MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಫೆಬ್ರವರಿ 6, 2011

ಓದುಗ ಮಂಜುನಾಥ ಎ .ಆರ್ ರವರಿಗೆ ಒಂದು ಪತ್ರ

ನಾನು ಆಗೊಮ್ಮೆ ಈಗೊಮ್ಮೆ ಕೆಲವು ಓದುಗರಿಂದ ಅವರ ವಿಳಾಸವನ್ನು ಅಥವಾ ದೂರವಾಣಿ ಸಂಖ್ಯೆ ಅಥವಾ ಮೊಬೇಲ್ ಸಂಖ್ಯೆ ಯನ್ನು ಕೇಳಿ ಪಡೆಯುತ್ತೇನೆ. ಯಾವುದೋ ಒಂದು ದಿನ ಬಿಡುವಿನ ವೇಳೆ ಅಂದರೆ ಬೆಳಿಗ್ಗೆ ಸರಿಸುಮಾರು ಏಳು ಗಂಟೆಯಿಂದ ಒಂಭತ್ತು ಗಂಟೆ ಒಳಗೆ ಭಾನುವಾರದಂದು ಕರೆ ಮಾಡಿ ಉಭಯ ಕುಸಲೋಪರಿ ವಿಚಾರಿಸುತ್ತೇನೆ. ಅದರಲ್ಲೂ ನಮ್ಮ ಕೆಲವು ಓದುಗರು ಇಷ್ಟಪಡುತ್ತಾರೆ ಕೆಲವು ಓದುಗರು ಇಷ್ಟಪಡುವುದಿಲ್ಲ ಅದು ಬೇರೆ ಮಾತು!.

.ಆರ್ .ಮಂಜುನಾಥ ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ . ಆತನಿಗೆ ನನ್ನ ಬರವಣಿಗೆ ಅಂದರೆ ತುಂಬಾ ಇಷ್ಟವಂತೆ . ನಾನು ಕರೆಮಾಡಿದಾಗ ತುಂಬಾ ಸಂತೋಷದಿಂದ ಮಾತನಾಡಿದ ಮಂಜುನಾಥ. ನೀವು ಡೆಟ ಎಂಟ್ರಿ ಕೆಲಸ ಅಂತ ಹೇಳುತ್ತಿರಲ್ಲ . ಹಾಗಂದರೆ ಏನು ಸ್ವಲ್ಪ ತಿಳಿಸಿ . ಯಾಕೆಂದರೆ ಎಷ್ಟೋ ಜನ ಡೆಟ ಎಂಟ್ರಿ ಕೆಲಸಕ್ಕೆ ಜನ ಬೇಕು . ಮನೆಯಲ್ಲಿ ಮಾಡಬಹುದು ಎಂಥ ಹೇಳುತ್ತಾರೆ ಅದು ಹೇಗೆ ಸಾಧ್ಯ ಎಂದು ಕೇಳಿದರು. ಆದರೆ ಮೊಬೇಲ್ ಮೂಲಕ ಆತನಿಗೆ ನನಗೆ ಪೂರ್ಣ ಮಾಹಿತಿ ತಿಳಿಸಲು ಸಾಧ್ಯವಾಗಲಿಲ್ಲ. ಅಷ್ಟೋ ಇಷ್ಟೋ ತಿಳಿಸಿದೆ.

ಡೆಟ ಎಂಟ್ರಿ ಎಂದರೆ ಯಾವುದಾದರೂ ಕಂಪನಿಗೆ ವ್ಯಕ್ತಿ ಯಾ ಅಥವಾ ಕಂಪನಿಯ ಸಂಪೂರ್ಣ ಮಾಹಿತಿ ಒದಗಿಸುವುದು . ತುಂಬಾ ಸುಲಭದ ಮನೆಯಲ್ಲಿಯೇ ಮಾಡಬಹುದಾದ ಕೆಲಸ . ಆದರೆ ಮನೆಯಲ್ಲಿ ಕಂಪ್ಯೂಟರ್ ಹಾಗೂ ನೆಟ್ ಕನೆಕ್ಷನ್ ಇರಬೇಕು. ಮನೆಯಲ್ಲಿ ಇರುವ ಗೃಹಿಣಿಯರು. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು . ಉದ್ಯೋಗಿಗಳು ಪಾರ್ಟ್ ಟೈಮ್ ನಲ್ಲಿ ಮಾಡಬಹುದಾದ ಕೆಲಸ.

ಡೆಟ ಎಂಟ್ರಿ ನಮ್ಮ ಕಂಪನಿಗೆ ಸಂಭಂದ ಪಟ್ಟಂತೆ ರೀತಿ ಇದೆ.

ಬಿಸಿನೆಸ್ ನೆಮ್ ( ಇಲ್ಲಿ ನಿಮ್ಮ ಕಂಪನಿಯ ಹೆಸರು ಬರೆಯಬೇಕು ;ವ್ಯಕ್ತಿ ಆದರೆ ಆತನ ಪೂರ್ಣ ಹೆಸರು )
ಸ್ಟೇಟ್ (ಇಲ್ಲಿ ಕ್ಲಿಕ್ ಮಾಡಿದರೆ ಭಾರತದ ಎಲ್ಲ ರಾಜ್ಯಗಳ ಹೆಸರು ಇದೆ. ನಾವು ಆಯ್ಕೆ ಮಾಡಿಕೊಂಡ ವ್ಯಕ್ತಿ ಅಥವಾ , ಕಂಪನಿ ಇರುವ ರಾಜ್ಯವನ್ನು ಎಂಟರ್ ಮಾಡಬೇಕು )
ಸಿಟಿ (ಇಲ್ಲಿ ಯಾವ ನಗರದಲ್ಲಿ ಕಂಪನಿ ಇದೆ , ಅಥವಾ ವ್ಯಕ್ತಿ ಇದ್ದಾನೆ ಎಂದು ಕ್ಲಿಕ್ ಮಾಡಬೇಕು )
ಫೋನ್ ನಂಬರ್ (ಇಲ್ಲಿ ನಾವು ಮೇಲಿನ ರಾಜ್ಯ ಮತ್ತು ಜಿಲ್ಲೆ ಅಥವಾ ಸಿಟಿಯ ಹೆಸರನ್ನು ಕ್ಲಿಕ್ ಮಾಡಿದ್ದರಿಂದ ತನ್ನಿಂದ ತಾನಾಗಿಯೇ ದೇಶ ಮತ್ತು ನಗರದ ಕೋಡ್ ಬಂದಿರುತ್ತದೆ . ನಾವು ಬರೆ ದೂರವಾಣಿ ಸಂಖ್ಯೆ ನಮೂದಿಸಿದರೆ ಸಾಕು. ಒಟ್ಟಾರೆ ನಾಲ್ಕುಅಥವಾ ಅದಕ್ಕಿಂತ ಜಾಸ್ತಿ ದೂರವಾಣಿ ಸಂಖ್ಯೆ ಎಂಟರ್ ಮಾಡಲು ಅನುಕೂಲ ಇದೆ.ಉದಾಹರಣೆಗೆ ;೯೧-೮೦-೨೫೫೮೮೬೦೦ )
. ಮೊಬೇಲ್ ಸಂಖ್ಯೆ ; (ಇಲ್ಲಿ ವ್ಯಕ್ತಿಯ ಅಥವಾ ಕಂಪನಿಯ ಮೊಬೇಲ್ ದೂರವಾಣಿ ಸಂಖ್ಯೆ ನಮೂದಿಸಬೇಕು .ಇಲ್ಲಿ ಕೂಡ ನಾಲ್ಕು ಮೊಬೇಲ್ ದೂರವಾಣಿ ಸಂಖ್ಯೆ ನಮೂದಿಸಲು ಅವಕಾಸ ಇದೆ.)
ಇಲ್ಲಿ ಲೋಕೇಶನ್ ಇಂಪೋರ್ ಮೆಶನ್ ಕೊಡಬೇಕು ಅಂದರೆ ಬಿಲ್ಡಿಂಗ್ ಹೆಸರು,ಸ್ಟ್ರೀಟ್ ಹೆಸರು,ಲ್ಯಾಂಡ್ ಮಾರ್ಕ್ (ಅಂದರೆ ಇಂಥ ದೇವಸ್ಥಾನ ಅಥವಾ ಇಂತಾ ಸಿನಿಮ ಟಾಕೀಸ್ ಹತ್ತಿರ )ದೇಶ ,ರಾಜ್ಯ,ಸಿಟಿ,ಏರಿಯ ಇವೆಲ್ಲವನ್ನೂ ನಾವು ಜಸ್ಟ್ ಸೆಲೆಕ್ಟ್ ಮಾಡಿದರೆ ಸಾಕು. ಪಿನ್ ಕೋಡ್ ತನ್ನಿಂದ ತಾನಾಗಿಯೇ ಬರುತ್ತದೆ.
ಏಳನೆಯದಾಗಿ ; ಕಾಂಟಾಕ್ಟ್ ಇನ್ ಪರ್ಮೆಶನ್ . ಅಂದರೆ ವ್ಯಕ್ತಿ ಯಾ ಹೆಸರು, ಆತನ ಹುದ್ದೆ,ಸ್ಥಿರ ದೂರವಾಣಿಸಂಖ್ಯೆ,ಸಂಚಾರಿ ದೂರವಾಣಿ ಸಂಖ್ಯೆ,ಪ್ಯಾಕ್ಶ್ ಸಂಖ್ಯೆ ,ಟಾಲ್ ಪ್ರೀ ಸಂಖ್ಯೆ , -ಮೇಲ್ ಅಡ್ರಾಸ್,ಸಾರ್ಟ್ ಕೋಡ್ ಎಸ್.ಎಂ ,ಎಸ್ ,ವೆಬ್ ಸೈಟ್ ಹೆಸರು,ಕಂಪನಿ ಪ್ರಾರಂಭ ವಾದ ದಿನಾಂಕ ,ಟೋಟಲ್ ಟರ್ನ್ ಓವರ್ ,ಕೆಲಸದ ವೇಳೆ,ಹಣ ಕಟ್ಟುವ ವಿಧಾನ ಹೀಗೆ ಮಾಡಿ ಕೊನೆಯದಾಗಿ ಏನು ಕೆಲಸ ಮಾಡುತ್ತಾರೆ ಎಂದು ನಮೂದಿಸಿದರೆ ಸಾಕು. ತುಂಬಾ ತುಂಬಾ ಸುಲಭದ ಕೆಲಸ , ಒಂದು ಗಂಟೆಗೆ ಕನಿಷ್ಠ ಹತ್ತು ಎಂಟ್ರಿ ಮಾಡಬಹುದು. ಕಡಿಮೆ ಎಂದರು ಒಂದು ಎಂಟರಿ ಮಾಡಿದಕ್ಕೆ ಮೂವತ್ತು ರೂಪಾಯಿ , ಹತ್ತು ಎಂಟ್ರಿ ಗೆ ಮುನ್ನೂರು ರೂಪಾಯಿ ದುಡಿಯಬಹುದು. ಆದರೆ ನಮ್ಮಲ್ಲಿ ಅಷ್ಟೂ ಮಾಹಿತಿ ಲಭ್ಯ ವಿರಬೇಕು.

ಓದುಗ ಮಿತ್ರರಲ್ಲಿ ಡೆಟ ಎಂಟ್ರಿ ಮಾಡಲು ಆಸಕ್ತಿ ಇದ್ದರೆ ನನಗೆ ಮೇಲ್ ಕಳುಹಿಸಿ. ಹಾಗೆಯೇ ಡೆಟ ಎಂಟ್ರಿ ಗೆ ನೋಂದಾವಣೆ ಮಾಡಲು ಸ್ವತ; ತಮ್ಮ ಹೆಸರಲ್ಲಿ ರಿಜಿಸ್ಟ್ರೆಸನ್ ಮಾಡಿಸಲು ರೂಪಾಯಿ ನಾಲ್ಕು ಸಾವಿರದ ಒಂಬತ್ತು ನೂರ ತೊಂಭತ್ತ ಒಂಬತ್ತು ಕಟ್ಟಲು ತಯಾರಾಗಿರಬೇಕು. ಅದೇ ರೀತಿ ಯಾವುದೇ ಹಣಕಾಸು ಹೂಡಿಕೆ ಇಲ್ಲದೆ ಡೆಟ ಎಂಟ್ರಿ ಮಾಡಲು ಇಷ್ಟವಿದ್ದರೆ ನನಗೆ ಮೇಲ್ ಕಳುಹಿಸಿದರೆ ನಾನು ಅವಕಾಸ ಕೊಡುತ್ತೇನೆ.

ಮೇಲ್ ಕಳುಹಿಸುವಾಗ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಮೊಬೇಲ್ ಸಂಖ್ಯೆ ,ಮಾಡುವ ಉದ್ಯೋಗ ಹಾಗೂ ದೂರವಾಣಿ ಕರೆಯನ್ನು ಸ್ವೀಕರಿಸಲು ತಯಾರಾಗಿರುವ ವೇಳೆ ನಮೂದಿಸಬೇಕು. ಯಾವುದೇ ದೂರವಾಣಿ ಕೊಡದೆ, ಮೊಬೇಲ್ ನಂಬರ್ ಕೊಡದೆ , ವಿಳಾಸ ಇಲ್ಲದೆ ಇರುವ ವಿಷಯಗಳಿಗೆ ಉತ್ತರಿಸಲು ನಾವು ನಿರಾಕರಿಸುತ್ತೇವೆ.

ವಂದನೆಗಳೊಂದಿಗೆ

.ಟಿ.ನಾಗರಾಜ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ