MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜೂನ್ 4, 2010

ವೇಗವಾಗಿ ಬರೆದರೂ ಅಕ್ಷರಗಳು ಸುಂದರವಾಗಿರಬೇಕಾದರೆ ಉತ್ತಮ ಪೆನ್ನಿನಿಂದಲೇ ಸಾಧ್ಯ.

ಇನ್ನು , ನೀನು ಬಳಸುವ ಪೆನ್ನು -ಪೆನ್ಸಿಲು ಉತ್ತಮ ಮಟ್ಟದ್ದಾಗಿರುವಂತೆ ನೋಡಿಕೋ . ಚೆನ್ನಾಗಿ ಬರೆಯುವ ಎರಡುಪೆನ್ನುಗಳಿರುವುದು ಒಳ್ಳೆಯದು . ಅವನ್ನು ಇತರರಿಗೆ ಕೊಡಲೇ ಬೇಡ. ಪೆನ್ನನ್ನು ಹಿಡಿದುಕೊಂಡು ಬರೆಯುವ ರೀತಿ ಒಬ್ಬೊಬ್ಬರದುಒಂದೊಂದು ತೇರ. ಹೀಗಿರುವಾಗ ನಿನ್ನ ಪೆನ್ನನ್ನು ಇತರರಿಗೆ ಕೊಟ್ಟರೆ ಏನಾಗಬಹುದೆಂದು ನೀನೇ ನೋಡಿಕೊ . ಪೆನ್ನು ನಿನ್ನಅನುಕೂಲಕ್ಕೆ ತಕ್ಕಂತೆ ಬರೆಯಬೇಕಾದರೂ ಕೆಲದಿನ ಬರೆದು ಬರೆದು ಅಭ್ಯಾಸ ವಾಗಬೇಕಾಗುತ್ತದೆ. ವೇಗವಾಗಿ ಬರೆದರೂಅಕ್ಷರಗಳು ಸುಂದರವಾಗಿರಬೇಕಾದರೆ ಉತ್ತಮ ಪೆನ್ನಿನಿಂದಲೇ ಸಾಧ್ಯ.
ಉತ್ತರಪತ್ರಿಕೆಗಳು ಸುಂದರವೂ ಚೊಕ್ಕಟವು ಆಗಿರಬೇಕೆಂದು ಪರೀಕ್ಷಕರು ಅಪೇಕ್ಷಿಸುತ್ತಾರೆ . ಸುಂದರವಾಗಿದ್ದರೆ ಹೆಚ್ಚುಅಂಕಗಳನ್ನು ಕೊಡಲು ಅವರ ಕೈ ಮುಂದಾಗುತ್ತದೆ. ಅಂದಗೆಟ್ಟರೆ ಉತ್ತರ ಸರಿಯಾಗಿದ್ದರೂ ಕಡಿಮೆ ಅಂಕಗಳೇ ಬೀಳುವ ಸಂಭವ! ಆದ್ದರಿಂದ ಬರವಣೆಗೆಯ ಕಡೆಗೆ ನೀನು ಸಾಕಷ್ಟು ಗಮನ ಕೊಡಲೇ ಬೇಕು. ಉತ್ತಮ ಬರವಣಿಗೆಯಲ್ಲಿ ಐದು ಮುಖ್ಯಾಂಶಗಳುಸೇರಿರುತ್ತವೆ.
ಅಕ್ಷರಗಳು ಸುಂದರವಾಗಿರಬೇಕು
ಹೊಡೆದು ಬಡಿದು ಚಿತ್ತು ಮಾಡದೆ ಚೊಕ್ಕಟವಾಗಿರಬೇಕು
ತಪ್ಪುಗಳು ಇರಬಾರದು
ಸಾಲುಗಳು ನೇರವಾಗಿರಬೇಕು
ವಾಕ್ಯಗಳು ವ್ಯಾಕರಣ ಬದ್ದವಾಗಿರಬೇಕು.
-.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ