MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಜೂನ್ 3, 2010

ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಾಯವೇನು ಎಂದು ಕೇಳುವ ವಿದ್ಯಾರ್ಥಿಗಳು ಬಹಳ.

ಓದುವಾಗ ಸಿಗುವ ಕಷ್ಟದ ಪದಗಳನ್ನು ಆಗಾಗಲೇ ಅರ್ಥಮಾಡಿಕೊಳ್ಳಬೇಕು.ಅದಕ್ಕೆ ಒಂದು ಒಳ್ಳೆಯ ಶಬ್ದಕೋಶ ಬಳಿಯಲ್ಲೇಇರಬೇಕು . ಒಂದೊಂದು ಶಬ್ದವನ್ನೂ ಸರಿಯಾದ ರೀತಿಯಲ್ಲಿ ಬಳಸಲು ಕಲಿತೆಯಾದರೆ ನಿನ್ನ ಭಾಷಾಜ್ಞಾನ ವರ್ಧಿಸುವುದರ ಮೂಲಕನಿನ ಅಧ್ಯಯನ ನೂರುಮಡಿ ಹೆಚ್ಚು ಫಲಪ್ರದವಾಗುತ್ತದೆ.ಶಬ್ದಗಳ ಅರ್ಥ ತಿಳಿದಿದ್ದರೆ ವಿಷಯಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ; ಆಗಇನ್ನಷ್ಟು ಓದಬೇಕು, ಮತ್ತಷ್ಟು ಓದಬೇಕು ಎಂಬ ಉತ್ಸಾಹ ಹುಟ್ಟಿಕೊಳ್ಳುತ್ತದೆ.ಪುನ: ಪುನ: ಓದುವುದರಿಂದ ಪಟ್ಯಾವಿಷಯಗಳುಮನದಟ್ಟಾಗುತ್ತವೆ. ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಾಯವೇನು ಎಂದು ಕೇಳುವ ವಿದ್ಯಾರ್ಥಿಗಳು ಬಹಳ. ಪಾಠವನ್ನುಅರ್ಥಮಾಡಿಕೊಂಡು ಪುನಃ ಪುನಃ ಓದುವುದು -ಬರೆಯುವುದು ಅದಕ್ಕೆ ಪ್ರಧಾನ ಉಪಾಯ. ಇನ್ನು ಕೆಲವು ಉಪಾಯಗಳನ್ನುಮುಂದೆ ತಿಳಿಸುತ್ತೇನೆ.
ಮೇಜು -ಕುರ್ಚಿಯ ಅನುಕೂಲತೆ ಇದೆ ತಾನೆ ನಿನಗೆ? ಇಲ್ಲದಿದ್ದರೆ ಕನಿಷ್ಠ ಪಕ್ಷ ಪುಟ್ಟ ಡೆಸ್ಕ್ಆದರೂ ಇರಬೇಕು. ಡೆಸ್ಕಿನ ಮೇಲಿರುವಪುಸ್ತಕಕ್ಕೂ ನಿನ್ನ ಕಣ್ಣುಗಳಿಗೂ ಸಾಕಷ್ಟು ಅಂತರವಿರುವಂತೆ ನೋಡಿಕೊ. ಡೆಸ್ಕಿಗೆ ಅತಿ ಹತ್ತಿರದಲ್ಲಿ ಮುಖವಿಟ್ಟು ಓದುವುದರಿಂದಅಥವಾ ಬರೆಯುವುದರಿಂದ ಕಣ್ಣಿಗೂ ಮಿದುಳಿಗೂ ಬೇಗ ಆಯಾಸ ಉಂಟಾಗಿ ಹೆಚ್ಚು ಹೊತ್ತು ಅಧ್ಯಯನ ಮಾಡುವ ಸಾಮರ್ಥ್ಯಕುಂಟಿತವಾಗುತ್ತದೆ.
-.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು .ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ