಿಸಿಕೊಳ್ಳಿ )ಯಾರೂ ಇಲ್ಲ ದಂತೆ ಇರುತ್ತಾರೆ. ಇವರು ಮಾನವೀಯತೆ ಇಲ್ಲದವರು.

   ಮಾನವೀಯತೆ ಇಲ್ಲದವರು ಹೆಚ್ಚಾಗಿ ಖಾಸಗಿ , ಸರಕಾರೀ ಕಚೇರಿ ಗಳಲ್ಲಿ ಕಂಡು ಬರುವುದು ಹೆಚ್ಚು.  ಇವರು ಯಾರಿಗೆ ಏನೂ ಮಾಡಲು ಹೇಸುವುದಿಲ್ಲ.  ಮನೆಯ ಹೆಂಡತಿ ಯನ್ನು ಬೇರೆಯವರ ಎದುರಿಗೆ ಹೊಗಳಿ, ಹೊಗಳಿಯೇ ಯಾಮಾರಿಸುತ್ತಾರೆ.  ಯಾವುದೋ ಒಂದು ಕಂಪನಿಯಲ್ಲಿ ಇದ್ದು ಸುಳ್ಳು ಲೆಕ್ಕ ಸೃಷ್ಟಿಸುವ ಇವರು ಕಂಪನಿಯ ಖಜಾನೆಯನ್ನು ದೋಚುವುದು ಸರ್ವೇ ಸಾಮಾನ್ಯ.  ಸ್ವಲ್ಪ ಯಾಮಾರಿದರೆ ಇವರು ಚೆನ್ನಾಗಿ ಯಾಮಾರಿಸುತ್ತಾರೆ.  ಹಿರಿಯ ಅಧಿಕಾರಿಗಳೊಂದಿಗೆ ಸೇರಿ ಮಜಾ ಉಡಾಯಿಸುವುದು ಜಾಸ್ತಿ.  ಯಾವಾಗಲೂ ಅಧಿಕಾರ ಚಲಾಯಿಸುವ ಇವರು ಸುಳ್ಳು ಹೇಳುವುದು ಜಾಸ್ತಿ.  ಇಂಥವರ ಜತೆಯೂ ನಾವೂ ಕೆಲಸವೆಂಬ ಅಡಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕಲ್ಲ  !

ನಿಮಗಾಗಿ ಒಂದು ವಿಡಿಯೋ ಇದೆ ವೀಕ್ಷಿಸಿ .
ನಿಮ್ಮ ಮನರಂಜನೆಗಾಗಿ ಒಂದು ಸುಂದರ ನೃತ್ಯ
ಪ್ರೀತಿ ತುಂಬಿ ಮನದಲ್ಲಿ ಯಾವಾಗಲೂ ನಗುವಿನ , ಉತ್ಸಾಹದ ಚಿಲುಮೆ ನಿಮ್ಮಲ್ಲಿ ತುಂಬಿರಲಿ .  ನಿಮ್ಮ ಅನಿಸಿಕೆ ಈ ವಿಳಾಸಕ್ಕೆ ಬರೆಯಿರಿ sunnaturalflash@gmail.com   ನಿಮಗಾಗಿ ಹಲವಾರು ನೇರ ಮಾರುಕಟ್ಟೆಯಲ್ಲಿ ಅವಕಾಸಗಳಿವೆ .  ಆದರೆ ತಡವೇಕೆ ಲಾಗ್ ಆನ್ ಮಾಡಿ ಈ ವೆಬ್ ಸೈಟ್ www.sunnaturalflash.com/

ವಂದನೆಗಳೊಂದಿಗೆ 

ಎ.ಟಿ.ನಾಗರಾಜ 
ವ್ಯಕ್ತಿತ್ವ ವಿಕಾಸನ ತರಭೆತಿಗಾರ, ನೇರ ಮಾರುಕಟ್ಟೆ ಪ್ರತಿನಿಧಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ