MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಜೂನ್ 2, 2010

ನೀನು ಒಮ್ಮೆ ಅಧ್ಯಯನಕ್ಕೆ ಕುಳಿತೆಯೆಂದರೆ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲ ಅತ್ತಿತ್ತ ಅಲುಗದೆ ,ಕಿಟಕಿಯ ಹೊರಗೆ ಕಣ್ಣು ಹಾಕದೆ,ಓದುವುದರಲ್ಲೇ ತಲ್ಲೀನನಾಗಿರಬೇಕು

ನಿನ್ನ ವೇಳಾಪಟ್ಟಿಯ ವಿಷಯ ಮನೆಮಂದಿಗೆ ತಿಳಿದಿದ್ದರೆ ಒಳ್ಳೆಯದು . ಇದರಿಂದ ಅವರು ನಿನ್ನನ್ನು ಅಧ್ಯಯನದ ವೇಳೆಯಲ್ಲಿಇತರ ಕೆಲಸ ಕಾರ್ಯಗಳಿಗೆ ಕರೆಯುವುದು ತಪ್ಪುತ್ತದೆ.ನೀನು ಒಮ್ಮೆ ಅಧ್ಯಯನಕ್ಕೆ ಕುಳಿತೆಯೆಂದರೆ ಕನಿಷ್ಠ ಪಕ್ಷ ಒಂದು ಗಂಟೆಯಕಾಲ ಅತ್ತಿತ್ತ ಅಲುಗದೆ ,ಕಿಟಕಿಯ ಹೊರಗೆ ಕಣ್ಣು ಹಾಕದೆ,ಓದುವುದರಲ್ಲೇ ತಲ್ಲೀನನಾಗಿರಬೇಕು . ಇದು ಮೊದಮೊದಲುಕಷ್ಟವಾಗಬಹುದು . ಆದರೂ ಹಟತೊಟ್ಟು ಅಭ್ಯಾಸಮಾಡಿದರೆ ನಿನ್ನ ಮೈಮನಸ್ಸುಗಳೆರಡು ನಿನ್ನಿಚ್ಹೆಯಂತೆ ನಡೆದುಕೊಳ್ಳಲಾರಂಭಿಸುತ್ತವೆ. ಒಂದು ಗಂಟೆಯ ಬಳಿಕ ಎದ್ದು ಹೊರಗೆ ಗಾಳಿಯಲ್ಲಿ ಅಡ್ಡಾಡಿ . ಒಂದು ಲೋಟ ನೀರು ಕುಡಿದು ಮತ್ತೆಓದಲು ಅಥವಾ ಬರೆಯಲು ಕುಳಿತುಕೋ.ಆಗಾಗ ನೀರು ಕುಡಿಯುವುದರಿಂದ ಚೆನ್ನಾಗಿ ರಕ್ತ ಸಂಚಾರವಾಗಿ ಮನಸ್ಸುಲವಲವಿಕೆಗೊಳ್ಳುತ್ತದೆ
--.ಟಿ.ನಾಗರಾಜ
+೯೧-೯೬೩೨೧೭೨೪೮೬
ಡಬ್ಲು ಡಬ್ಲು ಡಬ್ಲು . ಸನ್ ನಚ್ಯುರಲ್ ಫ್ಲಾಶ್.ಕಂ/


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ