MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಫೆಬ್ರವರಿ 10, 2011

"ಮೈ ಡಿಯರ್ " ಎನ್ನುವ ಪದ ಆತ್ಮ ಸಂಭಂದ ವನ್ನು ಬೆಳೆಸುತ್ತದೆಯೇ ?

ಯಾಕೋ ಏನೋ ಗೊತ್ತಿಲ್ಲ ನನ್ನ ಜತೆಗೆ ಒಂದು ಬಾರಿ ಮಾತನಾಡಿದ ಯಾವುದೇ ವ್ಯಕ್ತಿ ಪುರುಷ ಅಥವಾ ಮಹಿಳೆ ನಂತರದಮಾತುಕತೆಗಳಲ್ಲಿ ತುಂಬಾ ಆತ್ಮಿಯರಾಗಿಬಿಡುತ್ತಾರೆ. ಎಷ್ಟೋ ಸಾರಿ ನಾನು ಮೆಸೇಜ್ ಕಳುಹಿಸುವಾಗ ಮೈ ಡಿಯರ್ ಬ್ರಧರ್ಅಥವಾ ಮೈ ಡಿಯರ್ ಮೇಡಂ ಎಂದು ಕಳುಹಿಸಿ ಬಿಡುತ್ತೇನೆ. ಕೆಲವು ಪಾಕಿಸ್ತಾನಿ ಸಹೋದರರು ಹಿಂದೂ ಸ್ಥಾನದವರನ್ನು ಬಿಟ್ಟುನಾನು ಯಾವಾಗಿನಿಂದ ನಿನ್ನ ಮೈ ಡಿಯರ್ ಆದೆ ಎಂದು ಕೇಳುವವರು ಇದ್ದಾರೆ. ನಾನು ನಗುತ್ತಾ ಇವತ್ತಿನಿಂದ ಎಂದುಬಿಡುತ್ತೇನೆ. ಏನೇ ಆಗಲಿ ನಮ್ಮ ಜಸ್ಟ್ ಡಯಲ್ ರಿಸೆಲ್ಲರ್ ಪ್ರಿನ್ಸಿಪಾಲ್ ಆತ್ಮೀಯ ಗೆಳತಿ ಡಿ.ಸುರೇಖ ನನಗೆ ಮೆಸೇಜ್ಕಳುಹಿಸುವಾಗ ಮೈ ಡಿಯರ್ ಸರ್ ಪ್ಲೀಸ್ ಕಾಲ್ ಮೀ ಎಂದೇ ಕಳುಹಿಸುತ್ತಾರೆ. ಏನೇ ಆಗಲಿ ನಿಮ್ಮ ನಾಗರಾಜ ಈಗ ವಿಶ್ವದ ಎಲ್ಲಕಡೆ ನೆಟ್ನಲ್ಲಿ ಹರಟೆ ಹೊಡೆಯಲು ಶುರು ಮಾಡಿದ್ದಾನೆ. ನೀವು ನನ್ನೊಂದಿಗೆ ಮಾತನಾಡಬೇಕು ಅನಿಸಿದರೆ ಸ್ಕೈಪ್ಹ್ ನೆಟ್ನಲ್ಲಿ nagarajsunnaturalflash

ನಲ್ಲಿ ಕರೆಮಾಡಿ .ವಂದನೆಗಳೊಂದಿಗೆ

.ಟಿ.ನಾಗರಾಜ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ