MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಫೆಬ್ರವರಿ 17, 2011

ಫಾರಂ ಕೋಳಿ ಯ ರೀತಿ ಮನುಷ್ಯನ ಬಾಳ್ವೆ !

ನಾವು ಕೋಳಿ ಅಂಗಡಿಯನ್ನು ನೋಡಿದ್ದೇವೆ . ಅಲ್ಲಿ ಕೋಳಿಗಳನ್ನು ದೊಡ್ಡಿ ಒಳಗೆ ಇಟ್ಟಿರುತ್ತಾರೆ. ಗ್ರಾಹಕ ಬಂದುಅವನಿಗಿಷ್ಟವಾದ ಕೋಳಿಯನ್ನು ಕೇಳಿದಾಗ ಕೋಳಿ ಅಂಗಡಿಯವನು ಕೋಳಿಯನ್ನು ಹಿಡಿದು ತೂಗಿ ಕತ್ತರಸಿ ಮಾಂಸ ಮಾಡಿ ಕೊಡುತ್ತಾನೆ. ಆದರೆ ಯಾವುದೇ ಕೋಳಿಯೂ ತನ್ನಷ್ಟಕ್ಕೆ ತಾನೇ ಕಡುಕನ ಹತ್ತಿರಕ್ಕೆ ಬಂದು ತಲೆ ಕೊಡುವುದಿಲ್ಲ . ಅವುಗಳಿಗೆ ತಾವಿರುವುದು ಮಾರಾಟಕ್ಕಾಗಿ ಕಡುಕನ ಸಲುವಾಗಿ ಅನ್ನುವುದನ್ನೇ ಮರೆತು ಬಿಟ್ಟಿರುತ್ತವೆ . ಹಾಗೆಯೇ ಪ್ರತಿಯೊಬ್ಬ ಮನುಷ್ಯ ದೇವರ ಕುರಿಗಳು. ಆತ ನಮ್ಮನ್ನು ತನಗಿಷ್ಟ ಬಂದ ದಿನ ಬಲಿ ತೆಗೆದುಕೊಳ್ಳುತ್ತಾನೆ . ಆದರೆ ನಾವು ನೀವೆಲ್ಲರೂ ಸಾವಿಗೆ ಅಂಜುತ್ತೇವೆ. ಕೇವಲ ಮೂವತ್ತರಿಂದ ನೂರು ವರ್ಷದ ನಾವುಗಳು ಇಲ್ಲದ ಸಲ್ಲದ ಮಾತುಗಳನ್ನು ಎಲ್ಲ ಕಲಿತವರಂತೆ ಆಡುತ್ತೇವೆ. ವಿಧಿಯ ಮುಂದೆ ನಾವು ಏನೂ ಅಲ್ಲ !

ವಂದನೆಗಳೊಂದಿಗೆ

.ಟಿ .ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ